ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧y ಕಾದಂಬರಿ ಸಂಗ್ರಹ V 1 1 1 1 1 1 #

  1. #
  2. 1 #

( 4 ) ( ! - ಕೆ

  • * * *
  • * * *
  • *
  • * *
  • *

+ V + V\ \ \ ' ' ' ' ' ** *

  • ***

ತ್ಸಾಹ ವರ್ಧಿತರಾಗಿ ಉನ್ಮಾದಗ್ರಸ್ತರಾಗಿ ಶತ್ರುಸಂಹರಣಕಾರ್ಯದಲ್ಲಿ ತೊಡಗಿದರು. ಪುಂಗಕಗಳ ಬೃಂಹಿತ! ಅಶ್ವಗಳ ಹೇಪಾರ !!ಫಿರಂಗಿಗಳ ಭಯೋತ್ಪಾದಕ ಶಬ್ದ!!! ವಿಜಯಿಗಳ ಕೋಲಾಹಲದ ಲಹರಿಗಳೊಡನೆ ಮರಣ ಮತ್ತು ತೃಪಪೀಡಿ ತರ ಆರ್ತಾಲಾ ಪಗಳು ನಿಲೀನ! ನಿಮಿಷನಿಮಿಷಕ್ಕೂ ಅಸಂಖ್ಯಾತರಾದ ಯೋಧ್ಯಗಳು ಮಾರ್ತಾಂಡ ಪುತ್ರನಾಲಯವನ್ನು ಕುರಿತು ತೆರಳಿದರು. ಭೂಪ್ರದೇಶವು ಶೋಣಿತಾಕ್ತವಾಗಿ ಕೆಂಪು ವರ್ಣವನ್ನು ತಳೆದುದು. ಇದನ್ನು ನೋಡಿದವರಿಗೆ ಬೋಧೆಯಾಗುತ್ತಿದ್ದಿತು; ಏನೆಂದರೆ ಶಾಂತಮಯಿಯಾದ ಭೂದೇವಿಯು ಇಂದು ಇಷ್ಟು ರೌದ್ರಾಕಾರವನ್ನು ತಾಳಿರುವುದೇ ತಕ್ಕೆ? ಎಲ್ಲೆಲ್ಲಿ ದೃಷ್ಟಿ ಪ್ರಸರಣ ಮಾಡಿದರಲ್ಲಿ ಭಯಾನಕ ದೃಶ್ಯ! ಅಂದು ಆಸನ ರಾಂಗಣದಲ್ಲಿ ಪಿಶಾಚಿಗಳಿಗೊಂದು ದೊಡ್ಡ ಔತನ ! ಎಷ್ಟಾದರೇನು? ಎಷ್ಟು ಹೃದಯಂಗಮವಾಗಿ ವರ್ಣಿಸಿದರೇನು? ಭಾರತೀಯರು ಮಾತ್ರ ಗೆಲ್ಲಲಿಲ್ಲ. ಅಂದು ನಾನೂರು ರಜಪೂತ ಯೋದ್ಧರುಗಳ ಬಿಸಿರಕ್ತವು ಅನ್ಯಾ ಯವಾಯಿತು. ಜಯಲಕ್ಷ್ಮಿಯಾದರೂ ಮುಜಫರನನ್ನೇ ಒಲಿದಳು ಭಗವತೀದಾಸ ನಾದರೋ ಅಳಿದುಳಿದವರೊಡನೆ ಜಸಲಾರಕ್ಕೆ ಪಲಾಯನಮಾಡಿದನು. ಪಾಠಕರೆ! ಎಲ್ಲರೂ ಮರೆತಂತಿದೆ. ನಮ್ಮ ಕಥಾನಾಯಿಕೆಯ ಗತಿ ಯೇನಾದು ದೆಂದು ವಿಚಾರಿಸಬೇಕಾದುದು ನಮ್ಮ ಕರ್ತವ್ಯವಲ್ಲವೆ ? ಯಾವಾಗ ಹಿಂದೂ ಯವನರ ಯುದ್ಧವು ಆರಂಭವಾಯಿತೋ ಆಗ ಅಂಬಾಲಿ ಕೆಗೆ ಅತ್ಯಂತಭಯವುಂಟಾಯಿತು. ಅದುಕಾರಣ ಆಕೆಯು ತನ್ನ ಸಖಿಯನ್ನು ಕೂಗಿ ದಳು. ಆಗಲೂ ನಿಶ್ಯಬ್ಬ, ಸಖಿಯರಾರೂ ರಾಜಪುತ್ರಿಯ ಬಳಿ ಬರಲಿಲ್ಲ. ಇದು ಅಂಬಾಲಿಕೆಯ ಭಯವನ್ನು ಇಮ್ಮಡಿಮಾಡಿತು. ಆಗ ಪಲ್ಲಕ್ಕಿಯಹೊರಗಡೆ ಯಾರೋ ಗಟ್ಟಿಯಾಗಿ ನಕ್ಕಂತಾಯಿತು, ಅಂಬಾಲಿಕೆಯ ಪಾಲ್ಕಿಯ ಪರದೆಯನ್ನು ತೆರೆದಳು. ಆಗ ಪಲ್ಲಕ್ಕಿಯ ಬಳಿ ಒಂದು ವ್ಯಕ್ತಿಯು ಬಂದು ನಿಂತಿತು. ಆ ವ್ಯಕ್ತಿಯು ಪಾಠಕರಿಗೆ ಪೂರ್ವಪರಿಚಿತನಾದ, ಮಂತ್ರಿಸುತ : ಮೋಹನಸಿಂಹ' ಮೋಹನಸಿಯನು ಕಿಲಕಿಲನೆ ನಕ್ಕನು. ಆ ನಗುವು ಅಂಬಾಲಿಕೆಯ ಹೃದಯ ಗನ್ನು ಬೇಧಿಸಿಕೊಂಡು ಹೋಯಿತು ತರುವಾಯ ಮೋಹನನು, " ರಾಯಗುವು! ರಗೆ ನೋಡು. ಹಿಂದೂ ಮುಸಲ್ಮಾನರಿಗೆ ಅತಿಘೋರವಾದ ಯುದ್ಧವು ನಡೆಯುತ