ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೩೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾದಂಬರೀ ಸಂಗ್ರಹ Mvvvvvv V V V V vvvv K V 141+t ಗಳು ಅಷ್ಟು ಬಾಧಿಸುವುದಿಲ್ಲ. ನಾಳೆ ಇನ್ನೂ ಚೆನ್ನಾಗಿ ಗುಣಿಸಿ ಹೇಳುವನು. ಈಗ ನೋಡಿದ್ದರಲ್ಲಿ ಪ್ರಶಸ್ತವಾದ ಎಸಳು ಒಳ್ಳೆಯದು, ಬೆಳಗ್ಯಸೇಬನ್ನಿ, ಇನ್ನೆರಡುಜಾತಕಗಳನ್ನು ತೋರಿ ಸಬೇಕೆಂದು ಸುಬೇದಾರರು ಹೇಳಿದರು. ಅಪ್ಪಣೆ ಎಂದು ಪುಟ್ಟ ಜೋ ಯಿಸರು ಹರಟ ಹೋದರು. ಮರುದಿನ ಬೆಳಗ್ಗೆ ಸುಬೇದಾರರು, ಸುಟ್ಟ ನನ್ನು ಊಟಮಾಡಿಕೊಂಡು ಹೊರಡಿ ಎನ್ನು, ಸವಿ, ಜಟಕಾ ಗಾಡಿಗಳಾವವೂ ಇಲ್ಲ, ಎಲ್ಲರೂ ಒಪ್ಪಿಕೊಂಡಿರ ಬೆವು ಎನ್ನುವva, ಎಂದು ಸುಬ್ಬಯ್ಯ ಹೇಳಲು, ಅವರು ಕಳ್ಳರು- ಇಲ್ಲದಿದ್ದರೂ ಉಂಟೆಂದು ಹೇಳುವಪದ್ದತಿ. ಎಲೂ, ದಫೇದಾರ್, ಜಟಕಾಗಾಡಿಯವರು ಇಲ್ಲಿಗೆ ಕರೆದುಕೊಂಡು ಬಾ ಎಂದು ಅಪ್ಪಣೆ ಮಾಡಲು, ಜಟಕಾಗಾಡಿಹರು ಕೂಡಲೇ ಬಂದರು, ಒಬ್ಬಿಬ್ಬರನ್ನು ಬೆದರಿಸಿ, ಒಂದು ಜಟಕವನ್ನು ಏರ್ಪಾಡು ಮಾಡಿದರು ಇನ್ನೊಂದು ಘಂಟೆಯೊಳಗಾಗಿ ಹೊರಡಬೇಕು ಸಿದ್ದ ಮಗು, ಹೂಗಂದು ಅಪ್ಪಣೆಯಾಯಿತು, ಜಟಕಾಗಾಡಿಯ ವನು, ಬುದ್ದಿ ! ರಾಹಂಡಳ್ಳಗೆ ಗೋಡ ಬದಲಾಯಿಸಬೇಕು, ಅಲೆ ಖಾನಮಾಡು ತೇನೆ ಎಂದು ಹೇಳಿದನು. ಸುಬ್ಬಯ್ಯನವರ ಊಟವಾಡಿ ತಾಂ ತಾಣ ಹೊರಟರು. M


Em ------

೨೨ ನೆಯ ಪರಿಚ್ಛೇದ ಜಟಕಾಗಾಡಿಯು ನಾಗೋಡಿಯನ್ನು ಸೇರುವದಕ್ಕಿಂತ ಮೊದಲೇ ಸುಬ್ಬಯ್ಯನಪುರಸ್ಸು ನಾಗೋಡಿಯನ್ನು ಸೇರಿದ್ದಿತು. ಕುದುರೆಯು ಎಷ್ಟು ವೇಗವಾಗಿ ಓಡುತ್ತಿದ್ದರೂ, ನಿಥಾನವಾಗಿ ಪ್ರಯಾಣವನ್ನು ಹಾಡುತ್ತಿದ್ದ ಹಾಗೆ ಭಾಸನೆಯುಂಟಾಯಿತು. ಈಗತಾನೆ ಒಂದು ಬಿಲಿಯಾಯಿತಲ್ಲ. ಇನ್ನೂ ಎರಡನೇಕಲು ಬರಲಿಲ್ಲ, ಎಂದು ತಹತಹರಡುತ್ತಿದ್ದನು ಹೃದ ಯದಲ್ಲಿನ ಚಿಂತೆಯನ್ನೂ, ಶೀಘ್ರದಲ್ಲಿ ಸೇರಬೇಕೆಂಬ ಕುತೂಹಲವನ್ನೂ