ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೩೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಪ ತ್ರ* - 123 - vvvvvvvvvv » $

  1. 13J
  2. #
  3. #
  4. ೬,

೪} Y Y *

  • ,

• m> ಸಮಾಧಾನಸ್ಥಿತಿಗೆ ತರಲು ಗಾಡಿಯಲ್ಲಿಯೇ ಮಲಗಲು ಪಮಿಸಿದನು, ಕಣ್ಣುಗಳನ್ನು ಮುಚ್ಚಿ ಕೊಂಡನು ಗಾಡಿಯಲು ತಾನುಹೋಗಿದ್ದ ದಿಗೆ ಪ್ರತಿಯಾಗಿ, ಹೋಗುತ್ತಿದ್ದ ಹಾಗೆ ತಿಳಿದನು ಕಣ್ಣುಗಳನ್ನು ಬಿಟ್ಟನ.. ಪುನಃ, ಅದೇ, ಕಟಕಟನೆ ಓಡ ವ ಜಟಕಾಗಾಡಿ, ಒಂದೊಂದಾಗಿ ಬಂಡೆ ಗಳA, ಕಂಗಳ ಹಿಂದೆ ಹಿಂದೆಯೇ ನಿಂತಿದ್ದವು. ಈ ಬೇಸರಿಕ ಯನ್ನು ನೀಗಲು ಸಯ್ಯನಿಗೆ ಸಾಧ್ಯವಾಗಲಿಲ್ಲ. ಇನ್ನೂ ಐದಮೈಲಿ ಗಳು ಮಾತ್ರ ಬಂದಿರುವೆನು ಇನ್ನೂ ೫ ಮೈಲಿಗಳು ಕೊ+1 ಬೆ೬ ಕಲ್ಲ ಎಂದು ನೊಂದುಕೊಳ್ಳುವನು. ಕೂಡಲೇ- ಒಂದೊಂದು ಮೈಲಿ ಯು ಹತ್ತಿರವಾಗುತ್ತಿದೆ, ಎಂದು ತಾಳ್ಮೆಯನ್ನು ಹೊ೦ದವನು ಓ, ಅರ್ಧಧರ ಸಾಗಿ ಬಂದೆನೆಂದು ಉತ್ಸಾಹವನ್ನು ತಾಳಿದನು. ಆ ಆಶಾ ಹದ ಕಾರಣದಿಂದ ಹಾಡಲಿಕ್ಕಾ' ಲಭಿಸಿದನು ವಿಧವಿಧವಾದ ಪದ್ಯಗN ಹಾಡಿದನು. ಕೀರ್ತನೆಗಳನ್ನು ಹಾಡಿದನು ಸಾಲದುದಕ್ಕೆ ಗಾಡಿಯುವ ನಿಂದಲ. ಮುಸಲ್ಮಾನ್ ಭಾಷೆಯಲ್ಲಿ ಹಾಡಿಸಿದನು. ಇವರಿಬ್ಬರಿಗೂ ಸಾಕಾ ಬಿ ತು. ರಾಜಂಡಹಳ್ಳಿಯ ಬಳಿಯಲ್ಲಿ ನಳಯ ಸಿಕ್ಕಿತು, ಜೋಳ ಯಲ್ಲಿ ಸ್ವಲ್ಪ ಇಳಿದು, ನೀರನ್ನು ಕುಡಿದು ಮುರಗಳ ನೆರಳಿನಲ್ಲಿಯೇ, ಹಳ್ಳಿಯಹತ್ತಿರ ಹತ್ತಿರ, ನಡೆದುಬಂದನು ಗಡಿಯವನು ಕುದುರೆಯನ್ನು, ಬದಲಾಯಿಸುವ ನೆಪದಿಂದ ಮೊದಲಿನ ಕುದುರೆಯನ್ನು ಬಿಚ್ಚಿ, ಸಾಮಾನುಗ ೪ನ್ನು ಒಳಗಿಟ್ಟು, ಕುದುರೆ ಯನ್ನು ಹಿಡಿದುಕೊಂಡು ಹೊರಟುಹೋದನು. - ಕಾಲಘ೦ಟೆಯಾಗಿ ಹೋಯಿತ ; ಒಬ' ಲಿಲ್ಲ; ಣಡಿಯವನು ಇನ್ನೂ ಬರಲಿಲ್ಲ ಅರ್ಧಘಂಟೆಯಾಯಿತು ಎಷ್ಟೋ ಕೂಗಿಕೊ೦ ಡನ್ನು, ಯಾರಾಲಬಳಿಯಲ್ಲೋ, ಹೇಳಿಕಳುಹಿಸಿದದ, ವನದಲ್ಲಿ ಸುದ್ದಿ ಯ್ಯನಿಗೆ ಕೋಪದ ಭಾವವು ಉಕ್ಕಿಬರ ಸ್ವತ್ತು ದರದಲ್ಲಿ ಗಡಿಯ ಪನನ್ನು ನೋಡಿದನು, ನಿಧಾನವಾಗಿ, ಹಜ್ಞೆಯಮೇಲೆ ಕಕ್ಷೆಯನ್ನು ಹಾಕುತ್ತ ಒಂದು ಕೈಯಿಂದ ಕುದುರೆಯನ್ನು ಎಳಯು, ಇನ್ನೊಂದು ಕೈಯ್ಯನ್ನು ಜೇಬಿನಿಂದ ಬಾಯಿಗೂ, ಬಾಯಿನಿಂದ ಜೇಬಿಗೂ ತರುತ್ತಿ ದ್ದನು. ಸುಬ್ಬಯ್ಯನು ಚಳತುನ್ನು ತಟ್ಟಿದನು, ಕೂಗಿದನು ಅದ್ಯ .