ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೩೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

124 ಕಾದಂಬರಿ ಸಂಗ್ರಹ x, kyy y yy YYYYY / \ \/\/\/ \ \/ \/ \ \ \ \ + $ 44 4ಇy y/\\/ \4

  • * *
  • * * * *
  • *

L' ಶೃತಕ್ಕಂತೆ ಗಡಿಯವನಿಗೆ ಸ್ನೇಹಿತನು ಸಿಕ್ಕಿದನು. ಅವನೊಡನೆ ಮಾತನಾಡುತ್ತ, ಮೆಲ್ಲಗೆ ಬಂದ ಬಿಡಿಯನ್ನು ಹಚ್ಚಿಸೋದ. ಅಲ್ಲಿಗೆ ನಿಂತುಬಿಟ್ಟನು. ಸುಬ್ಬಯ್ಯನಿಗೆ ತಾಳಲಾರದಷ್ಟು ಕೋಧವು ತಲೆದೋ ರಿತು, ವಖವೆಲ್ಲವೂ ಕೆಂಪೇರಿತು . ಕೂಡಲೇ ಗಾಡಿಯವನನ್ನು ಭೂಗ ತ ಮಾಡಬೇಕೆಂದು ಮನಸ್ಸು ಹೋಯಿತು. ಪುನಃ ಕೂಗಿ ಆಂಡನು. ಕುದುರೆಯನ್ನು ಎಳೆದುಕೊ೦ಡು ಗಾಡಿಯವನು ತಿರ. ಬನು ಹತ್ತಿರ ಹತ್ತಿರಕ್ಕೆ ಒ೦ದನು, ಹೊತ್ತಾಗಿಹೋಯಿತು, ಬೇಗಕಟ್ಟು, " ಎಂದು ಸುಬ್ಬಯ್ಯನು, ನುಡಿದನು. ತಾಳು ಸ್ವಾಮಿ, ಆನೂ ಗೋಡ ಶಾಣಿ ಏಲಿಲ್ಲ” ಎಂದೆ, ಓದಲು ಬಂತು. ಕೂಪಕ್ಕೆ 2 ) ತಕ್ಕಸವು ಯುವ ಆವಂದುಕೊಂಡು, “ ಇಲ್ಲಿ ನೋಡು ನಿನಗೆ ೧ ರೂಪಾಯಿ, ಇನಾಮು ಇಡುತ್ತೇನೆ, ಬೇಗನೆ ಕಟ್ಟು ” ಎಂದನು. ಕೂಡಲೇ, ಕುದುರೆಗೆ ಎರಡು ಚಾಟಿಯೇಟುಗಳು ಬಿದ್ದವು ಕುದುರೆಯು ಓರಂತ್ಯ, ಓಡುತ್ತ ಹಳೆಯವಳಿಗೆಹೋಗಿ ನೀರನ್ನು ಕುಡಿಯಿತು, ಎಪಸು ಬಂಗು, ಪಕ್ಕ ದಲ್ಲಿ ನಿಂತಿತು. ಆಗಲೇ ಸಾಮಾನುಗಳನ್ನು ಹಾಕಿ, ಗಾಡಿಯಲ್ಲಿ ಹುಲ್ಲನ್ನು ಸವರಿಸಿ, ಜಮಖಾನವನ್ನು ರಾಡಿಸಿ, ಸುಬ್ಬಯ್ಯನು ಗುಡಿಯೊಳಗೆ ಕೂ ತನು. ಅಷ್ಟರಲ್ಲಿ ಯಾರೋ ಪಕ್ಕದಲ್ಲಿ ಬಂದು “ ಏನು ಸುಬ್ಬಯ್ಯ, ಅಪರೂಪವಾಗಿ ಇತ್ತ ಬಂದಿರುವ ಮನೆಗೆ ಬಂದು ಹೋಗುವದಿಲ್ಲವೇ “ಸೀನಪ್ಪನವರೆ ಬರುತ್ತೇನೆ ಈಗ ಅಗತ್ಯವಾಗಿ ಹೊರಡಬೇಕು * ಬೆಳಿಗ್ಗೆ ಹೊರಡಬಹುದು.” ಸುಬ್ಬಯ್ಯನು ಸಂಯೋಜಿಸಿದನು. ಗಾಡಿಯಿಂದಿಳಿದನು. ಕಡೆಗೆ * ಸೀನಪ್ಪನಹರೆ, ಈಗ ಒಂದು ಆರಕ್ಕಾಗಿ ಹೋಗುವೆನು ಈಗ ತಡೆ ಯಜೇಡಿ, ನಿಮ್ಮಲ್ಲಿಗೆ ಈ ರಾತ್ರಿಯೇ ಬರುವೆನು, " “ ಊಟದ ಹೊತ್ತಿಗೆ ಬಂದುಬಿಡುಏಶೋ ? “ ಬಂದು ಬಿಡುವೆನು ” ” ಸಾಷ್ಟಾಂಗ ” “ ಸಾಂಗ ” ಕುದುರೆಯು ವೇಗಗಿ ಓಡಿತು, mಡಿಯು ಎತ್ತಿ ಪುಡಿಪುಡಿ ಯಾಗುತದೆ ಎಂದು ಸುಬ್ಬಯ್ಯನು ಹದರಿದನು. ಆದರೂ, ಈ ಹಕ. m. - - - - -