ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೩೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಾವಿತ್ರಿ 125 M N _m ರಿಕೆಗಿಂತ ಜಾಗತಯಾಗಿ ಹೋಗುವೆನೆಂಬುದು ತೋರಿದುದರಿಂದ ಹರ್ಷ ಪನ್ನು ತಾಳಿದನು ಈ ಹರ್ಷವು ನಿಮಿಷಮಾತ್ರದಲ್ಲಿ ಮಾಯವಾಯಿತು. ವನಸ್ಸಿನಲ್ಲಿ ತಾನು, ಆ ಕೂಡಲೆ, ನಾಗೋಡಿಯಲ್ಲಿ ಬಾರದೆ ? ಎಂದು ಹಳೆ:ತು, ಸಿಟ್ಟುಸುರನ್ನು ಬಿಟ್ಟು ಸುಮನಜಿ೯ವು ಮೊದಲು ದೇವರನ್ನು ನೆನೆಯಿತು. ಮನಸ್ಸಿನಲ್ಲಿದೆ. ವ ದಿಸಿದನು ಸವಿತಿ ಯ ಮುಖವನ್ನು ಸ್ಮರಿಸಿಕೊಡನು ವ:4ರ ವರ.ಷಗಳಾಗಿ ಹೋದವು ಹೇಗಿರುವಳೆ , ಈಗ ಎಷ್ಟು ಸಂಕಟಪಟ್ಟಿರುವಳ, ಆಪಸ್ತಿತಿಯ ಅರವಳ, ಆ ನಾಗಮ್ಮ ನಿ೦ತ ವಿವೇಚನೆಯೇ ಇಲ್ಲ ಚಿಕ್ಕಂದಿ ನಿಂದ 1 ಸಾವಿತ್ರಿ, ಯು ಎ ಜೀಣಡಿಗಳನ್ನಾಡುತ್ತಿದ್ದಳು. ತಾವು ಗ, ತನ್ನ ಬಳಿಯಲ್ಲೇ ಇರುತ್ತಿದ್ದಳಲ್ಲ. ಒ೦ದೊ೦ದ. ಸರಿ, ತನ್ನ ಮುದ್ದಾಪಮೊಗವನ್ನೆತ್ತಿ - ಚಿಕ್ಕಪ್ಪ, ನಾನು ಈದಿನ ಎಷ್ಟು ಓದಿರುವೆನು ಕೇಳು,' ಎಂದು ಗೋವಿಸಕಥೆಯಲ್ಲವನ್ನೂ ಹೇಳುತ್ಯ, ಕವಡೆಗಳಲ್ಲಿ ನಿಷ್ಠೆಯಿಂದಲಿಪೊ' ಪನಲ್ಲಿಗೆ ' ಎಂದರೆ ಆಥ- ವೇನು ? ಎಂದು ನುಡಿಯುತಿ ಅವರನ್ನು ಜ್ಞಾಪಿಸಿಕೊಂಡನು ಕಣ್ಣುಗಳು ಆಗಲೇ ಆಕ ವಲಯ ವಾದವು “ ಜೆಕ್ಕಪ್ಪ, ನನಗೆ, ನೀನು ಹುಡುಕಿ, ಹ ಚುಕ್ಕಿ ಒಬ್ಬಾತ ನನ್ನು ತರಬೇಕು ” ಎನ್ನುತ್ತ ಬಾ ಬಡ್ಡಿಯಿಂದ “ ನಾನು ಅವನೊಡನೆ ಮಾತನಾಡಿ, ನನಗೊಪ್ಪಿಬರ, ಮದುವೆಯಾಗುವೆನು ” ಎಂದು ಹೇಳಿದರು ತಟ್ಟನೆ ಈಗ ಸಡಿದಂತ ಭಾವನೆಯಾಯಿತ; ಈಗ ತನ್ನನ್ನು ನೋಡು ತ, ಸಾವಿತ್ರಿಯ ಮೊದಲಿನಂತೆ ಬರುವಳೂ, ಇಲ್ಲವೇ, ದೊಡ್ಡ ಹುಡುಗಿಯಾದೆನೆಂದು ಹಿಂದೆ ನಿಲ್ಲುವಳೋ ಎಂದು ಅನುಮಾನವುಂಟಾಯಿತು. ಈಗಲೇ, ಆ ಸಮಿತಿಯನ್ನು ಎತ್ತಿ ಟೊಳ್ಳಬೇಕೆಂದು, ಮನಸ್ಸು ವಂತಿ೦ದಾ ಯಿತು. ಏನುಶಡಳಿ, ಈಗ ಏನಾಗಿರುವಳೂ, ಎಂತಿರವಳೆ, ಬದುಕಿರುವಳA ಇಲ್ಲವೇ, ರಾಮಚಂದ್ರಯ್ಯನೇ ಬೇಡವೆಂದು ಮುಡಿದಿರು ನಳ ' ಎಂದು ದಿಗಿಲು ಹುಟ್ಟಿತು ಇವುಗಳಿಂದ ನಾಗೋಡಿಯ ಒಳಗೆ ಒಂದುದು ಬೇಗತಿಳಿಯಲಿಲ್ಲ. ಗಡಿಯವನು, ಎಚ್ಚರಿಕೆಯನ್ನು ಕೊಟ್ಟನು. - ಖಗೋಡಿಯನ್ನು ಸೇರುಹೊತ್ತಿಗೆ ಸಾಯಂಕಾಲ ೬ ಘಂಟೆಯ ಗಿಹೋಯಿತು. ಗಾಡಿಯನ್ನು ಹಳ್ಳಿಯ ಹಲಗೆಯೇ ನಿಲ್ಲಿಸಹೇಳಿದನು.