ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೩೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟ ಭಾಷಾಚರಿತ್ರೆಯ ಹೆಗ್ಗುರುತುಗಳು. ಈ ಮುಪನ್ಯಾಸದ ಸಾರಾಂಶವು ಕಳೆದ ಕಣr &ಕ ಸಾಹಿತ್ಯ ಪರಿಷತ್ತಿನ ವಾರ್ಷಿಕ ಸಭೆಯಲ್ಲಿ ಸಲಾಗದಗ ನಿವಿ' ಸಲ್ಪ ಆ ತು. ಇಂಗ್ಲಿಷಿನಂತೆ ಲೋಕದಲ್ಲಿ ವಿಖ್ಯಾತವಾಗಿಯೂ ಪ್ರಚುರವಾಗಿಯೂ ಇರುವ ಭಾಷೆಯ ಮತ್ತೊಂದಿಲ್ಲವೆಂದು ನಿರ್ಭಯದಿಂದ ಹೇಳಬಹುದು. ಈ ಇಂಗ್ಲೀಷು ಭಾಷೆಯು ಇ೦ಗ್ಲೆ೦ಡು, ಸ್ಕಾಟ್ಲಿ ಕತು, ಬಲ್ಲೆ೦ಡುಗಳಲ್ಲಿ ಪ್ರಚುರವಾಗಿರುವುದಲ್ಲದೆ ಉತ್ತರ ಅಮೆರಿಕಾ ಖಂಡದ ಮುಕ್ಕಾಲುಭಾಗದಲ್ಲಿಯೂ, ಆಸ್ಟ್ರೇಲಿಯಾ ಖಂಡದ ಎಲ್ಲಾ ಭಾಗಗಳಲ್ಲಿಯ, ಆಫ್ರಿಕಾ ಪಿಂಡದ ದಕ್ಷಿಣಭಾಗದಲ್ಲಿಯೂ ಪ್ರಚುರವಾಗಿ ಮೆರೆಯುತ್ತಿದೆ ಯೂರೋಪ್ರ ಅಂಡದ ಮುಖ್ಯ ಮುಖ್ಯ ವಿಶ್ವವಿದ್ಯಾನಿಲಯಗಳಲ್ಲಿ ಇಂಗ್ಲಿಷನ್ನು ದ್ವಿತೀಯ ಭಾಷೆಯಾಗಿ ಕಲಿಸುತ್ತಿರುವರು ನಮ್ಮ ಭರತಖಂಡದಲ್ಲಿ ಇಂಗ್ಲೀಷು ರಾಜಕೀಯಭಾಷೆಯಾಗಿರುವುದರಿಂದ ಶ್ವವಿದ್ಯಾನಿಲಯಗಳಲ್ಲೆಲ್ಲಾ ಪ್ರ ಧಮಭಾಷೆಯಾಗಿ ಪರಿಸಲ್ಪಡುತ್ತಿದೆ. ಈ ಸಂಗತಿಗಳನ್ನು ಪರಚಿಸಿ ನೋಡು ವಲ್ಲಿ ೨೦ ಕೋಟಿಯಷ್ಟು ಜನರು ಇಂಗ್ಲಿಷನ್ನು ತಿಳಿದವರಾಗಿದ್ದಾರೆಂದು ಹೇಳಬಹು ದಾಗಿದೆ. ಇಂಗ್ಲಿಷಿನಲ್ಲಿರುವಷ್ಟು ಮಂದಿ ಮಹಾಪಂಡಿತರು ಇನ್ನಾವ ಭಾಷೆಯಲ್ಲಿ ಯೂ ಇಲ್ಲಹೀಗಿರುವುದಾದರೂ ಇಂಗ್ಲಿಷು ಭಾಷಾ ಚರಿತ್ರೆಯು ಸುಮಾರು ೨೦ ವರ್ಷಗಳ ೭೦ದೆ ಒರೆಯಲ್ಪಟ್ಟಿತು. ಹೀಗಾದುದಕ್ಕೆ ಕಾರಣವೇನು ? ೧. ಭಾಷಾ ಚರಿತ್ರಿಗೆ ಬೇಕಾಗುವ ಸಾಮಗ್ರಿಗಳು. ಒಂದು ಭಾಷೆಯ ಚರಿತ್ರೆಯನ್ನು ಬರೆಯಬೇಕಾದರೆ ಅನೇಕಾನೇಕ »ಷಯಗಳು ವ್ಯವಸ್ಥಿ ತಗಳಾಗಿರಬೇಕು. ಮಹಾ ಪರುಷನೊಬ್ಬನ ಜ6ಿಯನ್ನು ಒಗೆಯಬೇಕಾದರೆ ಅವನ ಕುಲ ಗೋತ್ರಗಳೂ, ಮಾತಾಪಿತೃಗಳ ಶೀಲಗಳೂ, ಅವನ ಸ೦ಕಲ್ಪಗಳ, ಅವನ ಸಹವಾಸಿಗಳ ಶೀಲಗಳ, ಸಂಕಲ್ಪಗಳೂ ಗೊತ್ತಾಗಿರಬೇಕಲ್ಲವೆ ? ಹಾಗೆ ಯ ಒಂದು ಭಾಷೆಯ ಚರಿತ್ರೆಯನ್ನು ಒರೆಯಬೇಕಾದರೂ ಆ ಭಾಷೆಯ ಕುಲರ ವೆ ಅಕ್ಷಣ ಗಳೂ, ಆ ಭಾಷೆಯ ಸುತ್ತಲೂ ಇರುವ ಇತರಭಾಷೆಗಳ ವೈ ಲಕ್ಷಣಗಳೂ ಆ ಭಾಷೆಯ ಬೇರೆಬೇರೆ ನಾಡುಗಳ ಚಾರಿತ್ರಾಂಶಗಳೂ ಸ್ಪಷ್ಟವಾಗಿ ನಿರ್ಧಾರಿತ ಗಳಾಗಿರಬೇಕು. ಜಾ ಭಾಷೆಗಳ ಲಕ್ಷಣಗಳನ್ನು ನಿರ್ಧರಿಸಿ ಹೇಳುವುದು ಸುಭಕಾರ್ಯವಲ್ಲ ಏಕೆಂದರೆ ಶಬ್ದ ಏಮಶ೯ಶಾಸ್ತ್ರದ (Philology) ಪರಿಚಯವಿದ್ದ ಹೊರತು ಈಕೆ ಸವ ಸಾಧ್ಯವಲ್ಲ ಈ ಶಬ್ದ ವಿಮರ್ಶಶಾಸ್ತ್ರದ ವಿಚಾರವೂ ನಮ್ಮ ಭರತಖಂಡದಲ್ಲಿ ಪೂರ್ವ ರಲ್ಲಿ ಪ್ರಚುರವಾಗಿತ್ತೆಂದು ಹೇಳುವರಕ್ಕೆ ನಿದರ್ಶನಗಳಿರುವಹಾಗೆ ತೋರುವುದಿಲ್ಲ. ಷಾಷ್ ಚಂದ್ರಕೆಯಲ೭೨ರು ಆಯಾಭಾಷೆಗಳ ವ್ಯಾಕರಣ ಸೂತ್ರಗಳನ್ನು ಮಾತ್ರ ೩೭