ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೩೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರಿಷತ್ಪತ್ರಿಕೆ.) ಕ. ಭಾ. ಕತ್ರಯ ಹಗ್ಗು ತುತುಗಳು (ಜನವರಿ ೧೯೧೮. ದ್ರಾವಿಡಭಾಷng ನಾಡುಗಳು. ಕರ್ನಾಟಭಾಷೆಯ ಚರಿತ್ರೆಯನ್ನು ತಿಳಿಯಬೇಕಾದರೆ ಬೇರೆಬೇರೆ ದಾವಿಡಭಾಷೆ ಗಳ ಎಲ್ಲೆಗಳನ್ನು ಸ್ಕೂಲವಾಗಿ ನೆನಪಿನಲ್ಲಿ ಇಟ್ಟು ಕೊಂಡಿರಬೇಕು. ದಕ್ಷಿಣದೇಶದಲ್ಲಿ ನೀಲಗಿರಿಬೆಟ್ಟವನ್ನು ಒಂದು ಗುರುತಾಗಿಯೂ ಗೋದಾವರಿ ಮಂಜೀರಾ ನದಿಗಳ ಸಂಗಮಸ್ಥಾನವನ್ನು ಇನ್ನೊಂದು ಗುರುತಾಗಿ ಇಟ್ಟುಕೊಂಡು, ಇವೆರಡನ್ನೂ ಕೂಡಿಸುವ ಒಂದು ಗರಿಯನ್ನು ಮಹಿಹುದು ಮೆಲೆಕಂತ ಸಂಗಮಸ್ಥಾನದಿಂದ ಕೊಲ್ಲಾಪ್ರರದ ಮಾರ್ಗವಾಗಿ ಸಮಸಮುದ್ರ ರಕ್ಕೆ ಒಂದು ಗೆರೆಯನ್ನು, ಮೇಲೆ ಕಂಡ ಸಂಗಮಸ್ಥಾನದಿಂದ ರಾಜಮಹೇಂದ್ರದ ಮಾರ್ಗವಾಗಿ ಪೂರ್ವಸಮುದ್ರತೀರಕ್ಕೆ ಒಂದು ಗೆರೆಯನ್ನು ಎಳೆಯಬಹುದು ನೀಲಗಿರಿಯ ಬೆಟ್ಟದಿಂದ ಮದರಾಸುಗಟ್ಟಿ ಕ್ಕೆ ಒಂದು ಗೆರೆಯನ್ನು, ನೀಲಗಿರಿಬೆಟ್ಟದಿಂದ ಕಾಸರಗೋಡಿಗೆ ಕೊಡಗಿನಮಾರ್ಗ ವಾಗಿ ಒಂದುಗೆರೆಯನ್ನು, ನೀಲಗಿರಿಬೆಟ್ಟದಿಂದ ಕನ್ಯಾಕುಮಾರಿಗೆ ಒಂದು ಗೆರೆಯನ್ನು ಎಳೆಯಬಹುದು ಕನ್ಯಾಕುಮಾರಿಯಿಂದ ಹೊರಒ ನೀಲಗಿರುವಾರ್ಗವಾಗಿ ಒ೦ದು ಮದರಾಸಿನಲ್ಲಿ ನಿಲ್ಲುವಗೆರೆಗೂ ಪೂರ್ವಸಮುದ್ರತೀರ ಈ ನಡುವೆ ಇರುವ ನಾಡು ತುಳು ಪ್ರಾಂತ, ಕನ್ಯಾಕುಮಾರಿಯಿಂದ ಹೊರ ನೀಲಗಿರಿಯ ಮಾರ್ಗ ವಾಗಿ ಒಂದು ಕಾಸರಗೋಡಿನಲ್ಲಿ ನಿಲ್ಲುವ ಎಲ್ಲೆಯು ಮಳೆಯಾಳಿ ಭಾಷೆಯ ಎಲೆ ಯಾಗಿರುತ್ತವೆ. ನೀಲಗಿರಿಬೆಟ್ಟದಿಂದ (ದಾವರೀ ಮಂಜೀರಾ ಸಂಗಮಸ್ಥಾನದ ವರೆಗೆ ಇರುವ ಗೆರೆಯೊಂದು, ಮೇಕ೦ತ ಸ೦ಗಮ ಸ್ಥಾನದಿಂದ ಹೊರಟ ರಾಜನ ಹೇಂದ್ರದಲ್ಲಿ ನಿಲ್ಲುವ ಗತಿಯೊಂದು, ನೀಲಗಿರಿಯ ದಿಂದ ಹೊರಟು ಮದರಾಸಿನಲ್ಲಿ ನಿಲ್ಲುವ ಗೆರೆಯೊಂದು, ಮದರಾಸಿನಿಂದ ರಾಜಮಹೇಂದ್ರದವರೆಗಿರುವ ಸಮುದ್ರತೀರ ವೊಂದು ಈ ಜಿಲ್ಲೆಗಳ ಮಧ್ಯದಲ್ಲಿರುವ ದೇಶವ್ರ ತಲುಗು ಪ್ರಾಂತ, ನೀಲಗಿರಿಯಿಂದ ಕಾಸರಗೋಡಿನವರೆಗೆ ಹಬ್ಬಿರುವ ಗೆರೆಯೊಂದು, ನೀಲಗಿರಿಯಿಂದ ಹೊರಟ ಗೋ ದಾವರೀ ಮಂಜೀರಾ ಸoಗಡುಸ್ಥಾನದಲ್ಲಿ ವಿಶ್ವವಗತಿಯೊಂದು, ಮೆಲೆಕಂಡ ಸ೦ಗ ವಸ್ಥಾನದಿಂದ ಕೊಲ್ಲಾರದಮಾರ್ಗವಾಗಿ ಸಮುದ್ರತೀರಕ್ಕೆ ಬಂದು ನಿಲ್ಲುವಗೆರೆ ಅಂದು, ಕೊ೦ಕಣದಿಂದ ಕ್ಯಾಸರಗೋಡಿನವರೆಗೆ ಹರುವ ಗೆರೆಯೊಂದು- ಈ ಜಿಲ್ಲೆಗಳ ಮಧ್ಯದಲ್ಲಿ ಹರುವ ಪ್ರಾಂತ ಕರ್ನಾಟಕ ಪ್ರಾಂತ ದ್ರಾವಿಡಭಾಷೆ ಗಳ ಜಿಲ್ಲೆ ಗಳು ಮೇಲೆ ಹೇಳಿದ ರೀತಿಯಲ್ಲಿರುವದರಿಂದ ಕನ್ನಡಕ್ಕೆ ಉತ್ತರದಲ್ಲಿ ಮಹಾ ರಾಷ್ಟ್ರೀಪ್ರಾಕೃತವ, ಪೂರ್ವದಲ್ಲಿ ತೆಲುಗು, ಗೇಯದಲ್ಲಿ ತಮಿಳು, ನೈರುತ್ಯದಲ್ಲಿ ಮಲೆಯಾಳಿಯು ಇರುತ್ತದೆಂದು ಭಾಎಸಬೇಕಾಗಿದೆ. ಕೊಡನಾಡಿಗಳ ರುಗಳು. ಮಲ್ನಡಭಾಷೆಗಳ ತೌರೂರುಗಳನ್ನು ಜ್ಞಾಪಕದಲ್ಲಿಟ್ಟಿರುವ ಅವಶ್ಯಕ ವಾಗಿದೆ. ಮಹಾರಾಷ್ಟ್ರೀಪ್ರಾಕೃತಕ್ಕೆ ಉಜ್ಜಯಿಸಿಯು ಪೂರ್ವದಲ್ಲಿ ತೆರೂರಾಗಿತ್ತು. ಕಾಲಾನಂತರದಲ್ಲಿ ಮಹಾರಾಷ್ಟ್ರೀಕೃತದಿಂದ ಹುಟ್ಟಿದ ಮಹಾಶಟ್ಟಿ ಭಾಷೆಗೆ ಪೈ ರಾನ್ ಎಂಒ ಪಟ್ಟಣವ್ರ ಮುಖ್ಯಸ್ಥಳವಾಯಿತು. ಕ್ರಿ ಶ. ೧೭ನೆಯ ಶತಮಾನದಲ್ಲಿ &೬೯