ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೩೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

S ಪಿಂಗಳಸeyಸಹ) ಕ. ಭಾ. ಚರಿತ್ರೆಯ ಹೆಗ್ಗುರುತುಗಳು (ಕರ್ಕಟಿಕಸಾಹಿತ್ಯ wwwwwwwwwwwwwwwwwwwwwd ಜಲನಿಧಿಯೇಬಿಲಾವಲಯಿತoಗಿ ಕರ೦ ಸೊಗಯಿಘ್ನದಾಯ್ತು ಭೂ | ಲಲನ ವಿಶಾಲ ಲಕ್ಷ್ಮಿಯು ನನಾಕುಳಮಂಬುದಿದುರಾಜಧಂ | (II ೧೦೬-೧೦೮) ಸುಮಾರು ಕ್ರಿ. ಶ. ಹನ್ನೆರಡನೆಯ ಶತಮಾನದ ಮಧ್ಯದಲ್ಲಿ ಬಾಳಿದ ಇಮ್ಮಡಿ ನಾಗವರ್ಮನು ತನ್ನ ಕಾವ್ಯಾವಲೋಕನದಲ್ಲಿ ಗುಣಗಳ ಲಕ್ಷಣಗಳನ್ನು ನಿರೂಪಿಸಿ:- 'ಇವನಿಯ ತಂ ದಕ್ಷಿಣ ದೇ || ಶವ೯ಕವಿರಾಜಮಾರ್ಗದೊಳ್ ನಗಲು ಏನು || ಇವರ ಎಪರ್ಯಯ ವೃತ್ತಿಯೆ | ಬದe'ಸುಗು ಮುಬೀಜ ಮಾರ್ಗದ ಪ್ರಚುರತೆಯ 2 || ವೈದರ್ಭಗೆಡವರ್ಗ - । ಛೇದc ಒಗೆವೊಡೆ ಗತಾನುಗತಿಕವಿ೦ದೆ | ೮ಾದರಿಪರ' ಕೆಲಬರ' ಸc 1 ವಾದರೋ ಟೆರಡು ಸಮರ್ಧಮ೯ದರಿಂದ | ಎಂದು ಹೇಳಿರುತ್ತಾನೆ. 'ಎರಡು ಸುಧ-ಮದರಿ೦ದ" ಎ೦ಬುದನು ಮರೆಯದಿರಬೇಕು. ಭಟ್ಟಾಕಳಂಕನು ತನ್ನ ಶಬ್ದಾನುಶಾಸನದ 11 ಆದೆನು' ಎಂಬ ೨೮ಲನೆಯ ಸೂತ್ರಕ್ಕೆ ವ್ಯಾಖ್ಯೆಯನ್ನು ಒರೆವದರಲ್ಲಿ ಉತ್ತಮ ಪರುಷದ ಸರ್ವನಾಮ ಗಳಾದ ಆನ್, ಆಮ' ಎಂಬುವುಗಳಿಗೆ ಬದಲಾಗಿ ನಾನ್ ನಾಮ ಎಂಬ ರೂಪಗಳು ಉತ್ತರ ಮಾರ್ಗದ ಕನ್ನಡದಲ್ಲಿರುವದನ್ನು ತೋರಿಸುವುದಕ್ಕೆ ಶ್ರೀಮದನುಪಮ ಜಿನೇಂದ್ರ ಪ | ದಾವರ ಕುಜಯಗಳ ಮವನ ತಾಮರಪತಿ | ಡಾಮಣಿ ಮರಿ ಚಿಲತಿ೯ || ದ್ಯಾಮಂ ನಮಗಿಗೆ ವಿಮಲ ರತ್ನತ್ರಯಮ || ಶ್ರೀಕೇಳೀನಿಲಯಂ ನಿಜಾಂಘಿಕವಲD »ದ್ಯಾನಟಿ ನಾವೇ | ದೀಕಲ್ಪ ಮುಖಚಂದ್ರಬಿಂಬವಖಲೆ ತ್ರಂ ಸಮಾಣಿಕ್ಯದೀ || ಪಾ ಕೀಣ೯ ಹರಿಪೀಠಪಾರ್ಶ್ವನನಿಪ೦ ಪೂಜಾರ್ಹನಾ ರ್ಹಂತ್ಯ ಲ | ಕ್ಷ್ಮೀಕಾಂತಂ ಮುನಿಸುವ್ರತಂ ನಮಗೆ ನಾವ್ಯಾರ್ಧಸಂ ಸಿದ್ಧಿಯ೦ | ಶ್ರೀಮದ್ಯವ್ಯಾಳಿ ಚಕ್ರಶಕರ ಸುಖಕರಂ ಸರ್ವಮಿಥ್ಯಾಂಧಕಾರ | ಸಮಪ್ರಧ್ವಂಸಿ ಭೂ ಧಾಮಲ ಕಿರಣಗರ್ಣೋದ್ಧಾಸಿ ಎಕ್ಷಾಬ್ರನೀಸು | ಪ್ರೇಮಂ ಸ್ಯಾಾದಪೂರ್ವಾಬಲ ಸಮುದಿತನಾಶ್ಚರ್ಯವೃತಾಭಿರಾಮಂ | ಹೇಮಾಂಗಂ ವರ್ಧಮಾನಾ ಹಿಮಕರನತಿನಿರ್ದಿಷಮಂ ಮಾನನ್ನೊಳ್ || &&