ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೩೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

3G ಚರಿತತಿ, ' ಕ, ಭಾ. ಚರಿತ್ರೆಯ ಹೆಗ್ಗುರುತುಗಳು, ಜನವರಿ ೧find ಇnammwara ಎಂಬ ಉದಾಹರಣೆಗಳನ್ನು ಕೊಟ್ಟು " ಎನ್ ಪಕ್ಷಪಾತಿನೋಹಿ ದಾಕ್ಷಿಣ ಕವಿಜನಾ ಇತಿ | ದಕ್ಷಿಣೋತ್ತರ ಮಾರ್ಗಭೇದ ಭಿನ್ನ ಪ್ರಯೋಗ ಚಾತುರೀಪ್ರಪಂಚ ನೃಪತುಂಗ ಗ್ರಂಧೆ ಇಷ್ಟವ್ಯ ಇತಿ |" ಎಂದು ಬರೆದಿರುತ್ತಾನೆ. ದಕ್ಷಿಣಮಾರ್ಗದ ಕನ್ನಡಕ್ಕೂ ಉತ್ತರಮಾರ್ಗದ ಕನ್ನಡಕ ಮುಖ್ಯಗಳಾದ ಮೂರು ಬಗೆಯ ಭೇದ ಗಳು ಇರುವವೆಂಬುದು ಮೇಲಣವಿಚಾರರಿಂದ ಸ್ಪಷ್ಟ ಪಡುತ್ತವೆ. ಯಾವವೆಂದರೆ (೧) ದಕ್ಷಿಣಮಾರ್ಗದ ವ್ಯಂಜನಾಂತಶಬ್ದಗಳು ಉತ್ತರ ಮಾರ್ಗದಲ್ಲಿ ಸ್ವರಾಂ ತಗಳಾಗಿರುವವ. (b) ದಕ್ಷಿಣಮಾರ್ಗದ ಕನ್ನಡದಲ್ಲಿ ಆಕಾರದ ಒಳಕೆಯ ಏಟು, ಉತ್ತಮ ರ್ಗದ ಕನ್ನಡದಲ್ಲಿ (೬) ಉತ್ತರಮಾರ್ಗದಲ್ಲಿರುವ ಉತ್ತಮರುಷದ ಸರ್ವನಾಮಗಳ ರಸ ಗಳು ದಕ್ಷಿಣಮಾರ್ಗದಲ್ಲಿಲ್ಲ. ಉತ್ತರಮಾರ್ಗದ ಕೆಲವು ಕ್ರಿಯಾರೂಪನಿಷ್ಪತ್ತಿಗಳು ದಕ್ಷಿಣಮಾರ್ಗದಲ್ಲಿ

  • ದಕ್ಷಿಣೋತ್ತರವಾರ್ಗಗಳಿಗೆ ಪರಸ್ಪರ ವಾಗಿ ಇನ್ನೂ ಅನೇಕ ಭೇದಗಳಿರುತ್ತವೆ. ಅವಗಳನ್ನು ಉತ್ತರನಾಡಿನ ಕನ್ನಡದ ಹbಿಯಲ್ಲಿ ಸೋದಾಹರಣವಾಗಿ ತಿಳಿಸು ಶ್ರೀವೆ. ದಕ್ಷಿಣೋತ್ತರ ಮಾರ್ಗಗಳು ಪೂರ್ವದಿಂದಲೂ ಸುಪ್ರಸಿದ್ದಗಳಾಗಿವ ಉತ್ತರ ದಕ್ಷಿಣೂರುವಾಗ ಸದಾ ಚಿಂತಿತರಾಗಣಕ ವಿದಿರಾ cತರಮಂ ಎಂದು ನೃಪತುಂಗನೇ ಹೇಳುತ್ತಾನೆ. ದಕ್ಷಿಣವಾರ್ಗದ ಕನ್ನಡದಿಂದ ಉತ್ತರವಾ ರ್ಗದ ಕನ್ನಡವು ಹುಟಿತೆ೦ಬುದು ಸುಳ್ಳು,

೫. ಕರ್ಣಾಟಕ ಭಾಷಾ ಚರಿತ್ರೆಯ ವಿಭಾಗಗಳು ಕನ್ನಡಭಾಷೆಯ ವಿದ್ಯಮಾನಗಳನ್ನು ತ್ರಿಶೀಲಿಸುವಲ್ಲಿ ಈ ಭಾಷಾ ಚರಿತ್ರೆಯನ್ನು ಕೆಳಗೆ ಹೇಳುವಂತೆ ವಿಭಾಗಿಸುವುದು ಉತ್ತಮವೆಂದು ತೋರುತ್ತದೆ. ಹೇಗೆಂದರೆ:- 1. ಗಂಗರಾಜ್ಯದ ಕನ್ನಡ. 2. ನಡುವಣನಾಡಿನ ಕನ್ನಡ. 3. ಉತ್ತರನಾಡಿನ ಕನ್ನಡ. 4. ಹೊಯ್ಸಲ ಒಬ್ಬಾಳರ ಕನ್ನಡ, 5. ವಿಜಯನಗರ ಸಾಮ್ರಾಜ್ಯದ ಕನ್ನಡ. 6. ಮೈಸೂರುಸಸ್ಥಾನದ ಕನ್ನಡ ಈ ಕ್ರಮವನ್ನು ಅನುಸರಿಸುವುದರಿಂದ ಬೇರೆಬೇರೆ ಕನ್ನಡನಾಡುಗಳಲ್ಲಿ ಕನ್ನ ಡವು ಅಭಿವೃದ್ಧಿಗೆ ಬಂದತೆರವು ಹೊರಪಡುವದಲ್ಲದ ಈಗ ಅವಶ್ಯಕವಾಗಿರುವ ಗ್ರಾಂ ಥಿಕಸ್ತರರಗಳ ಏಕೀಕರಣದ ಮಾರ್ಗವೂ ಹೊರಪಡುವದು, ೩೩೫