ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೩೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿವತ್ರತ್ರಿಕ . ಭಾ. ಚರಿತ್ರೆಯ ಹೆಗ್ಗುರುತುಗಳು, ಜನವರಿ سسسسسسسسسسسسس سمممممممممد ನಾಗರ ಕನ್ನಡ ತಿರುಳಾರವ ನದಿಸುವ ಬಾಲಶಿಕ್ಷೆ ಉಪಾದ್ಯರ ಜೀ ಏತಕ್ಕೆ ವರ್ಷ ಗದ್ಯಾಣ ಅಣು ! ಇನಿ ದರ್ಮವ೦ಗಳಿಗೆ ಸಲು ವಂತಾಗಿ ಆ ಪೆರುಮಾಳದೇವನಾಯಕರು ಧಾರಾಪೂರ್ವಕಂ ಮಾಡಿ ಕೊಟ್ಟರು ' ಈ ಗೃಹ ಕ್ಷೇತ್ರಗಳಿಗೆ ಊ ಈ ಕ್ಷೇತ್ರವವಾ ಡುವ ಒಕ್ಕಲುಗ' ಗೆ ಈ ಸಿದ್ಧಾಯು ಸೆಸಿ ಅ೫ ವಣ ಮನೆವಣಾ ಬಿಟ್ಟಿ ಸೊಲಗಬಾಣ ಅಭ್ಯಾಗತ ಕಟಕಸೆಸಿಹೋhಪ್ರಣ ಹೋಬಳಿ ಹೊಡಕಿ ಇಕೆ ಒಸಗೆ ಉತ್ಸಾಹ ಪಟ್ಟಿ ಒವಪುತೋತಹ ಅನೆಯ ಸೆಸಿ ಕುದುರೆ ಯಸಸಿ ಊರವಳ ಬ್ರದು ಅರಮನೆ ಇದ೦ ಅತೋಳುನಾಡಿನ ಅಧಿಕಾರಿ ಇಂದಹದಿರ್ಹರಣ್ಯವನ್ನಾಯ ಮುಕ್ಯವಾಗಿಏನು ಒಡದ೦ ಆನು ಹಾ ಜನಗಳು -ದೇವಪ್ಪನವರು ತತ್ತು ಪರಿಹರಿಸಿಕೊಟ್ಟು, ಸರ್ವಬಾಧಾ ಸರಿಹಾರವಾಗಿ ಸರ್ವಮಾನ್ಯವಾಗಿ ಆಚಂದ್ರಾರ್ಕಸ್ಥಾಯಿಯಾಗಿ ಧರ್ಮನ ನಡೆಸಿಕೊಡುವರು ಈ ಶಾಸನದ ಕಾಲವನ್ನು-ಎಂದರೆ ಕ್ರಿ ಶ ೧೩ ನೆಯ ಶತಮಾನದ ಅಂತ್ಯಭಾಗ ವಾಗಿರುವದನ್ನು - ನೋಡಿದರೆ, ಇದರ ಒರವಣಿಗೆಯು ಅಸಮರ್ಪಕವಾಗಿ ತೋರಬ ಕುದು- ಕಕರ ಎಂಬುದಕ್ಕೆ ಬದಲಾಗಿ 'ಕರ” ಎಂದಿವೆ-1 ಮಾಲಂಗಿಯಲಿ ಎಂಬುದಕ್ಕೆ ಬದಲಾಗಿ 1ರೂಾ ಇಲ೦ಗಿ ಎಳೆ'ಎabದೆ ಶಿಕ್ಷೆ= ಶಿಕ್ಷೆಯ, ಕೆ ' ಯ = ಕೈಯಲ್ಲಿ ಕೈ ಯಲ್ಲಿಯ-'ನಾಗರ ಕನ್ನಡ ತಿಗಳಾದ ರ್ನೋ ಎಸನ" ಎ೦ಬಲ್ಲಿ ನಾಲ್ಕು ಭಾಷೆಗಳ ಹೆಸರಿ. ಮೂರೀ ಭಾಷೆಗಳ ಹೆಸರುಗಳಿವೆ, ಯಾವ ನೆಂದರೆನಾಗರ, ಕನ್ನಡ ಮತ್ತು ತಿರ್ಗುಣಕ್ಕೆ ತಿರುಳಾರವೆಂದರೆ ಗ್ರಂಧದ ತಳು-ಆ ಎಂದರೆ ಮರಾಟಿ ಎಂದು ಅರ್ಧ ಮಾಡುವರು ಇತಿಹಾಸಕ್ಕೆ ವಿರುದ್ಧವಾಗಿರುವದು. ಕ್ರಿ ಶ ೧ನೆಯ ಶತಮಾನದಲ್ಲಿ ಮರಾಟಿಗರ ಸಾದಾಎಕಲಿ ಗ್ರಕ ಕ್ಷೇತ್ರದ ೬ಗೆ ಈ ಒಕ್ಕಲುಗಳಿಗೆ , ಎಲ್ಲಿ ಊ ಎಂಬುದು ಸಮುಚಯಾರ್ಧವನ್ನು ಕೊಡುವದು, ಉತ್ತರ ಮಾರ್ಗದ ಕನ್ನಡದ ಮಾದಾನುಸಾರವಾಗಿ, ಗೃಹ ಕೈ ತ್ರಗಳಿಗೂ ” ಒಕ್ಕಲುಗಳಿಗೂ ” ಎ೦ದಿರಬೇಕು ಗಂಗರಾಜರ ಸ್ವಾತಂತ್ರವು ಹಾಳಾದಮೆಲೆಯ ವಾಖಲಂಗಿಯಲ್ಲಿ ತಮಿಳು ವಿದ್ಯಾಭ್ಯಾಸಕ್ಕೆ ಸರ್ವಮಾನ ವನ್ನು ಬಿ. ಕೆ.ರುವದು ಆ ಪ್ರಾಂತದಲ್ಲಿದ್ದ ತಮಿಳರ ಪ್ರಾಬಲ್ಯವನ್ನು ತೋರಿಸುತ್ತದೆ ಗಂಗವಾಡಿಯ ಕನ್ನಡದಲ್ಲಿ ತ ವಾರ್ಗ್ಯಗಳು ಹೇರಳವಾಗಿ ಸೇರಿದ್ದ ವಿಷಯವು ಮೇಲಣ ಶಾಸನಗಳಿಂದ ಬಹು ಸ್ಪಷ್ಟವಾಗಿ ಹೊರಡುತ್ತದೆ. ದಕ್ಷಿಣ ವರ್ಗದ ಎಂಬುದನ್ನು ತಮಿಳುಮಾರ್ಗದ ಎಂದೇ ಅರ್ಥಮಾಡಬೇಕಾಗಿದೆ. ೬. ನಡುವಣನಾದಿನ ಕನ್ನಡ. ತುಂಗಭದ್ರಾ ಕೃಷ್ಣಾ ನದಿಗಳ ಮಧ್ಯದಲ್ಲಿರುವ ನಾಡುಗಳು ಕಂಚೀವರದರಾp3 ಶ್ವರರಾದ ಪಲ್ಲವರಾಜರ ಕೈಕೆಳಗೆ ಕ್ರಿ. ಶ. ಸುಮಾರು 1 ನೆಯ ಶತಮಾನದವರೆಗೂ ೨೪೧