ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೩೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

boಗಳ ಸlಷ್ಯ ಕ. ಭಾ. ಚರಿತ್ರೆಯ ಹೆಗ್ಗುರುತುಗಳು. ಕರ್ನಾಟಕ ಸಾಹಿತ್ಯ wwwwwwwwwwwwwwwwwwwwwwww ಬರೀಪಾತ್ರನಿಮಿತ್ಯವಾಗಿ ಬಿಟ್ಟಧರ್ಮ | ಅತ್ತಿಗೇರಿಸನ್ನೆರಡರ ಬಳಿಯ ಬಾಡ೦ತೂಗ ರಕ ಉತ್ತರದಿಸಾಭಾಗದೆ ನೆಲಸಿ ಪ್ರ್ರ ಮಾರ್ತಣೇಶ್ವರ ದೇವರಿಗೆ ದೇವದತ್ತಿಯಾಗಿ ಸವಶ್ರಗುಣಸಂಪನ್ನರ್ ಸುಜನಪ್ರಸನ್ನ ವಿಪ್ರಕುಳಏಲಾಸಂ ಕೀತಿ೯ನಿವಾಸಂ ತ್ರಿಮ ದರಸರ ಪೆರ್ಗ್ಗಡೆ ಉತ್ತಮ ಮೇಲೂರ ಅಳಿಯಾನು -ಲ್ಲಿಯ ಸಮಸ್ತ ಪ್ರಭುಗಳು ಮಿದ್ದುರ್ ಆಚಾರ್ಯ ವಿರಳ ಸಕ್ತಿ ಪ೦ಡಿತರ ಕಾಲಕಣ್ ಧಾರಾಪೂರ್ವಕವಾಡಿ ದೇವರ ನಿವೇದ್ಯಕ್ಕೆ ನನ್ನಾ ದೀವಿಗೆಗಂ ದೇವರಮನ ಣ ಪಡಿಯ ಕೆಆತಿಯ ಮೊತ್ತ ಮೊ ದಲೀರಿಯಲು ಬಿಟ್ಟ ಕೊಳಗದ್ದೆ * * ಇಧರ್ಮಮಂ ಪ್ರತಿಪಾ&ಸಿದವರ್ಗೆ ವಾರಣಾಸಿ ಕುರುಕ್ಷೇತ್ರ ಪ್ರಯಾಗೆಯಲು ಸಾಸಿರ್ವ್ವರು ಬ್ರಾಹ್ಮಣರಿಗೆ ಭೋಜನವರಿ ಮಾಡಿ ಸಹಸಕಎಲೆಯ ಮು ಭಯವು ಬಿಕೋಟ, ಸಳ ಮತ್ತು 1 ಆನಿ ,ಧರ್ಮವನ ದವರು ವಾರಣಾಸಿ ಪ್ರಯಾಗೆ ಕುರುಕ್ಷೇತ್ರದಲು ಸಾಸಿರ ಬ್ರಾಹ್ಮಣರುವ ಸಾಸಿರಕ ಎಳೆಯ ಮನದ ಮಹಾಪಾತಕನಕ್ಕು, ಈ ಶಾಸನದ ಶೈಲಿಯು ಪ್ರೌಢವಾಗಿರುವುದು ಕೊನೆಯ ಪಂಕ್ತಿಯ ಕೊನೆಯ ಪದವು ಮಹಾಪಾತಕರು ಎಂದಿರಬೇಕು ಗ೦ಗರಾಜರ ಕಾಲದ ಶಾಸನಗಳೂ ಡನೆ ಇದನ್ನು ಹೋಲಿಸಿ ನೋಡಿದರೆ ಅನೇಕ ಭೇಧಗಳು ಕಾಣಬರುತ್ತವೆಯಲ್ಲವೆ ? ಚಾ ಭು ಕೈ ಕ ಕಾ ಲ . ರಾಷ್ಟ್ರಕೂ೬೭ ರಾಜರ ಪ್ರಾಬಲ್ಯವು ಕ್ರಿ ಶ. ೧೦ನೆಯ ಶತಮಾನದ ಅಂತ್ಯದವ ರೆಗೂ ಇತ್ತು. ಆಮೇಲೆ ಚಾಳುಕ್ಯರ ಪ್ರಾಒಲ್ಯಾ ಮರಳಿ ಸ್ಥಾಪಿತವಾಯಿತು. ಈ ಚಾಳುಕ್ಯರಾಜರ ಕಾಲದಲ್ಲಿ ಕನ್ನಡವು ಬಹಳವಾಗಿ ಅಭಿವೃದ್ಧಿಗೆ ಬಂತು. ಚಾಳು ಈ ತೈಲಪನ (೯೬-೯೯೨) ಇಮ್ಮಡಿ •ಕ್ರಮಾದಿತ್ಯನ (೧೦೭೬-೧೧೨೬ ) ಬಲು ಪ್ರಸಿದ್ಧರಾಗಿದ್ದರು. ಲೋಕ್ಯಮಲ್ಲನ ಕಾಲದಲ್ಲಿ (೧೧೫೦-೧೧೮೨) ಕಾಲ ಚುಕ್ಯ ವಂಶದ ಬಿಜ್ಜಳನು ಜಾಳುಕ್ಯ ಸಾಮ್ರಾಜ್ಯವನ್ನು ಆಕ್ರಮಿಸಿಕೊಂಡನು. ಚಾಳುಕ್ಯ ಸಾಮ್ರಾಜ್ಯರ ಕಾಲದ ಮಹಾಮಹಾ ಕನ್ನಡ ಕತೆಗಳನ್ನೂ ಅವರ ಬಿರುದು ಗಳನ ಗ್ರಂಥಗಳನ್ನೂ ಜ್ಞಾಪಕದಲ್ಲಿಡುವುದು ಅವಶ್ಯಕವಾಗಿದೆ. ಆ ಮಹಾ ಕವಿ ಗಳಾರಾರೆಂದರೆ (1) ಪೊನ್ನ- ಸುಮಾರು ೯೫೦. ಈತನಿಗೆ ಕವಿಚಕ್ರವರ್ತಿ, ಉಭಯ ಕವಿಚಕ್ರವರ್ತಿ, ಸರ್ವದೇವ ಕವೀಂದ್ರ, ಸೌಜನ್ಯಕಂ ದಾಂಕುರ ಎಂಬ ಬಿರುದುಗಳಿದ್ದುವು. ಈತನು ಶಾಂತಿಪ್ರರಾಣವನ್ನೂ ಜಿನಾಕ್ಷರಮಾಲೆಯನ್ನೂ ಬರೆದನು. ಈತನಿಗೆ ಸವಣ ಎಂಬ ಹೆಸರೂ ಇತ್ತು. ಆದಿರ್ಗ ಬರೆ ಪೊಗಂ ಕಿಡಿ | ಸಂರo ಕವಿ ಗವಕಿ ವಾದಿ ವಾಕ್ಕಿಗಳ ಕಸಿ | ತ್ವದ ಗಮಕಿತ್ವದ ವಾದಿ | ತ್ವದ ವಾಗಿತ್ವದ ಪೊಡರ್ಪಮಂ ದರ್ಪಮುಮಂ || ೫D. ೩೫೨