ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೩೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಷತ್ಪತ್ರಿಕೆ ಕ. ಭಾ ಚರಿತ್ರೆಯ ಕುರುತುಗಳು. ಜನವರಿ ೧rtಲಿ س سسسسسسسسسسسسسسسسسسسممممممممه ಎಂದು ಹೇಳಿಕೊಂಡಿದಾನೆ. (2) ಮೊದಲನೆಯ ನಾಗವರ್ಮ-ಸುಮಾರು ೯೦. ಈತನಿಗೆ ಕವಿರಾಜಹಂಸ, ಬುಧವನ ಕಳಹಂಸ, ಕಂದಕಂದರ್ಪ, ನಗ ಗೋಚಿ ಎಂಬ ಬಿರುದುಗಳಿದ್ದುವು. ರಚಿತ ಪದ ಪ್ರಸನ್ನ ಸಂಪೂರ್ಣ ರಸಾವಹ ಮರ್gಯುಕ್ತ ಮಾ | ಗುಚಿತ ಪ್ರಾಣ ವಾರ್ಗ ಪದ ಪದ್ಧತಿ ಬ೦ಧುರ ಬಂಧಮುಂದಿನಂ || ರಚಿಸಿ ವಾಚ್ಯ ವಾಚಕ ಪಿಶೇಷ್ಯ ಎಶೇಷಣ ಲಕ್ಷ ಲಕ್ಷಣ | ಪ್ರಚುರತೆ ಕಾಳಿದಾಸನುಮ ನೇಳಿಸಿತೀ ಕಪಿರಾಟ ಹಂಸನಾ | ಎಂದು ಹೇಳಿಕೊಂಡಿದಾನ, ಈತನು ಕರ್ನಾಟ ಛಂದೋಂಬುಧಿಯನ್ನು ಕರ್ಣಾಟಕ ಕಾದಂಬರಿಯನ್ನೂ ಬರೆದಿದ್ದಾನೆ. 13) ರನ್ನ-ಸುಮಾರು ೯Fa ಈತನಿಗೆ ಕವಿರತ್ನ, ಅಭಿನವ ಕವಿಚಕ್ರವರ್ತಿ, ಕಂಕು೦ಚರಾpಕುಶ, ಕಡಕ ವರ್ತಿ, ಉಭಯಕವಿ ಎಂಬ ಬಿರುದುಗಳಿದ್ದುವು. ರಸಮಂ ಭಾವಮುಮಂ ಕಾ | ಭಸಮರ ಕುಣಿಕೆ ಯಮನಂದು ಕಎಮಾರ್ಗದೊಳg || ಪೊಸಜೀಸೆಯ ನುಡಿಗಳೊಳಂ | ಪೊಸಯಿಸ ಬಲೆಗೆ ಚತುರ್ಮುಖ ಕರನ್ಯ 2 || ಎಂದು ಹೇಳಿಕೊಂಡಿದ್ದಾನೆ. ಈತನು ಅಚಿತಪ್ರಾಣವನ್ನೂ ಸಾಹಸ ಭೀಮ ಏಜಯವನ್ನೂ ಬರೆದಿದ್ದಾನೆ ಸಾಹಸ ಭೀಮವಿಜಯದ ಬ೦ಧವ ಸೋಗಸಾಗಿದೆ. ಕನ್ನಡಿಗರೆಲ್ಲರೂ ಇದನ್ನು ಓದಬಹುದಾಗಿದೆ. (1) ಮೊದಲನೆಯ ಗುಣವರ್ಮ- ಸುಮಾರು ೧೦೫೦. ಗುಣವರ್ಮ೦ ಸವಿತಾ | ಗುಣಮುಂ ಭವ್ಯತ್ವಗುಣವು ವಾ ತದು ಶೋ ರ | ಕ್ಷಣಮನ ಮcತಿದ ಸೆಸರೀಂ | ಪ್ರಣತಮೆನಿ ನೇಳು ನೇಮಿನಾಥಾನ್ವಯಮಂ | ಎಂದು ವಿರ್ಶ್ವಾ ಪಂಡಿತನು ( ೧೨೦೫ ) ಈತನನ್ನು ಕುರಿತು ಹೇಳುತ್ತಾನ. ಈತನು ಇಕ್ಷಣ ಗ್ರ೦ಧಕಾರನಾಗಿಯೂ ಇದ್ದಂತೆ ತೋರುತ್ತದೆ. &134