ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೩೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಿಂಗಳ ಸಂಘಷ ಕ, ಭಾ. ಚರಿತ್ರೆಯ ಹೆಗ್ಗುರುತುಗಳು, ಕರ್ನಾಟಕ ಸಾಹಿತ್ಯ - (5) ಚಂದ್ರರಾಜ-ಸುಮಾರು ೧೦೭೦ ಈತನಿಗೆ ಶ್ರೀಕವಿತಾಮಹಿಮಾರ್ಗವ, ಪ್ರತ್ಯಕ್ಷ ಕಂದರ್ಪ, ಅಜ್ಞಾನನ ಚಂದ್ರ ಎಂಬ ಬಿರುದುಗಳಿದ್ದುವು. ಸಕಲ ವ್ಯಾಕರಣಾರ್ಥಶಾಸ್ತ್ರ ಗಣಿತಾಲಂಕಾರ ಸತ್ಕಾವ್ಯ ನಾ | ಟಕ ವಾತ್ಸಾಯನ ನೃತ್ಯ ಗೀತ ಹಯಶಾಸ್ಮಾದೈತ ಗಾ೦ಧರ್ವ ತಾ|| ರ್ಕಕವೀಂದ್ರಾಗಮ ವೈದ್ಯ ವಾದ್ಯ ಶಕುನೂ ದೃ ವಿದ್ಯಾ ಕದಂ | ಬಕರ್ಮ ಚಂದ್ರ ಕವೀಂದ್ರ ನಿರ್ವನ ಬಲ್ಲ ಪೆವಿ‌ ಬಲ್ಲರೇ || ಎಂದು ಹೇಳಿಕೊಂಡಿದ್ದಾನೆ. ಈತನು ಮದನತಿಲಕವೆಂಬ ಗ್ರಂಥವನ್ನು ಬರೆದ ದಾನೆ. ಈತನ ಪಾಂಡಿತ್ಯವು ಅದ್ಭುತವಾದುದು. (6) ನಾಗಚಂದ್ರ- ಸುಮಾರು ೧೦೫ ಈತನಿಗೆ ಅಭಿನವಪಂಪ, ಭಾರತೀಕರ್ಣಪೂರ, ಕವಿತಾ ಮನೋಹರ ಸಾಹಿ ತೈವಿದ್ಯಾಧರ, ಚತುರ ಕವಿಜನಾಸ್ಥಾನ ರತ್ನಪ್ರದೀಪ, ಸಾಹಿತ್ಯ ಸರ್ವಜ್ಞ ಸೂಕ್ತಿ ಮುಕ್ತಾವತಂಸ ಎಂಬ ಬಿರುದುಗಳಿದ್ದುವು. ಬಗೆ ಏಕೆ ತೊ ಬಂಧು ಬ೦ಧ ಶ್ರವಣ ಸಹಚರ ಕಾಂತಿ ಕಾಂತಾಕಟಾಕ್ಷಾ| ನುಗ ಮರ್ಧವ್ಯಕ್ಕಿ ವಾಣಮಣಮನು ಮುಕುಲಂ ಶ್ರೀ ಷ ಮಕ್ತಿ ಪ್ರಮಧ್ಯ ೨|| ಸುಗಮಂ ಭಾವಂ ಪ್ರಸನ್ನ ರಸವನವಧಿ ಮಾಧುರ್ಯ ಮಾಶ್ಚರ್ಯಮಂ ದೀ। ಜಗಮೆಲ್ಲ ಮೆಜ್ಜೆ ಪೇಂ ಚತುರಕು ಜನಾಸ್ಥಾನ ರತ್ನ ಪ್ರದೀಪಂ | ಎಂದು ಹೇಳಿಕೊಂಡಿದ್ದಾನೆ. ಈತನು ರಾಮಚಂದ್ರ ಚರಿತ ಪುರಾಣವನ್ನೂ ಮಲ್ಲಿನಾಥ ಪುರಾಣವನ ಬರೆದನು 17) ನಯಸೇನ- ಸುಮಾರು ೧rn೨. ಈತನಿಗೆ ಸುಕನಿಕರ ಒಕವಾಕ೦ದ, ಸುಕಜನ ಮನಃ ಪನೀರಾಜಹಂಸ, ಎಂಬ ಬಿರುದುಗಳಿದ್ದು, ಮಾನಿತ ಶಿಲನಿಧಾನ ನೆ | ನನ ಗುಣ ಸಕಳ ಭವ್ಯಜನ ಬುಧಟನ ಚಿ || ತಾನಂದ ಕರಕೇಜ್ ನಂ | ಸೇನ ಬುಧಂ ಸುಕನಿಕರ ಕವಾ ಕೆಂದ ! ಎಂದು ಹೇಳಿಕೊಂಡಿದ್ದಾನೆ. ಈತನು ಧರ್ಮಾಮೃತವೆಂಬ ಗ್ರಂಥವನು ಬರಿದಿದಾನೆ. (8) ಕರ್ಣಪಾರ್ಯ-ಸುಮಾರು ೧೪೦ ಈತನಿಗೆ ಪರಮಜಿನಮತಕ್ಷೀರವಾರಾಶಿಚಂದ್ರ, ಭವ್ಯವನಜವನ ಮಾರ್ತಾಂಡ, ೩೫೪