ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೩೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರಿಷತ್ಪತ್ರಿ ಕ, ಭಾ. ಚರಿತ್ರೆಯ ಹೆಗ್ಗುರುತುಗಳು, ಜನವರಿ ೧೯೧೮ محمد ممسسسسسسسسسسسسسسسمسم ಸಹಜಕವಿತಾರಸೋದಯ ಎಂಬ ಬಿರುದುಗಳಿದ್ದುವು. ಈತನು ನೇಮಿನಾಥ ಪೂರಾ ಣವನ್ನು ಬರೆದಿದ್ದಾನೆ, ಈ ಪುರಾಣದಲ್ಲಿ ಕೃಷ್ಣಾವತಾರದ ಕಥೆಯ, ಪಾಂಡವರ ಕಧೆಯ, ಭಾರತಯುದ್ಧದ ಕಥೆಯ ಹೇಳಿವೆ. ಸ೦ದಸುವರ್ಣವೆಪ್ಪೆ ಮೃದುರೇಖೆಯನಾ೦ತ ಪದ ಪ್ರಯೋಗDo | ಸೌoದರಮಪ್ಪ ಸಹನಕ್ಷರತೆಯಿಂ ಪದಿದರ್ಧದಷ್ಟಿಯ೦ || ದೊ೦ದಿ ಸುಪುಣ್ಯಕಾ ನಿಯಮಾಲಿನಿಯೇ ಎರಗ್ಗ ಕೊಟಗಾ | ನಂದಮನಪ್ಪ ಕೆಯ್ಯದೊತೆ ಸೇಟು' ಕೃತಿ ಸತ್ತಿಯ ನಿರಂತರಂ || ಎಂದು ಹೇಳಿಕೊಂಡಿದ್ದಾನೆ. ಈತನು ಮಾಳತೀ ಮಾಧವ ಮತ್ತು ಹೀರೇಶಚರಿತ ಎಂಒ ಗ್ರಂಧಗಳನ್ನು ಬರೆದಿದ್ದಾನೆ. (9) ಇಮ್ಮಡಿ ನಾಗವರ್ಮ- ಸುಮಾರು ೧೧೪೫. ಈತನಿಗೆ ಅಭಿನವವಮ೯ಶರ್ಮ, ಕವಿಕರ್ಣಪೂರ, ಕವಿತಾ ಗನೋದಯ ಎಂಬ ಬಿರುದುಗಳಿದ್ದುವು ಈತನಿಗೆ ನಾಕಿಗ ಎಂಬ ಹೆಸರೂ ಇತ್ತು, ಶ್ರುತದೇವೀಮಕರಂದಕಲ್ಪಲಪನಂ ವಾಕ' ಟ್ರಿನಿವಾಸಾ೦ಬುಚಾ | ಯತವಕ ರಸಭಾವಭಾಸುರಸಮುದ್ಯದ್ಭಾರತೀನರ್ತನೋ || ಚಿತರಂಗಪ್ರತಿಮಾನನಂ ಪ್ರವಿಲಸದ್ರಾಕ್ಷುಂದರೀ ಕು೦ಕುಮಾರಿ | ಕಿತರ್ಕೆಭವನಾಜಿರೋ ಪಮಮುಖಂ ಭೂಭಾಗದೊಳ್' ನಾಕಿಗ || ಎಂದು ಹೇಳಿಕೊಂಡಿದ್ದಾನೆ ಈತನ ಕಾವ್ಯಾವಲೋಕನ, ಕರ್ಣಾಟಭಾಷಾಭೂಷಣ, ವಸ್ತುಕೋಶ ಎಂಬ ಗ್ರಂಧಗಳನ್ನು ಬರೆದಿರುತ್ತಾನೆ (10) ಉದಯಾದಿತ-ಸುಮಾರು ೧೧೫೦, ಈತನಿಗೆ ಕವಿರತ್ನ ಶೇಖರ, ಸಾಹಿತ್ಯವಿದ್ಯಾಧರ, ರಾಜಸು ಕವಿ ರತ್ನಾಭರಣ, ಕವಿ ರಾಜಶೇಖರ, ಸಾಹಿತ್ಯರತ್ನಾಕರ ಎಂಬ ಬಿರುದುಗಳಿದ್ದುವು ಈತನು ಪಟ್ಟಾಭಿಷಿಕ್ತ ನಾಗಿ ಆಳುತ್ತಿದ್ದಂತೆ ತೋರುತ್ತದೆ. ಈತನು ಉದಯಾದಿತ್ಯಾಲಂಕಾರವನು ಬರೆ ದಿರುವನು. ಲೆ ಉತ್ತರ ನಾಡಿನ ಕನ್ನಡ. ೬೦ದೆ ಆನೆಯ ಅ೦ಶದಲ್ಲಿ ನಾವು ಉದ್ದರಿಸಿ ಬರೆದಿರುವ ಪದ್ಯಗಳಿಂದ ಈ ತರಮಾರ್ಗಎರುವ ಸಂಗತಿಯೊಂದು ಹೊರಬರುತ್ತದೆ. ನೃಪತು on ಮೊದಲಾದ ಲಾಕ್ಷಣಿಕರು ಈ ಸಂಗತಿಯನ್ನು ಒಪ್ಪಿಕೊಂಡಿರುತ್ತಾರೆ. ದಕ್ಷಿಣೋತ್ತರ ಮಾ ರ್ಗಗಳನ್ನು ವಿಭಾಗಿಸಿ ಪ್ರತ್ಯೇಕಿಸುವ ಮೇರೆ ಯಾವುದೆ ಅದನ್ನು ಯಾರೂ ನಿರ್ದ ಶಿಸಿಲ್ಲ. ವ್ಯಾಕರಣ ಪ್ರಕ್ರಿಯೆಗಳಲ್ಲಿ ದಕ್ಷಿಣೋತ್ತರವರ್ಗಗಳಿಗೆ ಇರುವ ಭೇದಗಳ ನಿರ್ಧರಿಸಿ ಹೇಳಿಲ್ಲ. ದಕ್ಷಿಣೋತ್ತರ ಮಾರ್ಗ್ಯಗಳುಂಟಾದುದಕ್ಕೆ ಕಾರಣವನ್ನು ೩೫೫