ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೩೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಷತ್ಪತ್ರಿಕೆ. ಕ. ಭಾ. ಚರಿತ್ರೆಯ ಹೆಗ್ಗುರುತುಗಳು. ಜನವರಿ ೧೯೧೮ سسسسسسسسسسسسسسس ممممممممممم ಗೆದ್ದನು ಈ ಮಹಾರಾಜನ ಕಾಲದಲ್ಲಿ ಚಾಳುಕ್ಯರ ಪೂರ್ವಶಾಲೆಯೊಂದುoಓ ಯಿತು. ಪುಲಿಕೇಶಿಯು ಕೃಷ್ಣಾ ಗೋದಾವರಿ ನದಿಗಳ ಮುಖಗಳಲ್ಲಿರುವ ದೇಶವ ನ್ನು ಜಯಿಸಿ ಅದರ ಆಳಿಕೆಗೆ ತನ್ನ ತಮ್ಮನಾದ ಕುಬ್ಬ ವಿಷ್ಣುವರ್ಧನನನ್ನು ನೇಮಿಸಿ ದನು. ಈತನು ವೆಂಗಿಯನ್ನು ರಾಜಧಾನಿಯಾಗಿ ಮಾಡಿಕೊಂಡು ಬಹುಕಾಲದವರೆಗೆ ರಾಜ್ಯಂಗೆಯನು ಕ್ರಿ ಶ. ೮ನೆಯ ಶತಮಾನದ ಮಧ್ಯಭಾಗದವರೆಗೂ ಚಾಳುಕ್ಯರ ಪ್ರಾಬಲ್ಯವಿತ್ತುಆಮೇಲೆ ರಾಷ್ಟ್ರ ಕೂಟದರಸರ ಪ್ರಾಬಲ್ಯವು ಪ್ರಾರಂಭವಾಯಿತು. ನೃಪ ತುoಗು ೮೧೪-L೭೭) ಮಾನ್ಯಖೇಟ (ಮಲ್ ಪೇದ) ವನ್ನು ರಾಜಧಾನಿಯನ್ನಾಗಿ ಮಾಡಿದನು. ಕ್ರಿ ಶ ೧೦ನೆಯ ಶತಮಾನದ ಕೊನೆಯ ಕಾಲಕ್ಕೆ ಚಾಳುಕ್ಯರು ಮರ ಆ ಪ್ರಬಲರಾದರು ಕ್ರಿ ಶ. ೧೨ನೆಯ ಶತಮಾನದ ಮಧ್ಯಭಾಗದಲ್ಲಿ ಚಾಳುಕ್ಯರ ಪ್ರಾಬಲ್ಯವು ಹಾಳಾಗಿ, ಕಾಲಚುರರ ಪ್ರಾಬಲ್ಯವೂ ಪ್ರಾರಂಭವಾಯಿತು. ಬಿಜ್ಜಳನ ಕಾಲದಲ್ಲಿ ವೀರಶೈವಮತವ ಸ್ಥಾಪಿತವಾಗಿ, ಉತ್ತರಮಾರ್ಗದ ಕನ್ನಡದಲ್ಲಿ ವೀರಶೈವ ಗ್ರ೦ಧಗಳನೇಕಗಳು ರಜಿತವಾದವ ಈ ಉತ್ತರನಾಡಿನ ವಿದ್ಯಮಾನಗಳನ್ನು ಪರೀಕ್ಷಿಸಿ ನೋಡೋಣ ಈ ನಾಡಿನಲ್ಲಿ ತಮಿಳುಪಚೆಯು ಯಾವಾಗಲೂ ಪ್ರಬಲವಾಗಿರಲಿಲ್ಲ ಮತ್ತು ತಮಿಳು ಭಾಷೆಯ ಪ್ರಾಬಲ್ಯವು ಹಬ್ಬಿರಲಿಲ್ಲ. ಇದೊಂದು ದೊಡ್ಡ ವಿಷಯವಾಗಿದೆತಮಿಳಿನ ವರುಷ ಸರಳೊಚ್ಚಾರಣೆಯ ಎಧಿಯು ಇಲ್ಲಿ ಪ್ರಚುರವಾಗಲಿಲ್ಲ ನಡುವಣನಾಡಿನಲ್ಲಿದ್ದಂತೆ ಇಲ್ಲಿಯ ಮಹಾರಾಷ್ಟ್ರ ಪ್ರಾಕೃತದ ಪ್ರಾಬಲ್ಯವು ಹೆಚ್ಚಾಗಿತ್ತು, ಏಕೆಂದರೆ ಈ ನಾಡು ಗಳ ಪಶ್ಚಿಮಭಾಗದಲ್ಲಿ ಮಹಾರಾಷ್ಟ್ರದೇಶರುವದು, ಮತ್ತು ಹೈರಾನ' ಎಂಬ ಪಟ್ಟ ಣವ ಮಹಾರಾಷ್ಟ್ರ ಪ್ರಾಕೃತದಿಂದುದ್ಭವಿಸಿದ ಮಹಾಕಟ್ಟಿ ಭಾಷೆಯ ತ್ರರಾ ಗಿತ್ತು. ಗಂಗವಾಡಿಯಲ್ಲಿದ್ದ ತಮಿಳಿನ ಪ್ರಭಾವಕ್ಕಿಂತಲೂ ನಡುವಣನಾಡಿನಲ್ಲಿದ್ದ ಮಹಾರಾಷ್ಟ್ರ ಪ್ರಾಕೃತದ ಪ್ರಭಾವಕ್ಕಿಂತಲೂ ಅತಿಶಯವಾಗಿ ಈ ಉತ್ತರನಾಡಿನಲ್ಲಿ ತೆಲು ಗಿನ ಪ್ರಾಬಲ್ಯದ ಪ್ರಭಾವವ ಮೆರೆಯಿತು. ಗಂಗವಾಡಿಯಲ್ಲಿ ತಮಿಳದ್ರಘಸನ್ನರ್ದ ನದಿಂದ ತಮಿಳರದ್ದತಿಗಳು ಕನ್ನಗಕ್ಕೆ ಸೇರಿಕೊಂಡಂತೆ, ಉತ್ತರನಾಡಿನಲ್ಲಿ ತೆಲುಗಿನ ಪದ್ದತಿಗಳು ಕನ್ನಡಕ್ಕೆ ಸೇರಿಕೊಂಡು ಉತ್ತರನಾಡಿನ ಕನ್ನಡವ ಬೇರೆಯಾಯಿತು. ರಾಜರುಗಳ ಸಹಾಯದ ಈ ಉತ್ತರಮಾರ್ಗದ ಕನ್ನಡಕ್ಕೆ ದೊರೆಯದೆ ಇದ್ದುದರಿಂದ ಇದು ಮೂಲೆಗೆ ಬಿದ್ದಿತ್ತು, ಕ್ರಿ. ಶ. ೧೨ ನೆಯ ಶತಮಾನದ ಮಧ್ಯಭಾಗದಲ್ಲಿ ವೀರಶೈವಮತವು ಬಸವನಿಂದ ಉದ್ದಾರಿತವಾದಕೂಡಲೇ, ಆಯತವು ಪ್ರಸರಿಸಿದಹಾಗೆಲ್ಲಾ ಉತ್ತರಮಾರ್ಗದಲ್ಲಿ ರಚಿತ ವಾದ ವೀರಶೈವಗ್ರಂಧಗಳು ಇತರ ನಾಡುಗಳಲ್ಲಿ ಬಳಕೆಯಾಗುತ್ತಾಬಂದುವ, ಹೊ ಮೃಳರಾಜರು ಜೈನಮತವನ್ನು ತ್ಯಜಿಸಿ ಶ್ರೀರಾಮಾನುಜಮತವನ್ನು ಅವಲಂಬಿಸಿದು ದb೦ದ ವೀರಶೈವಮತದ ಪ್ರಚಾರಕ್ಕೆ ಅನುಕೂಲವಾಯಿತು ಹೊಯ್ಸಳರ ಕಾಲಾನಂ ತರದಲ್ಲಿ ವಿಜಯನಗರ ಸಾಮ್ರಾಜ್ಯದ ಅರಸುಗಳು ಜೈನರಲ್ಲದುದರಿಂದ ವೀರಶೈವಮತ ದಪ್ರಚಾರಕ್ಕೆ ಅಡ್ಡಿಯಾಗಲಿಲ್ಲ. ವಿಜಯನಗರ ಸಾಮ್ರಾಜ್ಯವ ಹಾಳಾದಮೇಲೆ ಮೈಸೂ ಏನಅರಸರು ತಾವೇಒಡೆಯರೆಂಬ ಹೆಸರನ್ನು ಸ್ವೀಕರಿಸಿ ಕಾಶಾಟಿಯ ಪತಾಕೆಯನು ೩೫೭