ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೩೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಿಂಗಳ ಸಂl ಸತ್ಯ ಕ. ಭಾ. ಕರಿತ್ರೆಯ ಹೆಗ್ಗುರುತುಗಳು, ಕರ್ನಾಟಕ ಸಾಹಿತ್ನ سسسسسسسسسسسسسسسسسسسسسسسسسسمسمه ಇಟ್ಟುಕೊಂಡಿದ್ದುದರಿಂದ ವೀರಶೈವಮತವನ್ನು ಪ್ರೋತ್ಸಾಹಿಸುತ್ತ ಬಂದರು. ಈಕಾ ರಣಗಳ ದೆಸೆಯಿಂದ ಉತ್ತರಮಾರ್ಗದಕನ್ನಡವ ಕನ್ನಡನಾಡುಗಳಲ್ಲೆಲ್ಲಾ ದಕ್ಷಿಣ ರ್ಗdಭಾಷೆಯನ್ನು ಮೂಲೆಗೊತ್ತರಿಸಿ ಲೋಕವ್ಯವಹಾರದ ಭಾಷೆಯಾಗಿ ಶಾಶ್ವತವಾ ನಿಂತಿತು. ಈವಿಷಯಗಳು ಮುಂದಕ್ಕೆ ಈಜುತ್ರೆಯಲ್ಲಿ ಸ್ಪಷ್ಟ ಮಾಡಲ್ಪಡುವುವು. ತಲುಗಿನ ರಾವಯಾವ ವೈಲಕ್ಷಾಗಳು ಕನ್ನಡಕ್ಕೆ ಸೇರಿ ಉತ್ತರಮಾರ್ಗದ ಕನ್ನಡವಾಯಿತೋ ಅವುಗಳನ್ನು ಜ್ಞಾಪಕದಲ್ಲಿಡಬೇಕು. (a) ತೆಲುಗಿನಲ್ಲಿ ಆ ಕಾರವ ಇಲ್ಲ, ಉತ್ತರಮಾರ್ಗದ ಕನ್ನಡದಲ್ಲಿಯ ೨ ಕಾಕ ವಿಲ್ಲ, ದಕ್ಷಿಣಮಾರ್ಗದ ಕನ್ನಡದಲ್ಲಿ ಆ ಕಾರವಿದೆ. ದ (b) ಲುಗಿನಲ್ಲಿ ಧಾತುಗಳೂ ಇತರ ಪದಗಳೂ ಸ್ವರಾ೦ತವಾಗಿತ್ತವೆ, ಉತ್ತ ರಮಾರ್ಗದ ಕನ್ನಡದಲ್ಲಿಯ ಎಲ್ಲಾ ಪದಗಳು ಸ್ವರಾ೦ತವಾಗಿವೆ (c) ತೆಲುಗಿನಲ್ಲಿ ಅರ್ಧ ಮಾತ್ರೆಯ ಈ ತಾರಲ್ಲ, ಉತ್ತರಮಾರ್ಗದ ಕನ್ನಡದಲ್ಲಿ ಯಡಿಲ್ಲ. (4) ಸಂಯುಕ್ತಾಕ್ಷರಗಳಲ್ಲಿ ತೆಲುಗಿನಲ್ಲಿ ಪೂರ್ವವರ್ಣಕ್ಕೆ ಪರಸವರ್ಣಾದೇಶ ವಾಗುತ್ತದೆ ; ಉತ್ತರಮಾರ್ಗದ ಕನ್ನಡದಲ್ಲಿಯೂ ಹೀಗೆಯೇ ಆಗುತ್ತದೆ. (e) ತೆಲುಗಿನಲ್ಲಿ ಸುಶ್ರಾವ್ಯಸ್ತ ರವಿಧಿ ಯ ಪ್ರಾಬಲ್ಯವು ಹೆಚ್ಚು, ಉತ್ತರಮಾರ್ಗದ ಕನ್ನಡದಲ್ಲಿ ಇದರ ಪ್ರಾಬಲ್ಯವಿದೆ. ಕರ್ಕಾಟಕವ ಕರಪನ್ಯಾಸ ಮಂಜರಿಯ ದ್ವಿತೀಯೋಪನ್ಯಾಸದಲ್ಲಿ ತೆಲುಗಿ ನ ಸಂಪರ್ಕದಿಂದ " ಹೊಸಗನ್ನಡವ " ಎಂದರೆ ( ಉತ್ತರಮಾರ್ಗದ ಕನ್ನಡವು ) ಹುಟ್ಟಿದುದನ್ನು ವಿಶದವಾಗಿಹೇಳಿರುತ್ತೇವೆ. ಆ ವುಪನ್ಯಾಸವನ್ನು ಓದುವುದು ಉತ್ತ ಮವಾಗಿದೆ. ದಕ್ಷಿಣಮಾರ್ಗದ ಕನ್ನಡಕ್ಕೂ ಉತ್ತಮಾರ್ಗದ ಕನ್ನಡಕ್ಕೂ ಇರುವ ಮುಖ್ಯದೇ ದಗಳಾವುವೆಂದರೆ (a) ದಕ್ಷಿಣಮಾರ್ಗದ ಬಿಂದು ಉತ್ತರವಾರ್ಗದಲ್ಲಿ ಬಹಳವಾಗಿಲೋಪವಾಗು ಇದೆ, ಕಲವಡೆಗಳಲ್ಲಿ ನಕಾರಾದೇಶವಾಗುತ್ತದೆ, ವ್ಯಾಕರಣದ ತಂಟೆಗಳು ಹೆಚ್ಚು ವೆ ಪಕ್ಷಕ್ಕೆ ಇದ್ದಂತೆಯೇ ಇರುತ್ತದೆ. (h) ಉತ್ತರಮಾರ್ಗದಲ್ಲಿ ಸಕಲಪದಗಳೂ ಸರಾ೦ತವಾಗಿ ನಿಲ್ಲುವುವು. ಅಸ್ಸd ವಿಧಿಯು ಉತ್ತರಮಾರ್ಗದಲ್ಲಿಲ್ಲ. ಈ ವಿಷಯದಲ್ಲಿ ದಕ್ಷಿಣಮಾರ್ಗವು ತಮಿಳಿನ ಸಮ್ಮತಿ ಯನ್ನು ಅನುಸರಿಸಿದ, ಉತ್ತರಮಾರ್ಗವು ತೆಲುಗಿನ ಪದ್ದತಿಯನ್ನು ಅನುಸರಿಸಿದೆ. ೩೫