ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೩೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರbut, 4, , ಚರಿತ್ರೆಯು ಆಗುರುತುಗಳು, ಜನವರಿ ೧೯ wwwwwwwwwwwwwwwwwwwwwwww (c) ದಕ್ಷಿಣಮಾರ್ಗದ ಮಾತುಗಳಲ್ಲಿ ಬರುವ ಸಂಯುಕ್ತಾಕ್ಷರಗಳು ಉತ್ತ ರಮಾರ್ಗದಲ್ಲಿ ಕೆಲವೆಡೆಗಳಲ್ಲಿ ಎರಳವಾಗುವುವ, ಕಲವೆಡೆಗಳಲ್ಲಿ ಪೂರ್ವಾಕ್ಷರಕ್ಕೆ ಪರಸವರ್ಣದೇಶ ವಾಗುವುದು, ಮತ್ತೆ ಕೆಲವೆಡೆಗಳಲ್ಲಿ ಪೂರ್ವವರ್ಣವು ಲೋಪವ ಗುವದು. (d) ದಕ್ಷಿಣಮಾರ್ಗದ ಪದಗಳಲ್ಲಿರುವ ಪ್ರಕಾರಕ್ಕೆ ಉತ್ತರಮಾರ್ಗದಲ್ಲಿ ಹ ಕಾರವು ಬರುವುದಲ್ಲದೆ ಇನ್ನೂ ಕೆಲವೆಡೆಗಳಲ್ಲಿ ಬರುತ್ತದೆ. ಬಪ್ಪ, ತಪ್ಪ, ಇರ್ಪ್ಪ ಎಂಬುವ ಎಹ, ತಹ, ಇಹ ಎಂಬ ರೂಪವನ್ನು ಹೊಂದಿರುವವ. ಪಕಾರಕ್ಕಾದ ಶವಾಗಿ ಬಂದ ವಕಾಲಕ್ಕೆ ಬದಲಾಗಿ ಉತ್ತರಮಾರ್ಗದಲ್ಲಿ ಹುಳವಾಗಿ ಹ ಕಾಲವನ್ನು ಪ್ರಯೋಗಿಸುತ್ತಾರೆ. (c) ದಕ್ಷಿಣಮಾರ್ಗದಲ್ಲಿ ಸಮುದ್ರ ಯಾರ್ತವನ್ನು ಹೇಳುವುದಕ್ಕೆ ಅರಿ, ಉರಿ, ಎಂಬುವಗಳನ್ನು ಪ್ರಯೋಗಿಸುವರು. ಉತ್ತರಮಾರ್ಗದಲ್ಲಿ ಉ ಉ ಎಂಬುದನ್ನು ಉಪಯೋಗಿಸುತ್ತಾರೆ ದ್ವಿತೀಯಾ ಭಕ್ತಿಯಲ್ಲಿ ದಕ್ಷಿಣಮಾರ್ಗದಲ್ಲಿ ಸಮುಚ್ಚು ಪ್ರತ್ಯಯವನ್ನು ಪ್ರಕೃತಿಗೂ ಭಕ್ತಿಗೂ ನಡುವೆ ಸೇತಿಸುವರು. ಉತ್ತರಮಾರ್ಗದಲ್ಲಿ ಎಭಕ್ತಿಯ ಆರ್ಯ ಸೇರಿಸುತ್ತಾರೆ () ಆಖ್ಯಾತ ಪ್ರಕರಣದ ಮುಖ್ಯ ಭೇದಗಳು (1) ಉತ್ತರಮಾರ್ಗದ ಕೂಗಳು ಬಹಳವಾಗಿ ದಕ್ಷಿಣಮಾರ್ಗದ ರೂಪಕ್ಕೆ ಕೊನೆಯಲ್ಲಿ ಸ್ವರವನ್ನು ಸೇರಿಸಿ ಪ್ರಯೋಗಿಸುತ್ತಾರೆ 12) ದಕ್ಷಿಣಮಾರ್ಗದಲ್ಲಿ ಪಕ್ಷಾರ್ಥವನ್ನು ತೋರಿಸುವ ದೊತೆ ಎಂಬುದು ಉತ್ತರಮಾರ್ಗದಲ್ಲಿ ದಡೆ ಎಂದಾಗಿ, ಗದ್ಯಗ್ರಂಥಗಳಲ್ಲಿ ದರೆ ಎ೦ಬ ರೂಪದಲ್ಲಿ ನಿಂತಿದೆ. (3) ದಕ್ಷಿಣಮಾರ್ಗದ ಒಳ೦, ಎಳc, ಒಳಿಯ, ಒಳರ್*, ಒಳೆನ್, ಒಳ್ವ ಅoಬ ಒಳವ-ಇವುಗಳಿಗೆಲ್ಲಾ ಉತ್ತರಮಾರ್ಗದಲ್ಲಿ ಉಂಟು ಎಂಬ ಒಂದೇ ರೂಪವಿದೆ. ಉತ್ತರಮಾರ್ಗದ ಕನ್ನಡಕ್ಕೆಂದು ನಾವು ಕೊಡುವ ಉದಾಹರಣೆಗಳೆಲ್ಲವೂ ಕ್ರಿ ಶ ಸುಮಾರು ೧೧೬೦ಕ್ಕೆ ಸಂಬಂಧಪಟ್ಟಿವೆ. ಕ್ರಿ ಶ. ಸುಮಾರು ೧೦ x ರಲ್ಲಿ ಜೈನ ಬ್ರಾಹ್ಮಣನಾದ ಇಮ್ಮಡಿನ- ಗರ್ವನು ತನ್ನ ಕಾವ್ಯಾಲೋಕನವನ ಕರ್ಣಾ ಟಿಭಾಷ್ ಭೂಷಣವೆಂಬ ವ್ಯಾಕರಣವನ್ನು ಬರೆದು, ಇವುಗಳಲ್ಲಿ ಉತ್ತರವಾ ರ್ಗದ ಪ್ರಯೋಗಗಳನ್ನು ಅವನು ಸಾಧುವೆಂದು ಸ್ವೀಕರಿಸಲಿಲ್ಲ. ನೃಪತುಂಗನಂತೆ ಇವನ ಉತ್ತರಮಾರ್ಗದ ಕನ್ನಡವನ್ನು ತಿರಸ್ಕರಿಸಿದನು. ಸುಮಧುರ ನಿಬಿಡ ಕಾ೦ತ ಸುಕುಮಾರಾದಿ ದಶಭೇದಗಳನ್ನು ಸೋದಾಹರಣವಾಗಿ ವಿವರಿಸಿಕೊಂಡು ಬಂದು ನಾಗವರ್ಮ್ಮನು ತನ್ನ ಕಾವ್ಯಾವಲೋಕನದಲ್ಲಿ ಇವ್ರ ನಿಯತo ದಕ್ಷಿಣ ದೇ || ಶವರ್ತಿ ಕವಿರಾಜಮಾರ್ಗದೊಳ್ ನೆಗಟ್ಟು ಮ || ತವರ ವಿಪರ್ಯಯ ವೃತ್ತಿಯು | ಬವುಸುಗುಮುದೀ ಮಾರ್ಗದೊಳ್ ಪ್ರಚುರತೆಯುಂ || 4ଟ