ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೩೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಿoಗಳ ಸಂl ಸತ್ಯ ಕ, ಭಾ. ಚರಿತ್ರೆಯ ಹೆಗ್ಗುರುತುಗಳು, ಕರ್ನಾಟಕ ಸಾಹಿತ್ಯ سسسسسسسسسہ 0. ಗಜಗನ ಗುಣನಂದಿಯ ಮನ | ಸಿಜನಸಗನ ಚಂದ್ರಭಟ್ಟ ಗುಣವರ್ಮ ಶ್ರೀ | ವಿಜಯರ ಹೊನ್ನನ ಹಂಪನ | ಸುಜನೋತ್ರ೦ಸನ ಸುಮಾರ್ಗಸದeಳೆಲLರಿ | ಎಂತ ಹೇಳಿಕೊಂಡು ಉತ್ತರಮಾರ್ಗವನ್ನು ನಿರಾಕರಿಸಿದನು. ಸುಮಾರು ೧೧೬೫ ರಲ್ಲಿ ಹೊಯ್ಸಲರಾಜರ ಆಸ್ಥಾನದಲ್ಲಿ ಸನ್ಮಾನಿತನಾಗಿದ್ದ ಮತ್ತು ಕರ್ಣಾಟಕಾವ್ಯಲಕ್ಷ ದೀಕ್ಷಾಚಾರ ನಂಬ ಮಹಾರುದನ್ನು ಪಡೆದಿದ್ದ ಹರೀಶ್ವರನ ಹೆಸರನ್ನು ಕೇಶಿರಾ ಜನು ಬಿಟ್ಟಿರುವುದನ್ನು ನೋಡಿದರೆ ಈತನಿಗೆ ಮತದ್ವೇಷವಿರಲಿಲ್ಲವೆಂದು ಹೇಳುವು ದಕ್ಕಾಗುವುದಿಲ್ಲ. ಎಂತೂ ಕನ್ನಡದಲ್ಲಿ ಹೆಚ್ಚು ಭರಾಜರ ಕಾಲದಲ್ಲಿ ಉತ್ಕೃಷ್ಟಗಳಾದ ಲಕ್ಷಾಗ್ರಂಧಗಳು ಹುಟ್ಟಿರುವ ಹೊಯ್ಸಳ ಸಾಮ್ರಾಜ್ಯ ಕಾಲದಲ್ಲಿ ಅನೇಕ ಮಹಾಕಎ'1ಳು ಕನ್ನಡದ ವಾಜ ಯಸಂಪತ್ತನ್ನು ಆತಿಶಯವಾಗಿ ವೃದ್ಧಿಗೊಳಿಸಿರುವರು. ಹೊಯ್ಸಳ ಕಾಲವನ್ನು ಕನ ಡದ ಉದ್ಭಂಧಗಳ ಸುಗ್ಗಿ ಕಾಲವೆಂದು ಹೇಳಿದರೂ ಅತಿಶಯೋಕ್ತಿಯಾಗುವುದಿಲ್ಲ ಪ್ರಸಿದ್ಧರಾದ ಕೆಲವ್ರ ಕವಿಗಳ ಹೆಸರುಗಳನ್ನೂ ಅವರ ಜರುದುಗಳನ್ನ ಅವರ ಗ್ರಧn ಇನ್ನೂ ಇಲ್ಲಿ ಹೇಳುವುದು ಉಚಿತವೆಂದು ತೋರುತ್ತದೆ. ಅವರಾರೆಂದರೆ (1) ಹರೀಶ್ವರ-ಕಾಲ ಸುಮಾರು ೧೬೫. ಈತನು ವೀರಶೈವನು “ಸರಸಕ.ಸಾರ್ವಭೌಮ: ಚತುರಕವಿ ಚತುರ್ಮು ೨೦ ಭಾವಕವಿಭಾಳಲೋಕನಂ ವಣ೯ಕಕಎಕರ್ಣಾವತಂಸಂ ವಸ್ತುಕಕಏಮಸ್ತಕ ಹಸ್ತಂ ಅದಟಕಎವಾನಮರ್ದನ ಗತಕಗಿರಿವಜ್ರದಂಡಂ ಉಭಯಕವಿಶಂಭರ್ಬೇ ರುodo ವರ್ತಮಾನಕ ವೇಶ್ಯಾ, ಭುಜಂಗು ಕಣಾ೯ಟಕಾವ್ಯಲಕ್ಷಣದೀಕ್ಷಾಚಾರ್ ಶಿವಯೋಗ ಚಕ್ರೇಶ್ವರ ಲೋತಾ ರಾಜ್ಯ ಸಾಕಾರ ಸುಧವ೯ ಮರ್ತ್ಯಲೋಕದಮಹಾ ದೇವ" ಎಂದು ವರ್ಣಿಸಲ್ಪಟ್ಟಿರುವನು. ಗಿರಿಜಾಕಲ್ಯಾಣ, ಪಂಪಾ ಶತಕ, ಶಿವಗಣದ ರಗಳೆ ಮುಂತಾದುವುಗಳನ್ನು ಬರೆ ದಿನಿ. (2) ನೇಮಿಚಂದ್ರ-ಕಾಲ ೧೧೬೦. ಕಲಾಕಾoತ್ರ, ಕವಿರಾಜಮಲ್ಲ, ಕವಿಧವಳ, ಶೃಂಗಾರಕಾರಾಗೃಹ, ಕವಿರಾಜ ಕುಂಜರ, ಸಾಹಿತ್ಯ ವಿದ್ಯಾಧರ, ವಿದ್ಯಾವಧವಳ ಸುಕಕ೦ರಾಭರಣ, ಎಶ್ವನಿ ದ್ಯಾವಿನೋದ, ಭಾರತಚಿತ್ತರ, ಚತುರ್ಭಾಷಾ ಕವಿಚಕ್ರವರ್ತಿ, ಸುಕರಕವಿಶೇ ಖರ ಕೃತಕುಲದೀಪ ಮುಂತಾದ ಬಿರುದುಗಳು ಈತನಿಗಿದ್ದುವು. ಈತನು ಲೀಲಾವತಿ ನೇಮಿನಾಧರಣ ಎಂಬುವುಗಳನ್ನು ಬರೆದಿದ್ದಾನೆ. ರಬಲ್ಲಾಳನ ಪ್ರಧಾನವಾದ ಸೆಜ್ಜೆವಳ್ಳ ಪದ್ಮನಾಭನಿಗಾಗಿ ನೇಮಿನಾಥಪುರಾಣವನು ಬರದಂತೆ ಕೇಳುತ್ತಾನೆ. ೩೭೦