ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೩೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

سسسسسسسسسسم ಪಿoಗಳ ಸಂ! ಪ್ರಷ್ಯ ಕ. ಭಾ. ಚರಿತ್ರೆಯ ಹೆಗ್ಗುರುತುಗಳು. ಕರ್ನಾಟಕ ಸಾಹಿತ್ಯ wwwwwwwwwwwwww ತನ ಸಂಪಾರು ಮೆಘಂ ಸುಕವಿಜನಮನೋಹರ್ಷ ಸಸ್ಯ ಪ್ರವರ್ಷಂ || ಪ್ರಕಟಪ್ರಜೋದಯ ವ್ಯಾಹೃತವವಳಪದಾರ್ಧತ್ವದಿಂ ದುಷ್ಟ ಕೃತ: | ಶಿಕರಕ್ಷಂಪಾದಿತಾಂಧತ್ವದಿ ನನ ಳತೆಯ ಲೋಕದಿಷಪ್ರಶಸಾ || ಧಿಕವಿಖ್ಯಾತತ್ವ ದೀತಂ ಬಗೆಯ ಜಗದೊಳಾನಂದನ ೨ ಭವ್ಯಚಕ್ಕಾ | ಹಕುಳ ಕೊಲ್ಲೀವನೆಂಪಿ೦ ಎಬುಧಜನಮನಃಪನಿ ಪದ್ಯ ಎತ್ರ || ಎಂದು ಹೇಳಿಕೊಂಡಿದ್ದಾನೆ ಈತನು ಪಾರ್ಶ್ವನಾಥ ಪುರಾಣವನ್ನು ಬರೆದಿರುವನು. (8) ಜನ್ನ - ಸುಮಾರು ೧೨೦೯ ಕನ್ನರ ನಾದರದಿಂ ಕುತೆ || ಹೊನ್ನ ಮನವೊಸೆದು ಲಸc ಕುಡೆರನ ೨ || ಮನ್ನಿಸಿ ಬಲ್ಲಾಳc ಕುಡೆ | ಜನ್ನ ಕವಿಚಕ್ರವರ್ತಿ ವೆಸd ತಳೆದe || ಎಂದು ಹೇಳಿಕೊಂಡಿರುವನು ಈತನಿಗೆ ಸಾಹಿತ್ಯ ರತ್ನಾಕರ, ಕವಿಭಾಳಲೋ ಚನ, ಕವಿಚಕ್ರವರ್ತಿ, ಎನೇಯ ಜನಮುಖತಿಲಕ, ರಾಜದೂತ ಭಾ ಕಲಹಂಸ, ಕ ವೃಂದಾರಕವಾಸವ, ಕಂಕಲ್ಪಲತಾಮಂದಾರ, ಎಂಬ ಬಿರುದುಗಳು ಇದ್ದುದು ಈತನು ಯಶೋಧರಚರಿತೆ, ಅನಂತನಾಥ ಪ್ರರಾಗ, ಸ್ಮರತಂತ್ರ ಎಂಬ ಗ್ರಂಧಗ ಇನ್ನು ಬರೆದಿರುತ್ತಾನೆ 11) ಸೋಮರಾಜ-ಸುಮಾರು ೧೨೨೨, ಈತನು ವೀರಶೈವಕ, ತಾನು ಪರಮಜ್ಞಾನಿ ಸಮರಾಜನೆಂದು ಹೇಳಿ ಕೆ೦ದಿದಾನೆ ಶೃಂಗಾರ ಸಾರ ಅಧವಾ ಉದ್ಭಟಕಾವ್ಯವೆಂಬ ಗ್ರಂಥವನ್ನು ಬರೆದಿ ರುವನು. ಇದು ಪ್ರಕಾವ್ಯ. (10) ಶಿಶುಮಾಯಣ- ಸುಮಾರು ೧೨೩೮ ಸಾ೦ಗತ್ಯ ಕವಿಗಳಲ್ಲಿ ಈತನೇ ಮೊದಲನೆಯವನು. ಸಾಂಗತ್ಯದಲ್ಲಿ ಅನೇಕ ಜೈನ ವೀರಶೈವ ಬ್ರಾಹ್ಮಣ ಗ್ರಂಥಗಳು ಹುಟ್ಟಿದೆ. ಈತನು ತ್ರಿವರದಹನ ಸಾಂಗತ್ಯ ವನ್ನೂ ಅಂಜನಾ ಚರಿತ್ರೆಯನ್ನು ಬರೆದಿರುವನು. (11) ಕಮಲಭವ- ಸುಮಾರು ೧೨೩೫ ಈತನಿಗೆ ಕಎಕ೦ಬಗರ್ಭ ಸಿಕ್ಕಿ ಸ೦ದರ್ಭಗರ್ಭ ಎಂಬ ಬಿರುದುಗಳಿರುವುವ. ಈತನು ಶಾಂತೀಶ್ವರ ಪುರಾಣವನ್ನು ಬರೆದಿರುವನು. ಎಮಳ ಎಭಾಸ್ವದೇಕಮುಖನುನ್ನತ ಸನ್ನತಿ ಸುಪ್ರಕಾಶ ನು | ತವ ಚರಿತಾ ರಚಿತಂ ಸಕಳ ಜೀವ ಹಿತಾಗಮವರ್ಧಿನೀ ಕೃರ್ತ H ೩೬ ೨