ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೩೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಷತ್ತಿನ ಕ, ಭಾ ಚರಿತ್ರೆಯ ಹೆಗ್ಗುರುತುಗಳು. ಜನವರಿ ೧೯೧೮ مممممممممممممممممممسه "ಮನಮದಾನ ಪ್ರತಿಹತ ದಿ೬ಮ೦ದಲವಿರ ಮಜಯ | ಕಮಲ ಭವಾಸ್ಯಪದ ಮನೆ ಪೊರ್ದಿರಬೇಂಗಡ ವಾಣಿಜಾನ ! ಎಂದು ಹೇಳಿಕೊಂಡಿರುವನು (12) ಆಂಡಯ್ಯ- ಸುಮಾರು ೧೨೩೫. ಈತನು ಸಂಸತರೂಪದ ಪದಗಳಿಲ್ಲದ೦ತಿ ತಪದೇಶ ಪದಗಳಿ೦ ದಲೇ ಕಬ್ಬಿಗರಕಾವ ಎಂಬ ಗ್ರಂಥವನ್ನು ಬರೆದಿರುವನು ತನ್ನ ಗ್ರ೦ಧವ ದೇಶಿಯ ಗೊತ್ತು, ಜಾಣ್ಣುಡಿಯ ತಾಯ್ತನ ನುಗ್ಯಾರಂಟಿ ಟ್ಟೆ ಎಂದು ಹೇಳಿಕೊಂಡಿರುವನು (13) ಮಹಾಬಲ ಕವಿ-ಸುಮಾರು ೧೨೫೪ ಈತನಿಗೆ ಸಹ೦ಕವಿಮನೋಗೇಹ ಮಾಣಿಕ್ಕರೀಷ - ವಿದ್ಯಾ ವಿರಿಂಚ ಎಂಬ ಬಿರುದುಗಳಿರುವವ. ಲೌಕಿಕ ಪಾರಮಾರ್ಥಿಕ ವಿಚಾರ ವಿಚಕ್ಷಣ ನಿಂದ ಚ೦ದ್ರ ವೆ: | ಯಾಕರಣ ಪ್ರಭಾವವಕನಾಗಮ ವಾಕೃತಿ ತರ್ಕಪಟ ಶಿ || ಕ್ಷಾಕರಣಿಯ ಕರ್ತೃ ಬಹುಭೇದದಲ೦ಕರಣಾಭಿಧಾನ ವಾ | ಲಾಕುಶಲ೦ ಮಹಾಒಳಕವೀಶ್ವರ ಮುತ್ಸವ ದುಂದುಭಿಸ್ವರಂ || ಎಂದು ಹೇಳಿಕೊಂಡಿರುವನು ಈತನು ನಿನಾಧ ಪ್ರಾಣವನ್ನು ಬರೆ ದಿರುತ್ತಾನೆ ಇದರಲ್ಲಿ ಹರಿವಂಶ ಕುರು ವಂಶಗಳ ಕಥೆ ಹೇಳಿದೆ (14) ಕುಮುದೇಂದು-ಸುಮಾರು ೧೨೭.೫,

  • ಈತನಿಗೆ ಪರವಾ: 5ವಜ, ಸರಸಕ ತಿಲಕ ಎಂಬ ಬಿರುದುಗಳಿದು ನ. ಈತನು ಕುಮುದೇಂದು ರಾಮಾಯಣವನ್ನು ಒರೆದಿರುತ್ತಾನೆ. ಎಲ್ಲಾ ಜಾತಿಯ ಷಟ್ಟದಿಗಳ ಈ ಗ್ರಂಥದಲ್ಲಿ ಕಾಣಬರುತ್ತವೆ

(5) ಚೌಂಡರಸ- ಸುಮಾರು ೧೩೦) ೧ ೨೫, ಈತನಿಗೆ ಸರಸಕ, ಕವಿರಾಜಶೇuರ ಒ೦ ೬ರುದುಗಳಿದ್ದು ವ. ಈತನು ಅಭಿನವರತ ಕುಮಾರ ಹರಿತವನ್ನು ಬರೆದಿದಾನ ಈತನ ಕವಿತಾ ಶೈಲಿಯ ಲಕ್ಷಣ ಬದ್ಧವಾಗಿರುವುದು (16) ನಾಗರಾಜ-ಸುಮಾರು ೧೩೩೧. ಈತನಿಗೆ ಸುಲಲಿತ ಕವಿತಾಕಲ್ಪವಲ್ಲಿ ವಸcತ, ಭಾರತೀ ಭಾಳನೇತ್ರ, ಸರಸ ತಿಮುಖ ತಿಲಕ, ಕವಿ ಮುಖಮುಕುರ ಎಂಬ ಬಿರುದುಗಳನ್ನು ಈತನು ಪ್ರತ್ಯ ಶ್ರವ ಚ೦ದ್ರವನ್ನು ಬರೆದಿರುತ್ತಾನ. ೩೭೩