ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೩೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

borಳ ಸely 1, p. ಚರಿತ್ರೆಯು ಆಗುರುತುಗಳು, ಆ ಟಿಕka wwwwwwwwwwwwwwwwwww - ಹೊಯ್ಸಳರ ಕರಿಲದಲ್ಲಿದ್ದು, ಮಹಾಮಹಾ ಕಏಗಳು ರಾಷ್ಟ್ರಕೂಟ ಚಾಳು ಕ್ಯರ ಕಾಲದಲ್ಲಿರಲಿಲ್ಲ. ನಾವು ತೋರಿಸಿರುವಂತೆ ರಾಷ್ಟ್ರಕೂ೬ದ ಮತ್ತು ಚಾಳು ಕ್ಯರ ಸಾಮ್ರಾಜ್ಯದಲ್ಲಿ-ಎಂದರೆ ಸುಮಾರು ೩೫೦ ವರುಷಗಳ ಕಾಲದಲ್ಲಿ- ಸುಮಾರು ಹನ್ನೆರಡು ಮಂದಿ ಮಹಾಮಹಾ ಕವಿಗಳ ಲಕ್ಷಣಜ್ವರ ಬಾಳಿದರು, ಹೊಯ್ಸಳರ ಸಮಾಜದ ಇನ್ನೂರು ವರುಷರಲ್ಲಿ ಸುಮಾರು ಇಪ್ಪತ್ತು ಮಂದಿ ಮಹಾಕವಿಗಳ ಲಕ್ಷಣಜ್ಞರ ಬಾಳಿದರು ಚಾಳುಕ್ಯರ ಕಾಲದ ಕನ್ನಡವನ್ನು ಇಮ್ಮಡಿ ನಾಗವಮ್ಮನ ಕರ್ಣಾಟ ಭಾಷಾ ಭೂಷಣದಿಂದ ತಿಳಿಯುಹುದು ಹೊಯ್ಸಳ ಸಾಮ್ರಾಜ್ಯದ ಕನ್ನಡವನ್ನು ಕೇಶಿರಾಜನ ಶಬ್ದಮಣಿದರ್ಪ್ಪಣದಿಂದ ತಿಳಿಯಬಹುದು. ರಾಷ್ಟ್ರಕೂಟ ಚಾಳುಕ್ಯರ ಕಾಲದಲ್ಲಿ ಕರ್ಣಾಟ ಭಾಷಾ ವನಿತೆಯು ಬಾಲ್ಯಾವಸ್ಥೆಯಲ್ಲಿದ್ದಳೆoದೂ ಹೊಯ್ಸಳರ ಸಾಮ್ರಾಜ್ಯದಲ್ಲಿ ಯಾದಳೆಂದೂ ಹೇಳಬಹುದಾಗಿದೆ. ಕಲ್ಲಾ ೬ ಭಾಷಾ ಬಾಯನ್ನು ಪ್ರಥಯಾಗುವಂತೆ ಪೋಷಿಸಿ ಬಳೆಯಿಸಿದವರು ಮೈಸೂ ರುಸೀಮೆಯವರ, ಎಂದರೆ ಅತಿಶಯೋಕ್ತಿಯಾಗುವುದಿಲ್ಲ. ೧೦, ವಿಜಯನಗರ ಸಾಮ್ರಾಜ್ಯದ ಕನ್ನಡ | ಹದಿನಾಲ್ಕನೆಯ ಶತಮಾನದ ಆದಿಭಾಗದಲ್ಲಿ (೧೩೧೦) ಮುಸಲ್ಮಾನರು ದಕ್ಷಿ ಗದೇಶಗಳನ್ನು ಆಕ್ರಮಿಸಿಕೊಳ್ಳು ಇದಕ್ಕೆ ಪ್ರಾರಂಭಿಸಿದರು. ಹೊಯ್ಸಳ ಬಲ್ಲಾಳರ ಸಾಮಾಜ್ಯವು ೧೨೬ರಲ್ಲಿ ಹಾಳಾಯಿತು ೧೩೪೬ರಲ್ಲಿ ಮುಸಲ್ಮಾನರ ಬಾವಿನಿ ಸ೦ ಸ್ಥಾನವು ಸ್ಥಾಪಿತವಾಯಿತುಉತ್ತರಮಾರ್ಗದ ನಾಡುಗಳ ತಿರುಳನಡದ ನಾಡು ಗಳೂ ಮುಸಲ್ಮಾನರ ಆಳಿಕೆಗೊಳಗಾಗಲು ಕನ್ನಡದ ಒಳೆ ವಳಿಯು ಆ ಪ್ರಾಂತಗಳಲ್ಲಿ ನಿಂತುಹೋಯಿತೆಂದು ಹೇಳಬಹುದು. ಧಾರಾಡ ಪ್ರಾ೦ತವೂ ಬಿಜಾಪ್ರರದ ಸುಲಾ. ನನ ಆಳಿಕೆಗೊಳಪಟ್ಟಿತು ವಿಜಯನಗರ ಸಾಮ್ರಾಜ್ಯದ ನಾಡುಗಳು ತುಂಗಭದ್ರಾ ಕ ನದಿಗಳ ದಕ್ಷಿಣಕ್ಕೆ ಇದ್ದು ವಾದುದರಿಂದ ಕನ್ನಡವೂ ಇವರರಾಜ್ಯದಲ್ಲಿ ದಕ್ಷಿತ ರ ಮಿಶ್ರ ಮಾರ್ಗದಲ್ಲಿ ಒಳೆಯುತ್ತಬಂತು. ಎಜಯನಗರ ಸಾಮ್ರಾಜ್ಯದ ಕನ್ನಡದ ಸ್ಥಿತಿ ಯನ್ನು ಕೆಳಗಣ ಶಾಸನಗಳಿಂದ ತಿಳಿಯಬಹುದು ಲೋಕ ವ್ಯವಹಾರದ ಕನ್ನಡವು ಈ ತರಮಾರ್ಗದ ಕನ್ನಡವಾಯತು ಗ್ರಂಥಸ್ಥ ಕನ್ನಡ ವಿಶ್ರಮಾರ್ಗದ ಕನ್ನಡವಾಯಿ ತು, ವಿಜಯನಗರದ ರಾಜರು ಕನ್ನಡವನ್ನೂ ತೆಲುಗನ್ನೂ ಆಡುತ್ತಿದ್ದರು, ಅವರ ರಾಜ ಧಾನಿಯು ಕನ್ನಡದೇಶದಲ್ಲಿತ್ತು. (1) ಶಿಕಾರಿಪುರತಾಲ್ಲೂಕಿನ 282. ಕಾಲ 1368 ಬುಕ್ಕರಕಾಲ, ಓ೦ಸ್ವಸ್ತಿ ಶ್ರೀವ ಜಯಾಭ್ಯುದಯ ಶಕವರ್ಷ ೧೨೯೧ನೇ ಕೀಲಕಸ೦ವ ಭರದ ಕಾರ್ತಿಕಶುದ್ರ ೧ ಭಾನುವಾರದಲು ಶ್ರೀಮನ್ಮಹಾರಾಜಾಧಿರಾಜ ಶ್ರೀ ವೀರ ಬುಕ್ಕರಾಯರ ಶ್ರೀಮನ್ಮಹಾಪ್ರಧಾನ ಮಾದರಸ ಒಡೆಯರಿಗೆ ಬನವಸೆಯನಾಡ ಪನಿಚ್ಚಾಸರದ ಒಳಗಳಾ ಗುತ್ರಿಯು ರಾಜ್ಯದ ಹದಿನೆಂ ಟು ಕ೦ಪಣಕ ಮುಖ್ಯರಸ್ಪರುಂ ಸಕಲಗುಣಾಲಂಕುತರು-ನುಡಿದು ತಪ್ರರು ಧರ್ಮಪ್ರತಿಪಾಲಕರುಮಪ್ಪ ಒಡನಾಡ ಶ್ರೀಮದನಾದಿಯ ೩೬Y