ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೩೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಿಂಗಳ ಸಂಭ್ರಷ್ಯ ಕ. ಭಾ. ಚರಿತ್ರೆಯ ಹೆಗ್ಗುರುತುಗಳು, ಕರ್ನಾಟಕ ಸಾಹಿತ್ಯ سسسسسسسسسسسسسسسسسسسسمسمه ಅದನ್ನು ರಾಜಧಾನಿಯನ್ನಾಗಿ ಮಾಡಿದರು ಕರ್ರಿರವನರಸರಾಜರು (೧೬೩೮- ೧೬೫೯) ಮತ್ತು ದೊಡ್ಡದೇವರಾಜವೊಡೆಯರವರು (೧೬೪೯-೧೬೭೨) ರಾಜ ವನ್ನು ನಾನಾ ದಿಕ್ಕುಗಳಲ್ಲಿ ಎಸ್ಕರಿಸಿದರು ಚಿಕ್ಕದೇವರಾಜ ವೊಡೆಯರು (೧೬೭೨-೧೭೦೪) ತಮ್ಮ ರಾಜ್ಯವನ್ನು ಎಸ್ತರಿಸುತ್ತಾ ಯಶವಂತರಾಗಿ ಬಾಳದರು. ಇವರ ಆಸ್ಥಾನದಲ್ಲಿದ್ದ ತಿರುಮಲಾಕ್ಕರ ಸಿಂಗರಾರರೂ ಚಿಕುಪಾಧ್ಯಯರ ಕನ್ನಡದಲ್ಲಿ ಅನೇಕಾನೇಕ ಗ್ರಂಧಗಳನ್ನು ಬರೆದರು ಕಲವ ದಕ್ಷಿಣಮಾರ್ಗದಲ್ಲಿವೆ, ಮತ್ತೆ ಕೆಲವು ವಿಶ್ರಮಾರ್ಗ ದಲ್ಲಿವೆ ದೊಡ್ಡ ಕೃಷ್ಣರಾಜ ವೊಡೆಯರವರು (೧೨೧-೧೭೪೧) ಮುಸಲ್ಮಾನರಕ್ಕೆಗೆ ಗಾ ಭಾರವನ್ನು ವಹಿಸಿದರು ಹೈದರ್ ಮತ್ತು ಟಿ (ವ್ರ-ಇವರಿಬ್ಬರ ೧೭೬೧ರಿ೦ದ ೧೭೯೯ರವರೆಗೆ ರಾಜ್ಯವನ್ನಾಳಿದರು. ಮುಮ್ಮಡಿ ಕೃಷ್ಣರಾಜ ವೊಡೆಯರವರು ೧೮47 ರಲ್ಲಿ ರಾಜ್ಯ ಭಾರವನ್ನು ಇಂಗ್ಲೀಷರಿಗೊಪ್ಪಿಸಿದರು೧೮೧ರಿ೦ದ ೧೮೧ರವರೆಗೆ ಇಂಗ್ಲೀಷರು ಮೈಸೂರು ರಾಜ್ಯದಲ್ಲಿ ದ್ಯಾಶಾಲೆಗಳನ್ನು ಸ್ಕ್ಯಾನಿಸಿ ರಾಜ್ಯಭಾರವನ್ನು ಮಾಡಿದರು. ೧೮೧ರಲ್ಲ ಚಾಮರಾಜೇಂದ್ರಿಯವರಿಗೆ ರಾಜ್ಯಾಧಿಕಾರದ ಕೊಡಲ್ಪಟ್ಟಿತು. ಇವರ ಆಳಿಕೆಯಲ್ಲಿ ವಿದ್ಯಾಶಾಲೆಗಳು ಹದುದಲ್ಲದೆ ಅನೇಕ ನಾಟಕ ಮುಂತಾದುವ ಒರೆಯಲ್ಪ, ಎದ್ಮಾ ೦ಸರಿಗೆ ಶೇಷ ಪ್ರೊತ್ಸಾಹವ೦ಓಾಯಿತು ಈಗ ಆಳುತಿರುವ ನಮ್ಮ ನಾಲ ಕ ಷ ರಾಜೇಂದ್ರ ಪ್ರಕವರು ಕರ್ಣಾಟಭಾ ಪಾಧವಾನಿಗಳಾಗಿ ಮೆರೆಯುತ್ಯ ಮೈಸೂರು ಯುನಿವರ್ಶಿಟಿಯನ್ನು ೧೯೧೬ರಲ್ಲಿ ಸ್ಥಾ.ಸಿದರು ಇನ್ನು ಮುಂದಕ್ಕೆ ಕನ್ನಡದ ಅತಿಶಯ ತರಸಿ೬ಗೆ ಬರುವುದರಲ್ಲಿ ಸಂದೇಹ

೧೭ ಮತ್ತು ೧೮ನೆಯ ಶತಮಾನಗಳಲ್ಲದ ವೆ: ಸರುಸ೦ಸ್ಥಾನದ ಕನ್ನಡ ವನ್ನು ತೊ (ಲಸುವದಕ್ಕೆ ಎರಡು ಶಾಸನಗಳನ್ನು ಕೊಡುತ್ತೇವ (1) ಮೈಸೂರು ತಾಲ್ಲೂಕಿನ 7. ಕಾಲ 1685 ಚಿಕ್ಕ ದೇವರಾಜ ಒಡ ಯರ 8: ಲ. מהן ಸ್ವಸ್ತಿ|| ಶ್ರೀವಿಜಯಾಭ್ಯುದಯ ಶಾಲಿವಾಹನಶಕ ವರುಷ ೧೬ ೦೬ ಸ೦ದವರ್ತಮಾನವಾದ ಕೊಧನನಾಮ ಸಂವತ್ಸರದ ಶ್ರಾವಣ ಬಹು ಭ ೮ಲ್ಲಆತ್ರೇಯಗೋತ್ರದ ಅಶ್ವಲಾಯನ ಸೂತ್ರದ ರುಕ್ ಶಾಖೆಯ ಮೈಸೂರು ಚಾಮರಸ ಒಡೆಯ ರೈಯನವರ ಪ್ರಸಿತರಾದ ಹಿರಿದೇವ ರಾಜ ವೊಡೆಯ ರೈಯನವರ ಪೌತ್ರರಾದ ದೊಡ್ಡ ದೇವರಾಜ ಒಡೆಯ ರೈಯನವರ ಪ್ರತ್ರರಾದ ಜಿರದಂತೆ ಬರ ಗಂಡ ಲೋಕೈಕವೀರ ಶ್ರೀ ಮನ್ಮಹಾರಾಜಾಧಿರಾಜ ರಾಜ ಪರಮೇಶ್ವರ ಪ್ರೌಢ ಪ್ರತಾಪನ ಪ್ರತಿಮ ವೀರ ನರಸತಿ ಶ್ರೀ ಟಿಕ ದೇವ ಮಹಾರಾಜ ಒಡೆಯರೈಯನವರು ನಂ ಮ್ಮ ದೊಡ್ಡ ಅರಸಿನವರು ಮಾಡಿದ ದೇವರಾಯ ಅಗ್ರಹಾರದಲ್ಲಿ ನಮ್ಮ ಮುಖ್ಯಾತ ಅಳಗ ೩೦ಗ ರೈ ವ್ಯಂಗಾರಿಗೆ ಪ್ರಸನ್ನರಾದ ಗೋವರ್ಧ ನರಗ ಗೋಪಾಲಸ್ವಾಮಿಯವರ ಶ್ರೀ ಭ೦ಡಾರಕ್ಕೆ ಬರಸಿಕೊ ACa