ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೪೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

`toಗಳ ಪolಪು೪. ೫. ಕbಿಯು ಹರತಗಳು, ಆಟ ಆk سسسسسسسسسسسسسسسسسسسسسسسسسسسعععه ಶರಾಯಣನು ಸಂತತ ಸಂತತಾರ ಕೀರ್ತಿ ಸುಧಾಧರ್ವತಾಖಿ ಲ ಭುವನ ಭವನಸ್ತೋಮನು ನಿರಂಕುಶ ಬಲಪರಾಕ್ರಮ ಪ್ರಚಂಡ ನಿಜಭುಜಾದ೦ಡ ಪ್ರಕ೦ಪಿತ ನಂದಕಾಖ್ಯೋದ್ದಂಡ ಮಂಡಾಲಾಗ್ರ ಪ್ರ ಭೂತ ಪ್ರತಾಪಾನಲ ಕೀಲಾವಲಿ ಶಲಭಾಯಿತಾಹಿತಮಹಾರಾಷ್ಟ್ರ ಭೂ ಪಾಲಚಾಲನುಂದು ರ್ದಾoತ ಸಾಮಂತ ಭೂಕಾಂತ ಮಣಿಪ್ಪಣಿ ನೀರಾಜಿತನಿಜ ಚರಣ ತರುಣ ಪ್ರವಾಳನು ರಿಪು ಜಯೇಕ ಲೀಲನು ವೀರಕೊಳ್ಳpಡನು ಮcತಿಂ ಬರಗಂಡನು ಮೆನಿಸಿ ಸ.ಮಹಿತ ಮಹೀ ಶರಾಪ್ರತಿಮ ಕೃಷ್ಣ ರಾಜೂಡೆಯರವರು ಸಕಲ ಜಗದ ಕಣ ಪರಾ ಯಣ ಶ್ರೀಮನ್ನಾರಾಯಣ ಪ್ರೀತ್ಯರ್ಥವಾಗಿ ಸೋಮೋಪರಾಗ ಪುಣ್ಯ ಕಾಲದಲ್ಲಿ ತಂದು ಒತ್ಸಪಿತಾಮಹಾದಿ ಮಹಾರಾಜರೆಲರ್ಗ೦ ಶ್ರೀಮ ದೈಕು೦ಠಲೋಕಾವಾಪ್ತಿಯಾಗಲೆಂದುಭಯ ಕಾವೇರಿ ಮಧ್ಯದ ಗೌತಮ ಕ್ಷೇತ್ರದ ಪಶ್ಚಿಮ ರಂಗನಾಥಸ್ವಾಮಿಯವರ ಚರಣಾರವಿಂದ ಸನ್ನಿಧಿಯಲ್ಲಿ ನಾನಾಗೋತ್ರದ ನಾನಾಸೂತ್ರದ ನಾನಾವಿಚಿತ್ರಶಾಪ ಯ ನಾನಾವಿಧ ನಾಮಧೇಯಾದಿ ಯಾದವಪುರೀ ಅಗ್ರಹಾರದ ನೂರಹನ್ನೆರಡು ಮಹಾಜನಂಗಳಾ ಇಪ್ಪತ್ತು ಮೂರು ಗ್ರಾಮಗಳ ಸಹಿರದಕವಾಗಿ ಶ್ರೀ ಕೃಷ್ಣಾರ್ಪಣ ಬುದ್ದಿಯಿದೆ ಧಾರೆಯನmದು ಕೊಟ್ಟು ತಾವು ಮಾಡಿದೀ ಯಗ್ರಹಾರಂ ಶಾಶ್ವತ ವಾಗಿ ಆ ಚಂದ್ರಾರ್ಕನುಂ ಸರ್ವ ಸಾಮಾನ್ಯವಾಗಿ ನಡೆಯುತ್ತಿರಲಿ ಯಂದು ಧರಣಿ ವರಾಹ ಮುದ್ರಾಸಹಿತವಾಗಿ ಸ್ವಹಸ್ತಾಕ್ಷರಂಗಳಿ೦ ಶ್ವನಾಮ ಸ೦ಚಿಹ್ನತಗೆಯು ಬರಸಿ ಕೊಟ್ಟ ಭೂ ದಾನ ತಾಮ್ರಶಾ ಸನಂ। * * ಶ್ರೀರಾಮಾಯಣ ಭಾರತ ಪಾರಾಯಣ ಸಹಿತ ವೃತ್ತಿನಾ ಕೃತಿನಾ ಕವಿನಾ ತಿರುಮಲೆಯಾ ಚಾಯೆ೯ಣೆ ದಂ ತಾಮ ಶಾಸನಂ ಲಿಖಿತ ಮೈಸೂರು ಸಂಸ್ಥಾನದ ಶ್ರಮಾರ್ಗದ ಕನ್ನಡವನ್ನು ತೋರಿಸುವದಕ್ಕೆ ಕರ್ಣ ವೃತ್ತಾಂತಕಥೆಯಿಂದ ಕೆಲವು ಪದ್ಯಗಳನ್ನು ಉದ್ದರಿಸುತ್ತೇವೆ ಈ ಗ್ರಂಥವನ್ನು ಒತ್ತಿ ದಕವಿ ಪ್ರಧಾನಿ ತಿರುಮಲಾರ್ಯನು. ಈತನು ರಾಜ ವೊಡೆಯರ ಕಾಲದಲ್ಲಿ (೧೫.೭೮೧೭) ಬಾಳಿದನು. ಸಾ೦ಗತ್ಯ # ಒಡನ ಭೀಮನು ಧರ್ಮಜನ ವೈರಾಗ್ಯದ | ನುಡಿಯನಾಲಿಸಿ ಕೋಪವೆರಸಿ | ಸಿಡಿಮಿಡಿಗೊಳುತಲು ನೋವತಿ ಇತಿ | ವಿರಿರು ನಿಷ್ಣು ರುವನಾಡಿದನು || ಬಿರದ ವೇದವನೋದಿ ಬೇಗ ಲೌಕಿಕ | ಮುರುಗಿದ ವಿಪ್ರನಂದದಲಿ || QY