ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೪೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಿoಗಳ ಸplಪುಷ್ಯ ಕ. ಭಾ. ಚರಿತ್ರೆಯ ಗುರುತುಗಳು, ಕರ್ನಾಟಕ ಸಾಹಿತ್ಯ سسسسسسسسسسسسسسسسسسسسسسمممممم ೧೨, ಅನ್ಯಭಾಷಾಸಂಪರ್ಕ, ಬO ಕನ್ನಡಕ್ಕೆ ಅನ್ಯಭಾಷೆಗಳ ಮಾತುಗಳೂ ಪದ್ಧತಿಗಳೂ ಮೊದಲಿಂದಲೂ ಸೇರುತ್ತ ಬಂದಿವೆ. ಈ ವಿಷಯವನ್ನು ಸ್ವಲ್ಪ ಮಟ್ಟಿಗೆ ವಿಚಾರವಾಗುವದು ಉಚಿತವಾಗಿರುತ್ತದೆ (1) ಸಂಸ್ಕೃತದ ಪ್ರಭಾವ. ದ್ರಾವಿಡಭಾಷೆಗಳಿರುವ ನಾಡುಗಳ ನಾಗರಿಕತೆಗೆ ಸಂಸ್ಕೃತನ ಪ್ರಾಣವಾಯು ಪ್ರಾಯವಾಗಿರುವುದರಿಂದ ಸಂಸ್ಕೃತದ ಸಹಾಯವಿಲ್ಲದೆ ಕನ್ನಡವನ್ನು ಒರೆವುದು ಸಾಗುವುದೇಇಲ್ಲ. ಕರ್ಣಾಕುಗಳೆಲ್ಲರೂ ಸಂಸತವನ್ನು ಹೇರಳವಾಗಿ ಉಪರ್ಯೋ ಗಿಸಿಯೇ ಇದ್ದಾರೆ ಆಂಡಯ್ಯನು ಸಂಸ್ಕೃತರೂಪದ ಪದಗಳನ್ನು ಪ್ರಯೋಗಿಸದೆ ತನ ಕಾವ್ಯವನ್ನು ಬರೆಯುತ್ತೇನೆಂದು ಶರಧಮಾಡಿ ಕ ಗರ ಕಾವ ಎಂಬ ಗ್ರಂಥವನ್ನು ಒರೆ ಬರುತ್ತಾನ ತದ್ಭವ ರೂಪದ ಪದಗಳನ್ನು ಉವಯೊ (ಗಿಸಿದ ಮಾತ್ರಕ್ಕೆ ಅಚ್ಚಗನ್ನಡದ ಪದಗಳಿ೦ದ ಕಾವ್ಯವನ್ನು ರಚಿಸಿದ ಹಾಗಾಯಿತೆ ? ಇದೂ ಅಲ್ಲದೆ ಆಂತಯ್ಯನ ದಾರಿ ಯನ್ನು ಇತಕಗಳು ಅನುಸbಸ೨ ಕ್ರಿ ಶ ೧೧೧೨ರಲ್ಲಿ ಬಾಳಿದ ನಯಸೇನನು ಪೊಸಗನ್ನ ತದಿ: ವ್ಯಾವ | ರ್Fಸುವೆಂ ಸತಿಯನೆಂದು ಕನ್ನಡದ 30 || ಶಿಸಿ ಕಡಲಾರದು || ಎಸುಕದ ಸಕ್ಕದಮನಿರುವವನು ಏ ಕ || ಸಕ್ಷದ ಮo ಸೇವೆತೆ ನs | ಸಕ್ಕದಮಂ ಪೇಟ ಸುದ್ದ ಕನ್ನಡದೊಳ್ ತc | ದಿಕ್ಕು ಇದೆ ಸಕ್ಕದಂಗಳ | ತಕ್ಕುದೆ ಬೆರಸ ಹೃತಮುಮಂ ತೈಲಮುಮಂ || ಎಂದು ಹೇಳುವ ಬುದ್ಧಿವಾದವನ್ನು ಸ್ತ್ರೀ (ಕುವದು ಗ್ರಂಧಕರ್ತೃಗಳ ಕರ್ತವ್ಯ ವಾಗಿರುತ್ತದೆ ಭಾವಸರಣಿಗೆ ಹೊಂದದ ಸಂಸ್ಕೃತ ಪದಗಳನ್ನು ದೀರ್ಘಸಮಾಸಗ ಇನ್ನೂ ಕನ್ನಡದ ಬರವಗೆಯಲ್ಲಿ 'ಡಬೇಕು, 12) ಮಹಾರಾಷ್ಟ್ರೀಯ ಪ್ರಾಕೃತದ ಮತ್ತು ಮರಾರಿಯ ಪ್ರಭಾವ ಮಹಾರಾಷ್ಟಿ ಪ್ರಾಕೃತದ ಮಾತುಗಳು ಹೇರಳವಾಗಿ ನಡುವಣನಾಡಿನ ಕನ್ನಡ ಕ್ಕೆ ಸೇರಿದ ವಿಷಯವನ್ನು ಪ್ರಾಕೃತದ ಇತರ ವೈಲಕ್ಷಣ್ಯಗಳಿಂದ ಕನ್ನಡಕ್ಕಾದ ಪ್ರ ಯೋಜನವನ್ನೂ ಹಿಂದೆ ತಿಳಿಸಿದ್ದೇವೆ ಮರಾಶಿಯಿಂದ ಅನೇಕಾನೇಕ ಮಾತುಗಳು ಕ್ರಿ. ಶ. ೧೭ನೆಯ ಶತಮಾನದಿಂದ ಬಹಳವಾಗಿ ಸೇರುತ್ತಾ ಬಂದಿವೆ. ಮುರಾರಿ ಸಮ್ಮ ರ್ದನCoರ ನಡುವನಾಡಿನಲ್ಲಿಯ ಮತ್ತು ಕೆಲವ ಉತ್ತರನಾಡುಗಳಲ್ಲಿಯೂ ಕನ್ನಡದ ಮಕ್ಕಾದೆಯ ಬರವಣಿಗೆಯ ಕ್ರಮವೂ ವಾಕ್ಯರಚನಾ ವಿಧಾನವೂ ಕೆಡು ೩೮೬