ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೪೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಿ೦ಗಳ ಸ೦] ಪುಷ್ಯ ಕ. ಭಾ. ಚರಿತ್ರೆಯ ಹೆಗ್ಗುರುತುಗಳು. ಕರ್ನಾಟಕ ಸಾಹಿತ್ಯ wwwwwwwwwwwwwwwwwww ಯಮಾಡುತ್ತಿದೆ. ಅನೇಕಾನೇಕರಿಗೆ ಇಂಗ್ಲಿ (ಪಿನಲ್ಲಿರುವಷ್ಟು ಪಾಂಡಿತ್ಯವೂ ತಮ ಮಾತೃಭಾಷೆಯಲ್ಲಿರುವುದಿಲ್ಲ. ಹೊಸಹೊಕ ಸಾಮಾನುಗಳೂ, ಹೊಸಹೊಸ ರ್ಪಾಡುಗಳೂ, ಹೊಸಹೊಸ ಶಾಸ್ತ್ರಗಳ, ಹೊಸಹೊಸ ಯ೦ತ್ರಗಳೂ ಇಂಗ್ಲೀಷರ ಮಲಕ ಒನರ ತಿಳಿವಳಿಕೆಗೆ ಬರುತ್ತವೆ. ಇವುಗಳಿಗೆ ಲೋಕದಲ್ಲಿ ಬಳಕೆಯಾಗಿ ರುವ ಇಂಗ್ಲಿಷು ಮಾತುಗಳನ್ನು ಬಿಟ್ಟು ಹೊಸಮಾತುಗಳನ್ನು ಸೃಷ್ಟಿಸುವುದಕ್ಕೆ ಯತ್ರಿ ಸುವುದು ಎವೇಕವೆಂದೆನಿಸಿಕೊಳ್ಳುವುದಿಲ್ಲ. ನೂರಾರು ಲೆಕ್ಕಗಳಲ್ಲಿ ಇಂಗ್ಲೀ ಸುಮಾತುಗಳು ಸೇರುತ್ತಲೇ ಇರು ಧನ, ಸಂಸ್ಕೃತದ ಮಾತುಗಳನ್ನು ಸಂಸ್ಕೃತ ರೂಪದಲ್ಲಿಯೇ ಸೇರಿಸಿಕೊಳ್ಳುತ್ತ ಬಂದಿರುವಂತೆ ಇವುಗಳನ್ನು ಇಂಗ್ಲಿಷು ರೂಪದ ಆಯೆ ಸೇರಿಸಿಕೊಳ್ಳುವುದು ಉತ್ತಮವಾಗಿದೆ, ಆದರೆ ಇಂಗ್ಲೀಷಿನ ವಾಕ್ಯರಚನಾ ಕ್ರಮನ ಕನ ತಕ್ಕೆ ಸೇರದಿರುವಂತೆ ನೋಡಿಕೊಳ್ಳಬೇಕು ಎನಸುಗಳ ಬರವಣಿಗೆ Vದ ಮತ್ತು ಇಂಗ್ಲೀಷು, ಇತವರ ಭಾವಾಂತರಗಳಿಂದ ಇಪಿನ ವಾಕ್ಯರ ಚನಾ ಎಧಾನವೂ ಕನ್ನಡಕ್ಕೆ ಸೇರುತ್ತ ಬಂದಿದೆ ಈ ಚಾಲನ್ನು ಹೋಗಲಾಡಿಸುವ ದಕ್ಕೆ ಸರ್ವಪ್ರಯತ್ನ ವನ್ನೂ ಮಾಡಬೇಕು 14 ಕಲವು ಕನ್ನಡ ನಾಡುಗಳ ದುರ್ದಶ. ನ ದ ಈ ಉಪನ್ಯಾಸಧ ಕರ್ಣಾ ಭಾಷಾ ಚರಿತ್ರೆಯ ಹಗ್ಗುರುತಗಳನ್ನು ಮಾತ್ರ ಶಿಳಿಸುವುದಾಗಿರು ಇದರಿ ೨ದ ಉಳಿದಿರುವ ಕೆಲವು ಮುಖ್ಯಾಂಶಗಳನ್ನು ಬಹು ಸಂಕ್ಷೇ ಪವಾಗಿ ತಿಳಿಸುತ್ತೇವೆ. ಅವಾವದೆಂದರೆ (1) ಹೈದರಾಬಾದಿನ ಕನ್ನಡದ ದುರವಸ್ಥೆ. ಹೈದರಾಬಾದು ಸಂಸ್ಥಾನದಲ್ಲಿ ೧೯೧೧ ನ ಕಾನೇಷುಮಾರಿಯ ಪ್ರಕಾರ, ೧,AA,೨೪,೦೦ ಜನರಿರುವರು. ಇವರಲ್ಲಿ ೬,.೦೦ ಮಂದಿ ತಲುಗನ್ನು A 78,09,005 ಮಂದಿ ಮರಾರಿಯನ್ನು ೧೩,೮೦,೦೦೦ ಮಂದಿ ಕನ್ನಡವನ್ನು , ೧೩,೭೭,೦೦ು ಮು೦೨ ೬೦ಸ್ಕಾನಿಯನ್ನು ಆಡುತ್ತಾರೆ. ರಾಜಕೀಯ ಭಾಷೆಯು ಕನ್ನಡವಲ್ಲವಾದುದರಿಂದ ಕನ್ನಡಕ್ಕೆ ಪ್ರಾಶಸ್ತ್ರವೇ ಇಲ್ಲ. ಹೈದರಾಬಾದಿನ ಕರ್ನಾಟಕ ಪ್ರಾಂತದಲ್ಲಿ ಕ್ರಿ. ಶ -೨ನೆಯ ಶತಮಾನದಲ್ಲಿ ಎರ ಶೈವಮತವೂ ವೀರಶೈವ ಮತಗ್ರಂಧಗಳನೇಕಗಳೂ ಹುಟ್ಟಿದುವ. ಈ ಪ್ರಾಂತವು ಕ್ರಿ ಶ. ೧೪ನೆಯ ಶತಮಾನದ ಮಧ್ಯಭಾಗದಲ್ಲಿ ಜಾನೀ ಸಂಸ್ಥಾನಕ್ಕೆ ಸೇರಿತು. ಆಮೇಲೆ ಕೆಲವು ಕಾಲದವರೆಗೆ ಬಿಜಾಪುರದ ಸುಲ್ತಾನರ ಆಳಿಕೆಯಲ್ಲಿತ್ತು. ಆಮೇಲೆ ಹೈದರಾಬಾದು ಸಂಸ್ಥಾನಕ್ಕೆ ಸೇರಿತು. ಎಂತ ೫೦ ವರುಷಗಳಿಂದ ಮುಸಲ್ಮಾನರ ರಾಜ್ಯಕ್ಕೆ ಸೇರಿ, ಕನ್ನಡ ವಿದ್ಯಾಶಾಲೆಗಳಾವವೂ ಇಲ್ಲದೆ ಭಾಷೆಯು ಬಹು ಬಹು ಹೀನಸ್ಥಿತಿಗೆ ಬಂದಿದೆ ಈ ನಾಡಿನ ಜನರು ಕನ್ನಡ ಉದ್ಧಂಧಗಳ ವ್ಯಾಸಂಗವನ್ನು ಬಿಟ್ಟಿರುವರು. ಹೈದರಾಬಾದಿನ ನಿಜಾಮರವರು ಇಂಗ್ಲೀಷರಂತೆ ಕನ್ನಡ ವಿದ್ಯಾ ೩೮