ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೪೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈತೃತಿಕ ಕ, ಭ ಚರಿತ್ರೆಯ ಹೆಗ್ಗುರುತುಗಳು. ಜನವರಿ mm wwwwwwwwwwwwwwwww ಕೃಷ್ಣ-ಆ ಹೊತ್ತಾಗುವದು. ಅಗೋ ನೋಡು, ವಾಲಗದ ಸ್ವರವು ಕೇಳಬರುತ್ತದೆ. ರಾಮ-ದು, ಆ ಮರವಣಿಗೆಯು ಈ ಹಾDodಲೇ ಹೂಗುವದು; ನಾವು ಕಡ್ಡಿಯ ಮೇಲೆ ನಿಂತು ನೋಡಿದರಾಯಿತು. ಇಗೋ ಈ ಮಾಲೆಯ ಯಿತು ಹೋಗೋಣ. ಕೃಷ-ಆಹಾ ! ಈ ಕುದುರೆಯು ಎಷ್ಟು ಸಡಗರದಿಂದ ಕುಣಿಯುತ್ತ ಬರುತ್ತಕ | ಇದರ ಕಾಲ ಕಡಗ, ತುರಾಯಿ, ಮೈ ಮೇಲಿನ ಪೀತಾಂಬರ, ಇವು ಎಷ್ಟು ಚಂದ ಕಾಣುತ್ತವ | ರಾಮ-ಹೌದು, ಈ ಕುದುರೆ ಬಲು ಚಂದನದ ಇಕೊ | ಈ ಹುಡುಗರು ಎಷ್ಟು ಧಡಿಜಿ ಹಾರಿಸುತ್ತಾರೆ, ಇದರ ಲೆಕ್ಕವೇ ಆಗದು ಕೃಷ-ಇಂದು ಸಂಜೆಗೆ ದೇವರು ಹೊರಡುವದು. ಆಗ ಈ ಕುದುರೆಗೆ ನೀನು ಹಾಕಿ ಬೇಸಾಯಿಯರು ಹತ್ತು ವರು ನಾನೂ ಅಣ್ಣನೂ ದೇವರ ಸಂಗd ಹೋಗುವೆ. ರಾಮ-ಹಾ ! ತಿಳಿಯಿ ತು. ಈ ದಿನ ಒಂಗಾರ ಕೊಡಬೇಕು ! ನನ ಬರುವನು, ಬಿಟ್ಟು ಹೋಗಬೇಡ. ಮೇಲಣ ವಾಕ್ಸರಣಿಯಲ್ಲಿ ಪ್ರಕರಣವೂ ಇಲ್ಲಿ ಪರಮೈತ್ರಿಯ ಖಿಲ್ಲ, ಅರ್ಧ ಭ್ರಷ್ಟಿ ಯೂ ಇಲ್ಲ' ಕಾವ್ಯ ಲಕ್ಷಣವೂ ಇಲ್ಲಿ ಪ್ರಸ್ತಕಗಳನ್ನು ಬರೆವವರು ಕಾವ್ಯ ಪ್ರಯೋಗ ಪರಿಣತ ಮತಿಗಳಾಗಿರಲೇ ಬೇಕು ಮುಂಬೈ: ಅಧಿಪತ್ಯದ ಕನ್ನಡ ಅಭಿವೃದ್ಧಿಗೆ ಬಾರದಿರುವುದಕ್ಕೆ ಪ್ರಬಲವಾದ ಮತ್ತೊಂದು ಕಾರಣವಿದೆ ಮುಂಬೈ •ಶ್ವವಿದ್ಯಾನಿಲಯದಲ್ಲಿ ಎಟ್ರಕ್ಕುಲೇಷನ ಪರೀಕ್ಷೆಗೆ ಮಾತ್ರ ಕನ್ನಡದ ವ್ಯಾಸಂಗವನ್ನು ಇಟ್ಟಿರುತ್ತಾರೆ ಜಿ. ಎ. ಪರೀಕ್ಷೆಗೆ ಕನ್ನಡವನ್ನು ಇಟ್ಟಿಲ್ಲ ೬ಗಿರುವದರಿಂದ ಕರ್ಣಾ... ಗ್ರ೦ಧಗಳ ವ್ಯಾಸಂಗವು ವಿದ್ಯಾವಂತರಲ್ಲಿ ಕಡಿಮೆಯಾಗಿರುರಡು ಧಾರ್ವಾಡದ ಕರ್ಣಾಟ ವಿದ್ಯಾವರ್ಧಕ Aoಘಂತ ಕತ ಪೂರ್ವದ ಈತ ಸ್ಥಿತಿಯನ್ನು ಮತ್ತಷ್ಟು ಪಡೆವುದೆಂದು ನಾವು ನಂಬಿದೇವೆ. (3) ಮದರಾಸಾಧಿಪತ್ಯದ ಕನ್ನಡದ ಸ್ಥಿತಿ. ಮದರಸಾಧಿಪತ್ಯದ ಜನಸಂಖ್ಯೆ ೪,೧೪,೦೫,೦೦೦. ತಮಿಳು ೧,೬೬,೯೨000; ತೆಲುಗನ್ನು ೧,೫೭,೩೬,೦೦೦, ಮಲೆಯಾಳಿಯನ್ನು ೩೧,೯೯,003, ಕನ್ನಡವನ್ನು ೧೫,೯೦,003, ಹಿಂದೂಸ್ತಾನಿಯನ್ನು F೬೫,೦೦೦, ತುಳವವನ್ನು೫,೧೪,000 ಜನರು ಮಾತನಾಡುತ್ತಿರುವರು. ಕನ್ನಡವನ್ನು ಮುಖ್ಯವಾಗಿ ಬಳ್ಳಾರಿ, ದಕ್ಷಿಣ ಕನ್ನಡೇಯ ಮತ್ತು ಕೊಯಮುತ್ತೂರು ದಿಕ್ಕುಗಳ ಜನರು ಮಾತನಾಡುತ್ತಿರುವರು ದಕ್ಷಿಣ ೩೯೧ ೧೩