ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೪೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

bone sold, 4, . ಚರಿತ್ರೆಯು ಜಗ್ಗು ಅರುಗಳು, dry wwwwwwwwwwwwwwwwwwwwwwwwwwww ಕನ್ನಡೀತಿದ ಕನ್ನಡವು ತುಳನ ಸಂಪರ್ಕದಿಂದ ಕಟ್ಟಿದ ದಕ್ಷಿಣಕನ್ನರೀಯವೂ ಬಳ್ಳಾರಿಯ ಬಿಜಾಪುರದ ಸುಲ್ತಾನರ ಆಳಿಕೆಗೆ ಬಹುಕಾಲ ಒಳಪದು . - ಮದರಾಸಿನ ವಿಶ್ವವಿದ್ಯಾನಿಲಯದಲ್ಲಿ ಬಿ ಎ ಪರೀಕ್ಷೆಗೆ ಕನ್ನಡ ಗ್ರಂಥಗಳನ್ನು ನಿಯಮಿಸುತ್ತಾ ಬಂದಿರುವರು. ಹೀಗೆ ೬೦ ವರುಷಗಳಿಂದಲೂ ನಡೆಯುತ್ತಾ ಒ೦ಗಿ ರುವುದರಿಂದ ಮದರಾಸಾಧಿಪತ್ಯದ ವಿದ್ಯಾವಂತರಿಗೆ ಕರ್ಣಾಟಗ್ರಂಧ ಪರಿಜೆಯವು ಕೊಂಚ ಮಟ್ಟಿಗಿರುವದು ೬೯ಗಿರುವುದರಿಂದ ಮುಂಜಿ, ಆಧಿಪತ್ಯದ ಕನ್ನಡದಷ್ಟು ಮದರಸಾಧಿಪತ್ಯದ ಕನ್ನಡವ ಕೆಟ್ಟಿ, ಆದರ ಮದರಾಸಾಧಿಪತ್ಯದ ಕನ್ನಡವನ್ನು ಅರ್ವಾಚೀನ ತಿರುಳನ್ನ ಡವೆಂದು ಹೇಳಲಾಗುವಏಲ್ಲ. ೧೪. ಆರ್ವಾ ಚೀನದ ತಿರುಳ ನ್ನಡ. ಹೈದರಾಬಾದಿನ ಕನ್ನಡ ನಾಡುಗಳಿಗೂ ಮುoಬೈ ಅಧಿಪತ್ಯದ ಕನ್ನಡ ನಾಡುಗಳ ಗೂ ಮದರಾಸಾಧಿಪತೃದ ಕನ್ನಡನಾಡುಗಳಿಗೂ ಪ್ರಾಪ್ತವಾದ ದುರ್ದಶಿಯು ಮೈಸ ರುಸ೦ಸ್ಥಾನಕ್ಕೆ ಪ್ರಾಪ್ತವಾಗಿ ಕ್ರಿ ಶ 100 ರವರೆಗೆ ಗಂಗವಾಡಿಯ ತಳವಾ ರ್ಗವನ್ನು ಅನುಸರಿಸಿಕೊಂಡಿತ್ತು. ಗಂಗವಾಡಿಯ ಶಾಸನಗಳಿಂದ ಇದು ಸ್ಪಷ್ಟ ಪಡು ತಪಿ ನಡುವಣನಾಡಿನಲ್ಲಿ ತಿರುಕ್ಕಡವೂ ಹುಟ್ಟಿ ಕ್ರಿ ಶ ಒಂಬತ್ತು, ಮತ್ತು ಮತ್ತು ಹನ್ನೊಂದನೆಯ ಶತಮಾನಗಳಲ್ಲಿ ರಾಷ್ಟ್ರ ಕೂಟದ ಅರಸರ ಮತ್ತು ಚಾಳುಕ್ಯ ಭೂಪತಿ ಗಳ ವ್ಯಾಲ್ಯದಲ್ಲಿ ಪ್ರವರ್ಧಮಾನದತೆಗೆ ಬ೦ತು ಚಾಳುಕ್ಯರ ಆಳಿಕೆಯಲ್ಲಿ ಗಂಗ ವಾದಿಯು ಕ್ರಿ ಶ 12ನೆಯ ಶತಮಾನದ ಮಧ್ಯಭಾಗದವರೆಗೂ ಇದ್ದುದರಿಂದ ತಿರು ನಡವ ಮೆ: ಸೂಕ್ತ ಪ್ರಾಂತದಲ್ಲಿ ಪ್ರಚುರಾಯಿತು, ಇದೂ ಶಾಸನಗಳಿಂದ ಸ್ಪಷ. ಪಡುತ್ತದೆ ಕ್ರಿ 12 ನೆಯ ಶತಮಾನರಿoದ 11 ನೆಯ ಶತಮಾನದ ನಲ್ಭಾಗದ ವರೆಗೆ ಮೈಸೂರಿನವರಾದ ಹೊಯ್ಸಳ ಬಲ್ಲಾಳರ ಲಾಲನೆ ಪಾಲನದಲ್ಲಿ ಕರ್ನಾಟಕ ಬಾಲೆಯು ಪೆಸಿ_ಯಾಗಿ ಓ ೯೯ಸಿದ ೮, ಇದು ಕನ್ನಡ೦ಧಗಳ ಹbಿಯಿಂದ ಸ್ಪಷಪಡುತ್ತದೆ. ವಿಜಯನಗರ ಸಾಮ್ರಾಜ್ಯದ ರಾಜಧಾನಿಯು ತುಂಗಭದ್ರಾ ತೀರ ದಲ್ಲಿಯೇ ಇದ್ದುದರಿಂದ ಈ ಅರಸರ ಮು ಾಲು ಪಾಲು ಮೇ ಸೂರಿನವರೇ ಆಗಿ ದ್ರರು. ಇದಲ್ಲದೆ ವಿಜಯನಗರದ ಮಹಾರಾಜರ ೬೦ಯಮಗನು ಮುಳ್ಳಾಗಿಲಲ್ಲಿ ರಾಜನ ಪ್ರನಿಧಿಯಾಗಿರುತ್ತಿದ್ದನು, ಇನ್ನೊಬ್ಬ ಮಗನು ಮಲೆನಾಡಿನಲ್ಲಿ ಪ್ರತಿನಿಧಿ ಯಾ ಗಿರುತ್ತಿದ್ದನು ಕ್ರಿ ಶ ಹದಿನೈದನೆಯ ಶತಮಾನದcತ್ಯದಿಂದ ವಿಜಯನಗರದರಸರ ಪ್ರತಿನಿಧಿಗಳು ಶ್ರೀರಂಗಪಟ್ಟಣವನ್ನು ರಾಜಧಾನಿಯಾಗಿ ಮಾಡಿಕೊಂಡರು ತಾಳಿಕೋಟಿ ಯುದ್ದ ವಾದನಂತರದಲ್ಲಿ ರಾಮ ಜನವ೦ಶದವರು ಕೆಲವು ಕಾಲದವರೆಗೆ ಮೈಸ ರು ಪ್ರಾಂತದಲ್ಲಿಯೇ ವಾಸಮಾಡುತ್ತಿದ್ದರು 11 ರಿಂದ 10 ರವರೆಗೂ ವಿಜಯ ನಗರದ ಅರಸರ ಆಳಿಕೆಯು ಮೈ ಸವರಲ್ಲಿತ್ತು. ಈ ಅರಸರು ಉತ್ತರವರ್ಗದ ಕನ್ನಡ ವನ್ನು ಮೈಸೂರುರಾಷ್ಟ್ರದಲ್ಲಿ ಪ್ರಚಾರಕ್ಕೆ ತಂದರು ದಕ್ಷಿಣಮಾರ್ಗದ ಕನ್ನಡವೇ ದಲಿಂದಲೂ ಪ್ರಚುರವಾಗಿದ್ದ ಮೈಸೂರು ಪ್ರಾಂತ್ಯಕ್ಕೆ ಉತ್ತರಮಾರ್ಗದ ಕನ್ನಡವು ಹೊಸದಾಗಿ ಬಂದುದರಿಂದ ಇದಕ್ಕೆ ಹೊಸಗನ್ನಡವೆಂಬ ಹೆಸರು ಬಂತು. ಕೊಸರನ್ನ ೩೯೨