ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೪೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿತು * ಖಾರ ಪರಿಷತ್ಪತ್ರಿಕೆ, ಕ, ಭಾ. ಚರಿತ್ರೆಯ ಹೆಗ್ಗುರುತುಗಳು, ಜನವರಿ ೧೯೧೮ wwww wwwwwwwwwwwwwwwww ಡವೆಂದರೆ ಹೊಸದಾಗಿ ಬಂದ ಕನ್ನಡ ವಂದರ್ಧ, ಆಧುನಿಕ ಕಾಲದಲ್ಲಿ ಹುಟ್ಟಿದ ಕನ್ನ ಡವೆಂದರ್ಥವಲ್ಲ ಈ ಕನ್ನಡ ರಾಜಕೀಯ ವ್ಯವಹಾರದ ಭಾಷೆಯಾಯಿತು, ಈ ಸ೦ಗತಿಯು ಶಾಸನಗಳಿಂದ ಹೊರಪಡುತ್ತದೆ ಮ: ಸೂರು ರಾಜರುಗಳು ಸ್ವತಂತ್ರ ರಾಜರಾದಮೇಲೆ ಮೈಸೂರು ಪ್ರಾಂತದಲ್ಲಿ ದಕ್ಷಿಣಮಾರ್ಗದ ತಿರುಳನಡವೂ, ಉತ್ತ ರಮಾರ್ಗದ ಕನ್ನಡವೂ ಇವೆರಡೂ ತೆರೆದಿರುವ ವಿಶ್ರಮಾರ್ಗದ ಕನ್ನಡವೂ ಪ್ರಚಾ ರದಲ್ಲಿದ್ದು ; ಹೀಗಿದ್ದುದಕ್ಕೆ ಚಿಕ್ಕದೇವರಾ ವೊಡೆಯರವರ ಕಾಲವೇ ಸಾಕ್ಷಿಯಾಗಿರು ತದೆ. ತಿರುಮಲಾರರು ಅಪ್ರತಿಮವೀರ ಚರಿತೆಯನ್ನು ದಕ್ಷಿಣಮಾರ್ಗದಲ್ಲಿ ಬರೆದರು, ಕ್ಯಾ ಯತು ಗದ್ಯಗ್ರಂಧಗಳನ್ನು ಉತ್ತರಮಾರ್ಗದಲ್ಲಿ ಬರೆದರು, ಹೊನ್ನಮ್ಮನು ಹದಿ ಬದೆಯ ಧರ್ಮವನ್ನು ಮಿಶ್ರ ಮಾರ್ಗದಲ್ಲಿ ಬರೆದಳು ಶಾಸನಗಳಲ್ಲಿ ಪದ್ಯಭಾ ಗವ್ರ ದಕ್ಷಿಣ ಮಾರ್ಗದಲ್ಲಿ, ಗದ್ಯ ಭಾಗ ಉತ್ತರಮಾರ್ಗದಲ್ಲಿ ಬರೆಯಲ್ಪಟ್ಟಿವೆ. ೧೭೬n beದ ೧೭೯೯ ರ ವರೆಗೆ ಹೆವನೂ ದೀಘ್ರವು ರಾಜ್ಯಭಾರವನ್ನು ಮಾಡಿದರು. ಹಿಂದುಸ್ಮಾನಿಯ ಮಾತುಗಳು ಹೇರಳವಾಗಿ ಭಾಷೆಗೆ ಸೇರಿದುವೇ ಹೊರತು, ವಾಕ್ಯ ರಚನಾ : Fತಿಯು ಬದಲಾಗಲಿಲ್ಲಮುಮ್ಮಡಿ ಕೃಷ್ಣರಾಜ ವೊಡೆಯರವರ ಕಾಲದಲ್ಲಿ (೧೭೯೯-೧೮೬೮) ಮುದಾನರಹಿಷ ಮುಂತಾದ ಗ್ರಂಥಗಳನಿಕಗಳು ಹುಟ್ಟಿದವ. ಪತ್ತುವ ಚಾಮರಾಜೇಂದ್ರ ಪೊತೆಯರವರ ಕಾಲದಲ್ಲಿ ಕನ್ನಡದಲ್ಲಿ ಶಾಕುಂತಳ ಮುಂ ತಾದ ಅನೇಕನಾಟಕಗಳು ಹೊಸದಾಗಿ ಬರೆಯುವ ನಾಲ್ವಡಿ ಕೃಷ್ಣರಿ ಗೆ ಯರವರ ಕಾಲದಲ್ಲಿ ಮೈಸೂರು ಎಶ್ವದ್ಯಾನಿಲಯವು ಸ್ಥಾಪಿತವಾಯಿತು. ಪರಿಶಿನ ಅನೂಡುವಲ್ಲಿ ಕನ್ನಡ ಭಾಷೆಯು ಮೇ ಸೂರಿನವರಿಂದ ನಿ ತವಾಗಿರುವ ಇತರ ನಾತರಿಂದ ತವಾಗಿಲ್ಲ. ಸುಮಾರು ಎರಡುಸಾಸಿರ ವರುಷಗಳಿo ದಲೂ ಮೆ ಸೂರು ಪ್ರಾಂತದಲ್ಲಿ ಕನ್ನಡ ಸಂಫೋಮಿತವಾಗಿ ಪಾಳುತ್ಯ ಒಂದಿದೆ ಹೀಗಿರುವದರಿಂದ ಮ ಸೂರು ಪ್ರಾಂತದ ಕನ್ನಡವೇ ಅರ್ವಾಚೀನ ತಿರುವತವಾಗಿ ಕುವುದೆಂದು ಹೇಳಲು ಲವಲೇಶವ ಸ೦ದೇಸಬೇಕಾಗಿಲ್ಲ ಕನ್ನಡ ವ್ಯಾಸಂಗಕ್ಕಿರುವ ಉತ್ಕೃಷ್ಟವಾದ ಏರ್ಪಾಡುಗಳು ಮೈಸೂರಲ್ಲಿರುವಂತೆ ಮಲ್ಲಯ ಇಲ್ಲ. ಪಂಡಿತ ಪರೀಕ್ಷೆಯು ಮೆಸರಲ್ಲಿ ಏರ್ಷ, ೦ದಿನಿ೦ದ ಮೆ: ಸLರಲ್ಲಿ ಕನ್ನಡವು ಉನ್ನತತರಸಿ ೬ಗೆ ಬಂದಿರುವುದು ಕನ್ನಡನಾಡುಗಳವರೆಲ್ಲರೂ ಮೈಸೂರು ಪ್ರಾಂತದ ಕನ್ನಡವನ್ನು ೭ರುಳನ್ನಿಡವಾಗಿ ಭಾವಿಸಿ ಸನ್ಮಾನಿಸುವುದು ನ್ಯಾಯವಾಗಿದೆ. ೧೫. ಉಪಸಂಹಾರ ಈಗ ಕನ್ನಡ ನಾಡುಗಳು ಬೇರೆ ಬೇರೆಯಾಗಿರುವ ನಾಲ್ಕು ಸಾರಿಗಳಿಗೆ ಸೇರಿವೆ - ಮೈಸೂರು ಸರ್ಕಾರ, ಮುಂಬೈ ಸಾರ, ಮದರಾಸು ಸರಾ_ರ ಮತ್ತು

  • ೨ಆಸಾತ ಬತಕರ್t 27X7 ಚ23 ವಿಚಾರವನ್ನು ಮರಳಿ ಪ್ರಕರ 1942 ಪೂರ್ವದ ಕಳಂಕ ಹುಳಗd, ರ್ಕ ಸಂ - ದ •- ೨೯ಗವು ತನ್ನ ಎಲ್ಲರು ಮಲttp {ಗಳoತ ಕ್ಷತ್d] ಇವರು ಹೇಳುವ ಪೂರ್ವಕ ರ್ಪಗ ಅದvr೦ದರyf ಉತ್ತರರಲ್ಲಿ ಹನಗ ದವರ ಹಸರನ್ನು ಪಡೆದ ಉತ್ತರ ಮಾರ್ಗದ ಕನ್ನಡವುಕೃಷ್ಣ ನದಿಗುತ್ತರದಲ್ಲಿ ಬೀಳುತ್ತಲೇ! ಇತ್ತು ಮೈಸೂರು -ತಕ್ಕೆ ಮಾತ್ರ ಬಂದಿರಲಿಲ್ಲ

A೯k