ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೪೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಸಾಹಿತ್ಯ ಪರಿಷತ್ತಿನ ವಿಷಯ. 10. ಪರಿಷತ್ತಿನ ಪುಸ್ತಕಭಂಡಾರ. ಕರ್ಣಾಟಕ ಸಾಹಿತ್ಯ ೯ರಿಷತ್ತಿನ ಇಸ್ತಕಭಂಡಾರಕ್ಕೆ ೮.ಚಿತವಾಗಿ ಕಳುಹಿಸಿ ಕುವ ರಂಧಗಳ ಮತ್ತು ದಾತೃಗಳ ಪಟ್ಟಿ. ಗ್ರಂಧಗಳ ಹೆಸರು ಜಾತೃ೯ು. ಛಂದೋಮಾತೆ (೨ ಪ್ರತಿ) ಪcಡಿತ ಕೆ ಶ್ರೀನಿವಾಸರಾಘವಾಚಾರರು, ಚಿತರು ಮೊದಲನೆಯ ಬೆಹರ್ ಮ!ರಾ| ಕೆ. ಲಕ್ಷ್ಮಿನಾರಾಯಣಭಟ್ಟರು, ನಗೆಗೇಡು ವ॥ ರ?' ಶ್ರೀಕ೦೨ ಮೈನವರು. ವರ್ಣಕಲಾ ಶ್ರೀ ತಿರುಮಲಮ್ಮ. ಬಸವರಾe ಪುಪ್ಪ ಸcಡಿತ ರಗಾರ ರವರು ಜೆಎಸಿ (ಕೈಬರಹದ ಕಾತಿ) ಮ' ರಾ| • ಶಾಮರಾಯ. ಕವಿನಾಶ್ರಯವು ಜೈ ಎನಿ ಭಾರತವು ಯುವಾನಿ ಬೆಜವಾಡ ಶಿಲಾಶಾಸನ ಅಧ್ಯಸಾಹಿತ್ಯ ಪರಿಷತ್ತಿನಿಂದ ಪ್ರಕಟಿಸಲ್ಪಟ್ಟು ನೀತಿ ಸೀಸಪದ್ಯ ಶತಕ [] ಉcತವಾಗಿ ಕೊಡಲ್ಪಟ್ಟಿವ ಏನಾರಾಯಣ ಇರಿತ IV. ಪತ್ರಿಕಗಳ ವಿಮರ್ಶೆ. 1, ಹಿತಚಿಂತಕ- ಈವಾಸಪತ್ರಿಕೆಯು ಒಂದು ವರ್ಷದಿಂದ ಹೊರಡುತ್ತಿದೆ ಇದರಸಂಪಾದಕರು ರಾಜಕೀಯ »ಷಯಗಳಿಗೂ ಹರೆಯದವರಣದ <ರುಷರಿಗೆ ಮಾತ್ರ ಮನೋರ೦ಜನಮಾಡುವ ವಿಷಯಗಳಿಗೂ ಇದರಲ್ಲಿ ಅವಕಾಶಕೊಡುವದಿ ವೆಂದು ತಿಳಿಸಿರುತ್ತಾರೆ. ಇದರ ಹತ್ತನೆಯ ಹನ್ನೊಂದನೆಯ ಸಂಚಿಕೆಗಳಲ್ಲಿ ಪ್ರಕ ಟಿಸಿರುವ " ಧರ್ಮ ” ಎಂಬ ವಿಚಾರದ ಶ್ರುತಿ ಸ್ಮತಿ ವನಗಳ ಆಧಾರಗಳಿ೦ದ ಒರೆಯಲ್ಪಟ್ಟಿದೆ. ಹನ್ನೊಂದನೆಯ ಸಂಚಿಕೆಯಲ್ಲಿರುವ ಭರತಖಂಡರ ' ಸಾ೦ಪತ್ತಿ ರ್ಕತಿ' ಎಂಬುದು ಸರ್ವರ ಅವಲೋಕನಗೂ ತಕ್ಕುದಾಗಿರುತ್ತದೆ. ಅಪೂರ್ಣ ಗಳಾದ ಇತರ ಉಪಯುಕ್ತ ಷಯಗಳು ಪ್ರಕವಾಗಿವೆ ಇದರ ವರ್ಷದ ಹಂದಾ (ಅ೦ಕೆಯ ವೆಚ್ಚದ ರ್ಸರಿ, ರೂ ೧೮-೦) ಸಂಪಾದಕ, 1 ಹಿತಚಿಂತಕ ” ನಗುಂದಿಕೊಪ್ಪ- ಪೊ-ಓಡವಾಡ-ಈ ಎಳೆ ಸದಿಂದ ಬೇಕಾದವರು ಪತ್ರಿಕೆಯನ್ನು ಪಡೆಯಬಹುದು. 2, ವಿದ್ರೋದಯ. ಇದರ ಎರಡು ಸಂಚಿಕೆಗಳು ನಮ್ಮ ಹಸ್ತಗತವಾಗಿರುವ ವ. ಈ ಮಾಸಪತ್ರಿಕೆಯು ವಿದ್ಯಾರ್ಥಿಗಳಿಗೆ ಬೇಕಾದ ವಿಷಯಗಳಿ೦ದ ಅಡಕವಾಗಿ ರುವುದು ಈ ಸಂಚಿಕೆಗಳಲ್ಲಿ ' ಆಲmಾಂಡ' ಎಗ್ರೆಟ್ ' ಕರ್ಮದೇವಿ' ಎರಿ ಬ ಎರಡು ವಚನ ಗ್ರಂಥಗಳು ಪ್ರಾರಂಭಿಸಲ್ಪಟ್ಟಿರುತ್ತವೆ. " ಮುದ್ರಣ * 14 ಆರೋ ಗ ” ಎಂಬ ಹೆಸರಿನ ಎರಡು ಲೇಖನಗಳನ್ನು ಸಂಪಾದಕರು ಇವಗಳಲ್ಲಿ ಪ್ರಕೆ ೧೪ &