ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೪೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

محمد محمد محمد ಪಿoಗಳ ಪol ಕ. ಭಾ. ಚರಿತ್ರೆಯ ಹೆಗ್ಗುರುತುಗಳು, ಕರ್ನಾಟಕ ಸಾಹಿತ್ಯ Manasu ಬಿಸಿದ್ದಾರೆ. ಇದು ವಿದ್ಯಾರ್ಥಿಗಳಿಗೋಸುಗವೇ ಪ್ರಕಟವಾಗುವ ಮಾಸಪತ್ರವಾದುದ Doದ ಇದರಲ್ಲಿ ಭಪಾದೋಷಗಳೂ, ಮುದ್ರಣ ಸ್ಟಾಲಿಗಳೂ ಇಲ್ಲದಂತೆ ನ ರಿಕೊಳ್ಳುವದು ಸಂಪಾದಕರ ಕರ್ತವ್ಯವು, ವಿದ್ಯಾರ್ಥಿಗಳಿಗೆ ಬೇಕಾದ ಪ್ರಬಂಧ ಮುಂತಾದ ವಿಷಯಗಳನ್ನು ಪ್ರಕಟಿಸುವುದಾಗಿ ಸಂಪಾದಕರು ಸಂಕಲ್ಪಿಸಿರುವುದು ಸ್ತುತ್ಯವ. ಇದರ ಚಂದಾ ಸಾಮಾನ್ಯರಿಗೆ ರೂ. ೧-೧-೯, ವಿದ್ಯಾರ್ಥಿಗಳಿಗೆ ರೂ. n-D-, ಸಿದ ದಯ ಅಪ' 11 ಭವಾಯು * ಬೆಂಗಳೂರು ಸಿಟಿ-ಎಂಬ yಾ ಸಕ್ಕೆ ಬರೆದು ಬೇಕಾದವರು ಪತ್ರಿಕೆಯನ್ನು ಪಡೆಯಬಹುದು 3. ಸರಸ್ವತಿ ಇದೊಂದು ಲಕ್ಷ ಪತ್ರಿಕೆ ಇದು ಬೆಂಗಳೂರು ಚಾಮರಾಜನೇ ಟೆಯಲ್ಲಿರುವ ಶ್ರೀ ಕಲ್ಯಾಣಮ್ಮನವರಿಂದ ಪ್ರಕಟಿಸಲ್ಪಟ್ಟಿರುವ ದು, ಇದರ ಎರ ಡನೆಯ ಸಂಚಿಕೆಯಿಂದ ಐದು ಸಂಚಿಕೆಗಳನ್ನು ನಾವು ಸಂತೋಷದಿಂದ ಒದಿದೆ ಸ್ತ್ರೀಯರ ಕರ್ತವ್ಯ, ಶಿಶುಪೋಷಣ, ಸುಭಾಷಿತಗಳು ಎಂದಲಾದುವ ಸ್ತ್ರೀಯರ ಇತರರ ಒದತಕ್ಕ ಮಗಳಾಗಿದ ವಸುಂಧರೆ ಯೆ೦ಬ ಲೇಖನವ ವಸುಂಧರೆಯು ಪವಿಭ ಕ್ರಿಯನ್ನು ತಿಳಿಸುವುದಲ್ಲದೆ ವಾಚಕರ ಮನಸ್ಸನ್ನು ಕರಗಿಸತಕ್ಕುದೂ ಆಗಿರುವರು ಅಲ್ಲಿ ವಿದ್ಯಾವತಿಯಾದ ಅರಮ!ಳೆಯರ ಭಾವಚಿತ್ರಗಳು ಕೊಡಲ್ಪಟ್ಟಿ ವನ ಆರನೆಯ ಸಂಚಿಕೆಯ ಮೊದಲಲ್ಲಿ ಎರಡು ಕ೦ರಗಳಿರುತ್ತವೆ. ಇವುಗಳಲ್ಲಿ ಇರುವ ಕೊರತೆಗಳನ್ನು ಸುಲಭವಾಗಿ ಸಂಪಾದಕಿಯರು ಹೋಗಲಾಡಿಸಬಹುದಾಗಿ ಕ್ಕಿತು. ಅಲ್ಲಿ ಮುದ್ರಣಾಲಿತ್ಯಗಳು ಕಣbರುವ ಅ೦ತಹ ಕೊರತೆಗಳಿಗೆ ಸಂಪಾದಕಿಯರು ಮುಂದೆ ಅವಕಾಶ ಕೊಡಲಾರರು ಇದರ ಒ೦ದಾ ರೂ. -೦-೦ ಶ್ರೀ || ಆರ್. ಕಲ್ಯಾಣಮ್ಮ, ಡಿ' ಮತ್ತು ಮ್ಯಾನೇಜರ್*, ಸರಸ್ವತಿ, ಚಾಮ ರಾಜಪೇಟೆ, ಬೆಂಗಳೂರು ಸಿಟಿ- Dಒ ಒಳಸದಿ೦ದ ಪ್ರಕೆಯನ್ನು ಪಡೆಯಬಹುದು. \' ಗ್ರಂಥ ವಿಮರ್ಶೆ 1. ನಗೆಗೇಡು- ಇದು ಶ್ರೀ ದ್ವಿಚೆ ಏಕ್ರಲಾಲ ರಾಯಿಯವರು ಬರೆದ ಕ ಹ ಒಂಒ ಒಂಗಾಳಿಯು ವಸ್ತಕದ ಕನ್ನಡಭಾಷೆಯ ಸbವರ್ತನ ಇದು ' ಅಕ್ಷರ ಜಲಿ ” ಎ೦ಪಿ ಮಾಸಪತ್ರಿಕೆಯ ಮೂರನೆಯ ಸಂಪ್ರದಲ್ಲಿ ಅಸ್ಪಾಂಜಲಿಯ ಸ೦57 ದಕರಿಂದ ಪ್ರಕಟಿತವಾಗಿರುತ್ತದೆ ಸಂಸಾರದಲ್ಲಿ ಪತಿಪತ್ನಿಯರಿಗೆ-ಅದbಳಿಯ ಮ ರನು ನಾಲ್ಕನೆಯ ಸಂಒಂಧ ಮಾರಿಕೊಳ್ಳತಕ್ಕವರಿಗೆ-ಒರುವ ಅವಸ್ಥೆ ಗಳೂ ಅನು ಭವಗಳೂ ಪರಸ್ಪರ ಸಲ್ಲಾಪಗವಲಕ ಇದರಲ್ಲಿ ವ್ಯಕ್ತಪಡಿ; ಕಧಾಸ೦ ವಿಧಾನವ ಸಂಗತವಾಗಿರುವದು. ವಾಚಕರು ಬೇಸರಾದ ವೇಳೆಯಲ್ಲಿ ಓದಬಹು ದಾದ ಪ್ರಸ್ತುಕ, ಗ್ರಂಧದ ಕೊನೆಯಲ್ಲಿ ಇರುವ ಹಬ್ಬಗಳಲ್ಲಿ ಹೇಗೆ ಒಂದರ ಈಕಡೆ ಬರುವ ಕೂಲತೆಗಳನ್ನು ಸಂಪಾದಕರು ದ್ವಿತೀಯ ಮುದ್ರಣದಲ್ಲಿ ಸbವಾಡಿ ಕೊಳ್ಳಬಹುದು. ಪರಿವರ್ತನಕಾರರ ಬರವಣಿಗೆಯ ಲಾಲಿತ್ತಳೆ ಸಂತೋಷಿಸುತ್ತೇವ. ಇದರ ಬೆಲೆ ರೂ. 0-೧೨-೦, ಗ್ರಂವತ ಮೈಸೂರು ಅಕ್ಷರಾಲಯದಲ್ಲಿ ದೊರೆಯುವದು 2. ಶ್ರೀಮತ್ಸುಂದರಕಾ೦ರ ತತ್ರ ಸಂಗ್ರಹವು. ಶ್ರೀಮದ್ರಾಮಾಯಣದ ಸುಂದರಕಾಂತದ ತತ್ವವನ್ನು ಸಂಗ್ರಹಿಸಿ ತಿಳಯಿಸುವ ಈ ಪುಸ್ತಕವು ತಿ೦ಗಳೂರು YO