ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೪೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

'£ore solಇತ್ಯ ಕ. ಭಾ. ಚರಿತ್ರೆಯು ಹಗುರುತುಗಳು. ಕರ್ನಾಟಕ ಸka س دمحمدمهمه به همه مسعسعسع ಸಿವಿಧವಿಷಯ ವಿಮರ್ಶೆ. ಚಾ, cತರಾಯ ರಾದ ಆವರಣದ ಭಾಗವನ್ನು ಪರಿಷತ್ತಿನ ಎದಾಸರು ಅನೇಕ ಪ್ರತಿಗಳ ಸಹಾಯದಿಂದ ಬಹುಶ ಪಟ್ಟಿ ಪರಿಷ_bಸಿರುತ್ತಾರೆ. ಜೈ ನಮಃ *ಸಂಬಂಧಪಡುವ ಅನೇಕ ವಿಷಯಗಳು ಆರಿಸ್ಮರಗರಿಂದ ಹೊರನಡುವದರಿಂದ ಅದನ್ನು ಮುಂದಿನ ತ್ರದ ಸಂ:ಕೆಯಲ್ಲಿ ಪೂಜಿಸಬೇಕೆಂದು ಸಂಕಲ್ಪಿಸಿದೆ ಕರ್ಣ -ಭಾ ಪಾ #bಯು ಹುರುತುಗಳc- ವ|| ರಘುನಾಥರಾಯರ ಉಪನ್ಯಾಸ, ಈ ಸಂಪಿಕೆಯಲ್ಲಿ ೨೧ ಗಳನ್ನು ಕೊಂದಿದೆ. ಈಗಿನವರೆಗೂ ಒಬ್ಯಾ೦ಸರಾರ ಈ »ಷಯವನ್ನು ಕುರಿತು ಒರೆ, ಕನ್ನಡ ನಾಡುಗಳ ಮನೆಗಳನ್ನು ತಿಳಿಸುವ ದ=_ #bತಾಂಶಗಳನ್ನು ಸ್ಪಷ್ಟ ಪಡಿಸವರಕ , ರಾಯರ ವರು ಒಂದು ನಕ್ಷೆಯನ್ನು (ಮಾಪನ್ನು) ತಯಾರಾಡಿರುತ್ತಾರೆ- ಇದು ಬಹು ಉಪ ದುಕ್ತವಾಗಿರುವುದು ಅವಾ೯ಚೀನದ ತಿರುಳನಡದ ನಿರ್ಧಾರಣೆಗೆ ರಾಯರಃ ಕಾನೇಷುಮಾರಿಯ ಲೆಕ್ಕಗಳನ್ನು ಕೊಟ್ಟಿರುತ್ತಾರೆ ಇದರ ಪ್ರಯೋಜನವೂ ಅತಿಶಯ ವಾಗಿರುವದು ಈ ವವ್ಯಾಸ ರ ಯರವರು ಅನೇಕಾನೇಕ ಹೊಸವಿಷಯಗಳು ಕೆಲ ಸಹಿಸಿರುತ್ತಾರಾದುದರಿಂದ ಇದ್ದಾ೦ಸರು ಸಾವಧಾನದಿಂದ ಇದನ್ನು ಸರಿಸಿ ಇರುವ ಗೋಷಕಥನವನ್ನು ಮಾಡಿ ಕಣ೯೬ ಭಾಷಾ ಚರಿತ್ರೆಯ ನಿಜಾ೦ಶಗಳನ್ನು ಸಕಾರ ಇವಾಗಿ ರಾಯರವರ ನಿರ್ಧರಿಸುವರೆಂದು ನಂದೇವೆ Y ಮೆಸರು ಶ್ರೀನಿಂಗ್ ಕಾಲೇಜಿನಲ್ಲಿ ಪಂಡಿತರಾಗಿರುವ ದ್ವಾನ್ ಶ್ರೀ ವಾಸರಾಘವಾಚಾರರವರು ಆದಿಪಂಪನ ಆದಿ ಪರಾಗವನ್ನೂ ಭಾರತವನ್ನು ಪಠಿಸಿ, ಅವುಗಳಲ್ಲಿರುವ ಕ್ಲಿಷ್ಟ ಪದಗಳಿಗೆ ಅರ್ಧವನ್ನು ಸಾಧ್ಯವಾಗುವ ಮಟ್ಟಿಗೆ ಒರೆದಿರು ತಾರೆ. ಈ ಕ್ಲಿಷ್ ಪದಗಳ ನಿಘಂಟು ಸbಷತ್ಪತ್ರಿಕೆಯ ಮುಂದಿನ ಸಂಚಿಕೆಗಳಲ್ಲಿ ಮರುಮೂರು ಫಾಂ ನ ಪ್ರಕಾರ ಮುದ್ರಿಸಬೇಕೆಂದು ನಿಶ್ಚಿತವಾಗಿದೆ.

ಮೈಸೂರು ವಿದ್ಯಭಿಸದ ಇಲಾಖೆಯ ಇನ್ಸ್ಪೆಕ್ಟರ್ ಜನರಲ್ ಸಾಹೇಬರ ವರು ಪರಿಷತ್ತಿನ ಪುಸ್ತಕ ಭಂಡಾರಕ್ಕೆ ೨೩೬ ಪ್ರಸ್ತಕಗಳನ್ನು ಉಚಿತವಾಗಿದಯಪಾಲಿಸಿ ರುವರು. ಸಂಸ್ಕೃತ ಗ್ರಂಧಗಳೂ, ಇಂಗ್ಲೀಷು ಪ್ರಸ್ತಕಗಳS, ಕನ್ನಡದ ಪುಸ್ತಕ ಗಳು ಇವುಗಳಲ್ಲಿ ಸೇರಿವೆ. ಶ್ರೀ ಶಂಕರಾಚಾರೈರವರ ಗ್ರ೦ಧಗಳು ೨೨ ಸಂಪುಟಗ ದಲ್ಲಿ ಮುದ್ರಿತವಾಗಿವೆ. ಅನೇಕ ಪುಸ್ತಕಗಳು ಉ ಧಗಳಾಗಿವೆ. ಈ ಮಹ ಸಕಾರವನ್ನು ಇನ್ ಸ್ಟಿಕ್ಕರ್ ಜನರಲ್ ಸಾಹೇಬರವರು ಪರಿಷತ್ತಿಗೆ ಮಾರಿದವಕ್ಕೆ ಪರಿಷತ್ತಿನವರು ಕೃತಜ್ಞತಾಪೂರ್ವಕವಾದ ವಂದನಗಳನ್ನು ಸಮರ್ಪಿಸುತ್ತಾರೆ. ೪D೨