ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಲಿಏ ಸಿನಿ, f hhhh #hhhhhh+114 ft/\nÀ + 1 n f { * * * * * * * * - #

  1. *
  • *
  • * *
  • * * fut #*

\ + n n th \ 4 1 1 Y FI # Lt #» f11) ಟ ಟಿ ಗಳಲ್ಲಿ ಯ, ಅವುಗಳ ಬಟ್ಟೆಗಳಲ್ಲಿಯೂ ಇರುವ ಕಲೆಗಳು ಆ ದೇಹ ಗಳಿಂದಲೇ ಹೊರಟ ರಕ ದಿಂದುಂಟಾಗಿಲ್ಲ ಎಂದು ಹೇಳಿದರು. ಸರಕ ಮಹಾಶಯರು ಕಾಳಿಚರಣನಿಗೆ ಮಹದಾಶ್ಚರ್ಯವಾಯಿತೆಂದು ಊಹಿಸು ವರೇನೋ ! ವಸ್ತುತಃ =೪ ಚರಣನಿಗೆ ಸ್ವಲ್ಪವೂ ಆಶ್ಚರ್ಯವಾಗಲಿಲ್ಲ. ಆಮದಿನ ಆ ರಕ್ಪವಾಹದ ಭೀಕರವಾದ ಕೊಠಡಿಯನ್ನು ನೋಡಿದ್ದನೆ (ಆ ದಿನವೇ ಅವನಭಿಪ್ರಾಯವು ಇತರರಿಗಿದ್ದಂತಿರಲಿಲ್ಲ. ಡಾಕ್ಟರರು ಹೇಳಿದ ಸಂಗತಿಗಳನ್ನು ಕೇಳಿ ಕಾಳೀಚರನ್ನು ತನ್ನ ಊಹಾವೃಷ್ಟಿಗೆ ಸುಲಭ ವಾಗಿ ಗೋಚರವಾಗದ ಆವುದೋ ಒಂದು ತಂತ್ರಜಾಲವು ಹರಡಲ್ಪಟ್ಟರ ಬೇಕೆಂತ ಸಂಘಟಸಿದ್ದ ಫುಟನಾವಳಿಯು ಸಾಮಾನ್ಯವಾದುದಲ್ಲ ವೆಂತ ನಿರ್ಧರಿಸಿಕೊಂಡನು ಡಾಕೃರೊಂದಿಗೆ ವಿಶೇಷವಾಗಿ ವಿನೂ ಮಾತನಾ!! ಅವರ ಅಪ್ಪಣೆಯನ್ನು ಪಡೆದು ತನ್ನ ಮನೆಗೆ ಹೊರಟನು. ಕಾಳಿ ಆಚರಣನ ಉತ್ಸಾಹವು ಹೆಚ್ಚಾಯಿತಲ್ಲದೆ ಸ್ವಲ್ಪವಾದರೂ ಕಡಮೆ ಯಾಗಲಿಲ್ಲ ! ಸಾಧಿ ನ ಭಾಗಿಯೇ ಹೋಗುತ್ತಿದ್ದ ಕಾಳಿಚರಣನು ಹುತಾತ್ತಾಗಿ ನಿಂತುಬಿಟ್ಟನು ! ಕ್ಷಣಮಾತ್ರ ಏನನ್ನೋ ಆಲೋಚಿಸಿದನು. ಮುಂದುವರಿಯದೆ ಹಿಂದಿರುಗಿ ಇ : ಸೈರ ಮನೆಯಕಡೆ ಹೊರಟನು. ಸಕಾಲದಲ್ಲಿಯೇ ಇ: ಸ್ಪೆಕ್ಟ್ರಮನೆಯನ್ನು ಸೇರಿದನು. ಬಾಗಿಲಿನ ಸಮೀಪದಲ್ಲಿದ್ದ ಒಬ್ಬ ಸೇವಕನು ರ್ಇಸೈಕೃರು ಆರೊಂದಿಗೆ ಮಾತ ನಾಡುತ್ತಿರುವರೆಂಮುಳು: • ಆದನು ಇ-ಸೈಕೃರ್ ಸಾಹೇಬರ ಕೊಠಡಿಯ ಗೃಹದ ಒಂದು ಪಾರ್ಶ್ವದಲ್ಲಿದ್ದುದರಿಂದ ಕಾಚ ರಣನು ಆ ಸೇವಕನಿಗೆ ಕಾಣಿಸದಂತೆಯೇ ಆ ಳೊಠಡಿಯನ್ನು ಸಮೀಪಿಸಿ ಗೋಡೆಯನ್ನೋರಗಿ ಕೊಂಡು ಹೊರಗಿನಿಂದಲೆ ಒಳಗಿನವರಾಡುತ್ತಿದ್ದ ಮಾತುಗಳನ್ನು ಆಳ ಲಾರಂಭಿಸಿದನು. ಸಂಭಾಷಣೆಯಂತ ವ್ಯಕ್ತಿಗಳ ಸ್ವರಗಳಿಂದಲೂ ಮಾತನಾಡುತ್ತಿದ್ದವರು ರ್ಇಸ್ಪೆಕ್ಟರ್ ಮತ್ತು ಭುಜಂಗನೆಂದು ತಿಳಿದು ಕೊಂಡನು, ಭುಜಂಗನಾರೆಂಬುದನ್ನು ಪಾಠಕರು ಅವರೀರ್ವರ ಸಂಭಾ ಪ್ರಣೆಯಿಂದಲೇ ಆರಿಯವರು, ದಿ - ಟಿ

೧ ೬)

ಎ ಟ ವ ವ

೧. ಆ ದಿ