ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಭಿಃ ಸಿಸಿ.

  • ?

\ h ) *

  • * * *
  • *

/\/\ *

  • * * *
  • NN

A F \/\ " 1 1 1 r hyt h

+ 4+ • • • •

೪ | | • • • • ಪಂಚಮ ಗುಚ್ಛ. M ', ' ಕೈ ತೆಗಿ ದಾ ' ರುಣವಾದ ಬಿಸಿಲಿನ ತಾಪವನ್ನು ಸಹಿಸಲಾರದೆ ಸರ್ವ ಪ್ರಾಣಿಗಳೂ ನೆಳಲನ್ನು ಕಂಡೆಡೆಯಲ್ಲೆಲ್ಲಾ ಮ, ವಿಶ್ರಮಿಸಿಕೊಳ್ಳುತ್ತಿದ್ದುವು. ಅತಿ ವೃದ್ದನಾದ ಒಬ್ಬಟಾಹ್ಮಣನು ಬಿಸಿಲಿನ ತಾಪವನ್ನು ಸಹಿಸಲಾರದೆ, ಬಳಲಿ, ಕಂಗೆಟ್ಟು, ಅಡಿಗಡಿಗೂ ನಿಟ್ಟುಸಿರುಗಳನ್ನು ಬಿಡುತ್ತ, ಶಂಕರೀದುರ್ಗದ ರಾಜ ಬೀದಿಯಲ್ಲಿ ನಿಧಾನವಾಗಿ ಹೋಗುತ್ತಿದ್ದನು. ಬರಬರುತ್ತ ಆಯಾಸವು ಹೆಚ್ಚಿತು. ವೃದ್ದನಿಗೆ ಇನ್ನು ಮುಂದೆ ನಡೆಯುವುದು ಕಷ್ಟಸಾಧ್ಯ ವಾಯಿತು ! ಸಾಪದಲ್ಲಿ, ದಟ್ಟವಾಗಿಯ, ಕೋಮಲವಾಗಿಯ, ಬೆಳೆದಿದ್ದ ಒಂದು ಮರವನ್ನು ನೋಡಿ, ಅದರ ಸವಿಾವವದಿದನು. ಆ ಮರದ ತಂಪಾದ ನೆಳಲನ್ನು ಸೇರಿ, ತನ್ನ ಗಂಟನ್ನು ಸಮೀಪದಲ್ಲಿಟ್ಟು ಕಂಡು ವಿಶ್ರಮಿಸಿಕೊಳ್ಳುತ್ತಿದ್ದನು. ಹಾಗೆಯೇ ನಿದ್ರಿಸಲಾರಂಭಿಸಿದನು. ಎತತು ನೋಡುವಾಗ್ಯ ಸರಾಸ್ತಮಾನವಾಗುತ್ತಿತ್ತು ! ಬೆಚ್ಚು ಬಿದ್ದವನಂತೆದ್ದು, “ ಆದರೇನು ಈ ಸ್ಥಳದಲ್ಲಿ ನನ್ನ ಪರಿಚಿತರಾರೂ ಇಲ್ಲ ! ನಾನೆಲ್ಲಿಗೆ ಹೋಗಬೇಕು ? ಏನು ಮಾಡಲಿ ? ರಾತ್ರೆಯನ್ನು ಕಳಯು ವುದು ಹೇಗೆ ? ದೇವ ! ನೀನೇ ಗತಿ ? " ಎಂದು ನಾನಾ ವಿಧವಾಗಿ ಗೊಣಗುಟ್ಟಲಾರಂಭಿಸಿದನು. ಪ್ರಬಲನಾದ ದಿನಮಣಿಯು ಮರೆಯಾದುದನ್ನು ಕಂಡು “ ಕಣವು ಕಾದವೇಳೆಯಲ್ಲಿಯೇ ಬಡಿಯಬೇಕು ” ಎಂಬ ಸಾಮತಿಯನ್ನು ಅನುಸರಿ ಸಿರುವುದೋ ಎಂಬಂತೆ ಕತ್ತಲೆಯು, ಎಲ್ಲಕ್ಕಿಯ ಆವರಿಸುತ್ತಲಿತ್ತು. ಜನರೆಲ್ಲರೂ ತಂತಮ್ಮ ಮನೆಗಳಿಗೆ ಹೋಗುತ್ತಿದ್ದರು. ಪಾಪ ! ಆ ವೃದ್ದನು ಮಾತ್ರ ಬಹುವ್ಯಸನಾಕಾಂತನಾಗಿದ್ದನು ! ಹಾಗೆಯೇ ಸ್ವಲ್ಪ ಹೊತ್ತು ಆಲೋಚಿಸಿ, ಅಲ್ಲಿಂದೆದ್ದು, ಸಮೀಪದಲ್ಲಿ ಕಾಣಿಸುತ್ತಿದ್ದ ಒಂದು ಮನೆಯಹತ್ತಿರಕ್ಕೆ ಹೋದನು,

2)