ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾದಂಬರಿ ಸಂಗ್ರಹ -. , , , , , , ,

, , ,

  • * *

, , , ,

  • *
  • * * *
  • * * 4 *
  • *
  • * * * *
  • ***4 + 12, 24 * *
  • *

ನಿರಂಕುಶವಾಗಿತ್ತು. ಅಂತಹ ಕಾಲದಲ್ಲಿ ಶಾಂತತೆಯ ಸುಖಾನುಭವವನ್ನು ಹೊಂದದಿರುವುದಾವುದು ? ಜಾರಜೋಗಾದಿ ದುರಾಚಾರಿಗಳ, ಗಂಭೀರ ಕಾರತತ್ಪರರೂ, ವಿನಾ ಮತ್ತಾರು ತಾನೆ ಆ ಸಮಯದಲ್ಲಿ ಹೊರ ಹೊರಡುವರು. ಎಲ್ಲರೂ ಕೇವಲ ನಿದ್ರಾಭಿಭೂತರಾಗಿರಲು ನಮ್ಮ ವೃದ್ದನು ಮೆಲ್ಲನೆ ಎದ್ದನು, ಸುತ್ತ ನೋಡಿದನು. ಬಾಗಿಲ ಸಮೀಪಕ್ಕೆ ಹೋದನು. ತನ್ನ ಕಟಿಪ್ರದೇಶದಲ್ಲಿದ್ದ ಬೀಗದ ಕೈ ಗಳ ಸರವನ್ನು ತೆಗೆ ದನು ! ನಿಶ್ಯಬ್ದವಾಗಿ ಬಾಗಿಲನ್ನೂ ತೆಗೆದುಕೊಂಡು ಒಳ ಹೊಕ್ಕನು. ಇದೇನು ವಿಪರ್ಯಾಸ! ಶುದ್ದ ಸಾತ್ವಿಕನಂತೆ ತೋರುತ್ತಿದ್ದ ವೃದ್ದ ಬ್ರಾಹ್ಮಣನು ತಸ್ಕರವಾಗಿರುವಂತಿರುವುನಲ್ಲಾ : ಶೋರಾಗೆ ಸರನೆ ನೀನು ಸಭ್ಯನೆಂದು ಮೋಸಹೋಗಿ ಇದುವರೆಗೂ ನಿನ್ನಲ್ಲಿ ಅವರಿಗುಂಟಾಗಿರುವ ಛಕ್ತಿ ವಿಶ್ವಾಸಕ್ಕೆ ಇದೀಗ ಪರಿಣಾಮ ! ಈಗ ತಾನೇ-ನಾಲ್ಕಾರು ನುಗ್ಗೆ ಗಳ ಹಿಂದೆ, ಆರತಿಯನ್ನು ನೋಡಿದರೆ ಮನವು ಮರುಗುವಂತಿದ್ದಿತೋ ಅದೇ ಆ ಮನುಷ್ಯನು ಈಗ ಮಾಡುತ್ತಿರುವ ಕೃತ್ಯವನ್ನು ನೋಡಿದರೆ, ಈ ಪ್ರಪಂಚದಲ್ಲಿ ನಂಬಿಕೆಯಂಬುದೆಲ್ಲಿದೆ ? ಅದನ್ನು ನಂಬುವುದು ? ಕಾಲಗತಿಯ ವಿಚಿತ್ರ ವ್ಯಾಪಾರದಿಂದ ಏನೇನಾಗುವುದೋ ಅಲ್ಲವರಾರು ? ಆ ಕಳ್ಳನ ಗನು ಕೊಠಡಿಯೊಳಗೆ ಪ್ರವೇಶಿಸಿಯೇ ಬಿಟ್ಟನು, ಕೆಳ ನಂದಿಗಳ ಒಂದು ದಿನವೂ ಇವ), ಅದರ ಸಹ ಖದಿಂದ ಮನೆಯ ಎಲ್ಲಾ ಭಾಗಗಳನ್ನೂ ಹುಡುಕುತ್ತಾ ಇದ್ದನು. ಆದರೂ ಏನ ನ್ನೂ ತೆಗೆದು ಕೊಂಡಂತೆ ಕಾಣಲಿಲ್ಲ. ಏಕ ? ಏನೂ ಸಿಗಲಿಲ್ಲವೆ ? ಮಹದೈಶ್ರ ವಂತನ ಮನೆಗೆ ನುಗ್ಗಿ ಏನೂ ಸಿಗಲಿಲ್ಲವೆ ? ಛೇ ! ಛೇ !! ಇದೇನು ಆಶ್ರವಾಗಿದೆ !!! ಅವನನ್ನು ಅಡ್ಡಿಪಡಿಸುವವರೇ ಇಲ್ಲದೆ ಇರುವಲ್ಲಿ ಕೈಗೆ ಸಿಕ್ಕಿದುದನ್ನು ಎತ್ತಿಕ್ಂಡು ಹೋಗುವುದನ್ನು ಬಿಟ್ಟು ಏನೇನೋ ನೋಡುತ್ತಾ ಸುಮ್ಮನೆ ತಿರುಗುತ್ತಿರುವನು ! ಇವನೇನು ಕಳ್ಳನೇ ? ಕಪಟಸಂಧಿವಿಗ್ರಹಿಯೋ ? ಅಥವಾ ಹುಚ್ಚ ನೋ ? ಏನು ? ಆರಾದರೂ ಆಗಲಿ, ಅಂತು ಆತನು ಏನನ್ನೂ ಅಪಹರಿಸಿಲ್ಲ. ಹಾಗಾದರೆ ವೃಥಾ ಗೃಹವನ್ನು ಪ್ರವೇಶಿಸಿದುದೇಕೆ ? ಏತಕ್ಕಾದರೂ ಆಗಲಿ, ಮನೆಯ - L ) ೪