ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಲಾಸಿನಿ, 44 Yv 1\/\r\ + A fv ಗಿ ಗಿ ಗಿ Ahhhhhh #t /\h\r\ \n>> >\/ \ /*/v /ಗಿಗಿಗಿಗಿಗಿಗಿಗಿಗಿAnn PrnnAAAAAAAAAAAA ಮೇಲಿದೆ ! " ಎಂದು ಹೇಳಿದರು. ಆಚರಣನು ಅಪರಪ್ಪನಯನ್ನು ಪಡೆದು ಎಲ್ಲಿಗೋ ಹೊರಟುಹೋದನು. ಅಪ್ಪ ಮ ಗುಚ್ಛ.


ಆ ಖನಿಯ ಸಮಾಚಾರವು ಕರಿಕಲ್ ಪಟ್ಟಣದಲ್ಲಿ ನಾನಾ ಸಮ ರೂಪಗಳನ್ನು ತಳದಿದ್ದಿತು! ಆರಾರನ್ನು ಎಲ್ಲಿ ನೋಡಿ

ಓ ದರೂ “ ದ್ರವ್ಯತೆಯು ಇನ್ನೆಂತಹ ಪ್ರಬಲವಾದುದು ! ಅಂತಹ ಶಂಭುದತ್ತನೂಕೂಡ ತನ್ನಾಶಯವನ್ನೇ ನಂಬಿಕೊಂಡಿದ್ದ ಆ ಮಾರ್ವಾಡಿಗಳನ್ನು ಕೊಲ್ಲಿಸಿದನೆಂದರೆ ಹೇಳುವುದುಖಾನೆ ಇನ್ನೇನಿದೆ? " ಎಂದು ಮಾತನಾಡಿ ಕೊಳ್ಳುತ್ತಿದ್ದರು !! ಕಾಳಿಚರಣನು ಮುಂದೇನು ಮಾಸಬೇಕೆಂದು ಪ್ರಗಾಢವಾದ ಆಲೋಚನಾದರಂಪರೆಗಳಲ್ಲಿ ಸ್ವಲ್ಪ ಕಾಲ ಮಗ್ನನಾಗಿದ್ದನು. ರ್ಇಸ್ಪೆಕ್ಟರ್ ತಾಂದರಾಯರಾದರೋ ಎಲ್ಲಾ ಭಲಸಗಳಿನ ಕಾಳಿಚ ಬೆಣನಿಗೆ ಸಮರ್ಪಿಸಿ ನಿಶ್ಚಿಂತರಾಗಿದ್ದರು. ಇದೆಲ್ಲವನ್ನೂ ನೋಡಿ ಏನೆಲೆಸು ಉದ್ವಿಗ್ನಚಿತ್ತನಾಗಿ ಆಲೋಚಿಸ ಲಾ ಭಿಸಿದನು :- ಇದೇನು ವಿವರಿ: ತ ! ಮಾನವರು ರಾಕ್ಷಸರಾಗುತ್ತ ಬರಲ್ಲ !! ಸಂಚ :) - ವಿಧ ವಾದ ಅನ್ಯಥಾ ವೃತ್ತಿಯಲ್ಲಿ ಪ್ರವರ್ತಿಸ ಒಸದೆ ! ! ! ನಾನು ಪ್ರತಿ ದಿವಸವೂ ಸಾದರದಿಂದ ಸೂಚಿಸುವ ಸನ್ಮಾರ್ಗ ಗಳಲ್ಲಿ ಪ್ರವರ್ತಿಸುವ ಸುಮತಿಯು ಈ ಮಾನವರಿಗಿಲ್ಲದೇ ಹೋಯಿತೆ ? ಪ್ರತಿಯೊಬ್ಬ ಮಾನವನೂ ತನ್ನ ನಿಯಮಿತ ಕಾರ್ಯದಲ್ಲಿ ತತ್ಪರನಾಗಿ ಕರ್ತವ್ಯಾನುಷ್ಠಾನದಿಂದ ಉತ್ತಮ ಗತಿಯನ್ನೇಕೆ ಆರ್ಜಿಸಬಾರದು ? ಪ್ರತಿಯೊಬ್ಬನೂ ಅವನವನ ಕೆಲಸವನ್ನು ನಿಃಸ್ಪೃಹತೆಯಿಂದ ಆಚರಿಸ ಲೆಂದೂ, ತನಗೇನು ಕಪ್ಪವು ಬಂದೊದಗಿದರೂ ವಿಧಾತನವಿಧಿಯನ್ನು ಎಂದೆಂದಿಗೂ ಮೀರದಿರಲೆಂದೂ, ನಾನೆಷ್ಟು ಕಷ್ಟಪಡಬೇಕಾಗಿ ಬಂದರೂ