ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

90 ಕಾದಂಬರಿ ಸಂಗ್ರಹ \/\ /\/ \/ \f

    • * * * * * * * * hhhhffsh/** ** ** ** ***

ದ ವುದು ! ! ಪ್ರಪಂಚವು ಮದಾಂಧವಾಗಿ ಇಂತಹ ಪ್ರಬಲೆಯರಿಗೂ ಕೂಡ ಅಬಲೆಯರಂದು ಅಭಿಧಾನವನ್ನು ಅರ್ಪಿಸುವುದಲ್ಲ ! ! ಏನವುಶ ರ್ಯ ! : ಎಂದು ಮಂದಹಾಸದಿಂದ ಹೇಳಿದನು, ಈ ಮಾತುಗಳನ್ನು ಕೇಳಿದ ಪತಿ ಮದಿಗಂಗನೆಯು ಪ್ರತಿಯನ್ನು ಬಿರುಗಣ್ಣುಗಳಿಂದ ನೋಡುತ್ತ, ಆರನ್ನು ನೋಡಿದರೂ ಎಲ್ಲದಕ್ಕೂ ಸ್ತ್ರೀಯರನ್ನೇ ದೂಷಿಸುತ್ತಾ ಪ್ರತಿಯೊಂದಕ್ಕೂ ಅವರೇ ಕಾರಣರೆಂದು ಹೇಳಲು, ಅವರು ಮಾಡಿರುವುದೇನು ? ಮಾಡುವುದು ತಾನೇ ಏನು ? ಪತಿಯೇ ತಮ್ಮ ಪ್ರಾಣಸರ್ವಸ್ವವೆಂದು ದೃಢವಾಗಿ ನಂಬಿ ಆತನೇನಾದರೂ ಅವರು ಸಹಿಸಿಕೊಂಡಿರುವುದರಿಂದತಾನೆ ನಿಮ್ಮ ಬಗ್ಗೆ ಪ್ರಚಾರಕ್ಕಿಂತ ಕಠಿಣವಾದ ವಾಕ್ಷ Jಹಾರವು ? ಪುರುಷರು ಮನೋದಾರ್ಡ್ಯವಿಲ್ಲದೆ ಚಾಂಚಲ್ಯ ಸಾಗರದಲ್ಲಿ ನಿಮಗ್ನರಾಗಿರುವುದರಿಂದ ತಾನೆ ಸ್ತ್ರೀಯರು ಪ್ರವ ಆರು ? ” ಎಂದು ಹೇಳಿ ಹಿಂಜರಿಯಲುದ್ಯುಕಳಾದಳು. ಹಾಸನ್ನು ಗ ನಾಗಿದ್ದ ದಿನೇಶನು ಪ್ರಿಯೆಯನ್ನು ಸವಿನಯವಾಗಿ ತಡೆದು ನಿಲ್ಲಿಸಿ, “ ! ಇಂತಹ ವಿಪರೀತವಾದ ವಾಗಾಡಾಂಬರದಿಂದಲೇ ಅಲ್ಲವೆ ನೀವು ನಿಮ್ಮ ಹಠವನ್ನು ಸಾಧಿಸುವುದು ? ನಿಮ್ಮ ವಕ್ಸರಣಿಯಲ್ಲಿ ಸ್ವಲ್ಪವಾದ: ಕಾರುಣ್ಯವುಂಟೆ? ಛೇ ! ಅಂತಹ ವಿವೇಚನಾಶಕ್ತಿಯ... ನಿಮಗೆಲ್ಲಿರುವೆ ? ನೀವು ಕೇವಲ ಮೂರ್ಖರು ! ” ಎಂದು ಹೇಳಿದನು, ದಿನೇಳನ ಮನ ವನ್ನು ಒಮ್ಮೆ ನೋಡಿ ದಿಗಂಗನೆಯು “ ಅಯುದ ! ನಾವು ಮ೦೭.೯ ರಾದರೆ ನಿಮ್ಮಂತಹ ನಿಷ್ಕಳ೦ಕರಾದ ಸಾಧುಗಳ *ನ ಇರವಾಸವೆ: ಕಾಶಿಸಬೇಕು ? ನಮ್ಮಂತಹ ಮೂರ್ಖರದೆ S೦ದ ವ್ಯ: ಶವ ಸಈ ವು ಗಳು ಅವರ್ಣನೀಯವಾದ ಕಷ್ಟಪರಂ :ತi - K.Gಳ ನಗಲೇ ಈ ಗೆ) ವುದಲ್ಲವೆ? ಇನ್ನು ಮೇಲೆ ನಮ್ಮ ಸಹವಾಸವನ್ನೇ ಬಿಟ್ಟು ಬಿಡಿ ! ” ಎಂದನ್ನು ದಿನೇಶನು, “ ನಾವೇನುತ್ತಾರೆ ಮಾಡಬಲ್ಲೆವು ? ಛೇದ್ಯವಲ್ಲ* ವಿದ್ಯುಚ್ಛಕ್ತಿಗಿಂತಲೂ ಅತ್ಯಧಿಕವಾದ ಮಹದಾಕರ್ಷಣ ಶಕ್ತಿಯುಳ್ಳ ಆ ಪ್ರತಿಪಾಶವನ್ನು ನಾವು ಹೇಗೆತಾನೆ ಉಲ್ಲಂಘಿಸಬಲ್ಲೆವು ? ಆ ಪ್ರೀತಿಯ ಶಬರಿಂದ ನೀವು ಕುಣಿದರೂ ನಾವು ನರ್ತಿಸಬೇಕು, ನೀವು ಹ• ಗೆ ಮಾಡಿದರೂ ನಾವು ಹಾಗೆಯೇ ಮಾಡಬೇಕು, ಈಶದ ಸಮಾಧಾನವ. \V Y