ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಲಾಸಿನಿ. M Y wn I r \/ \ \/ \ \/\/ \ \ \ 1*

  • * *
  • 1

= \ / s 14

  1. 1 # *
  • * *
  • * * * *

4 ) 14 \ \ + + @ \ / y"W hy Y N Y / y Noun ವ 1} . 0 0 'ಭುಜಂಗನು 'ಆ ಪಟ್ಟಣದ ಆವುದೋ ಒಂದು `ವ್ಯಪದೇಶ ದಲ್ಲಿದ್ದ ಒಂದು ಮನೆಯಲ್ಲಿ ವಾಸಿಸುತ್ತಿದ್ದನು. ಅವನು ಇನ್ನೇನು ತಾನೆ ಮಾಡಬಲ್ಲ ? ಪದ . ! ಜೀವನವನ್ನು ಜರುಗಿಸುವುದೇ ಕೇವಲ ಕಷ್ಟಸಾಧ್ಯವಾಗಿದ್ದಿತು, ಅವನೆ೦ದಿಗೆ ಅದಾವಳೂ ಒಬ್ಬ ವೃದ್ಧೆಯು ವಾಸಿಸುತ್ತಿದ್ದಳು.

  • " .ಸುಯಾಹ್ನದಲ್ಲಿ ಏಳುಮುಂಟೆಯ ಸಮಯ. ವಾಯಿತು, ಒಂದು ಹಣತೆಯ ದೀಪವು ತನ್ನ ಅಲ್ಪಪ್ರಭೆಯಿಂದ ಆ ಕುಟೀರವನ್ನು ಬೆಳೆ ಗುತ್ತಿದ್ದಿತು. ಅದಾವುದೋ ಒಂದು ವ್ಯಕ್ತಿಯು ಆ ಕುಟೀರವನ್ನು ಅತ್ಯಾ ತುರದಿಂದ ಪ್ರವೇಶಿಸಿ ಆ ವೃದ್ಧೆ ರುನ್ನು ನೋಡಿ ! ಅಮ್ಮಾ ! ನಿಮ್ಮ ಭುಜಂಗನಲ್ಲಿ ? ಇನ್ನೂ ಬರಲಿಲ್ಲವೇ ? ಎಲ್ಲಿರುವನೋ ! ಅಯ್ಯೋ ! ನಾನೇನುಮಾಡಲಿ ! ಉಳಿಗಾಲವಿಲ್ಲ ! ಭುಜಂಗನೀಗೆನಗೆಲ್ಲಿ ಸಿಕ್ಕುವನೋ ! ಎಂದು ಮೊದಲಾಗಿ ವ್ಯಾಕುಲತೆಯನ್ನು ವ್ಯಕ್ತಪಡಿಸುತ್ತ ಕಂಪಿತಸ್ಥರ ದಿಂದ ಹೇಳಿದನು, ವೃದ್ದೆಯು ಬಹು ಭೀತಳಾಗಿ ! ಅಯ್ಯೋ! ಅದೇನು ಸಂಗತಿ ! ಏನಾಯಿತೋ ! ನನ್ನೊಂದಿಗೆ ಹೇಳಿದರೆ ಅವನು ಬಂದ ಕೂಡಲೆ ಹೇಳುವನು, ಏನಿದ್ದರೂ ಮರೆಮಾಜದ ಹೇಳಶ !! ಎಂದು ಹೇಳಿ ದಳು. ಆ ವ್ಯಕ್ತಿಯು ವ್ಯಾಕುಲಭಾವವನ್ನು ತೋರ್ಪಡಿಸುತ್ತ ! ಅಮ್ಮ ನಾನೇನು ಹೇಳಲಿ, ಇನ್ನೊಂದ ವಸುಳಿಗೆಯಲ್ಲಿ ಏನಾಗುವುದೋ, ಏನೋ ! ದೊಡ್ಡ ಆಪತ್ತು ! ಮಾಸಪಾಣಗಳು ಉಳಿಯುವದೇ ಕೇವಲ ಇಷ್ಟ !! ಎಂದು ಹೇಳಿತ್ತು. ಸ್ವಲ್ಪ ಮುಂದುವರಿದು ಆ ವೃದ್ದೆಯ ಕಿವಿಯಲ್ಲಿ ಏನನ್ನೋ ವಿರು: 3 3 ದೈಯ: ಭ ಮಾಕುಲಳಾದಳು ! ಹತಾಶ ಆದವಳ೦ತೆ *ು. * ೬ . .ಸ. ಮನೆಯಾಗಿ ತದೇಕದೃಷ್ಟಿಯಿಂದ ಸಲವನ್ನು ವೀಕ್ಷಿಸುತ್ತ, : ಅಯ್ಯೋ : ವ ಎನು ಗತಿಯಪ್ಪಾ ! ! ಎಂದು ಹೇಳಿ ಅತ್ಯಧಿಕವಾದ ದುಃಖವನ್ನು 'ಫಿಲಾದದೆ ಮೆಲ್ಲ ಮೆಲ್ಲನೆ ಅಳುತ್ತ ನಿರಾಶಳಾದವಳಂತ ಕುಳಿತುಬಿಟ್ಟಳು. ಆ ವ್ಯಕ್ತಿಯು ಸಮನ್ವತಃ ನೋಡಿ ! ಅಚ್ಚಾ ! ಈ ರೋದನದಿಂದೇನು ಪ್ರಯೋಜನವಿಲ್ಲ. ನಡೆದುದು ಸರಿದುಹೋಯಿತು. ಪ್ರಕೃತದಲ್ಲಿ ಏನನ್ನೂ ಅರಿಯದವರಂತೆ ನಾವು ನಟಿಸಬೇಕು. ಮೊದಲು ಅವನನ್ನಲ್ಲಿದ್ದರೂ ಹುಡುಕಿ ಅವನು ತಲೆ

- ೧ ,

  • *

1 we ಈ ಧಿ