ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆನಂಬct ಸಂಗ್ರಹ vvvv Y/Y\ry "st V , why - ಎ --- ಟ್ರಸಿಕೊಳ್ಳುವಂತೆ ಮಾಡಬೇಕು. ಅಲ್ಲದೇಹೋದರೆ ಎಂದಿಗೂ ಉಳಿ ಗಾಲವಿಲ್ಲ” ಈಗ ನೀವು ಸಮಾಧಾನಪಡಿಸಿಕೊಳ್ಳಿ. ಒಂದುವೇಳೆ ಅವಳ ಮನೆಯಲ್ಲೇನಾದರೂ ಇದ್ದರೂ ಇರಬಹುದು. ಅಲ್ಲಿಗೆ ಈಗಲೇ ಹೋಗಿ ನೋಡಿಕೊಂಡು ಬರುತ್ತೇನೆ. ! ಎಂದು ಹೇಳಿ ಹೊರಟು ಓದನು. ಆ ವೃದ್ದೆಯು “ ಅವಳ ” ಎಂಬ ಶಬ್ದವನ್ನು ಕೇಳಿದ ಕೂಡಲೆ ಸಹಸು ತಲೆಯನ್ನೆತ್ತಿ, " ಅಯ್ಯೋ ! ಆ ಹಾಳಾದ ಸುಟಮೋರೆಯ ಚಂಡಾಲಮುಂಡೆಯಿಂದಲ್ಲವೆ ಈ ದುರ್ಗತಿಯು ಒಂದುದು ! ! ಅವನಾ ಯನ್ನೆಲ್ಲಾ ದೋಚಿಕೊಂಡಳು ! ಮೂರುಕಾಸೂ ಇಲ್ಲಿಗೆ ಹೋಯಿತೆ : ? ಹೊಟ್ಟೆಗಿಲ್ಲದೆ ಸಾಯುತ್ತಿದ್ದೆವು. ! ! ಆ ಮಹಾರಾಯನು ನಮ್ಮ ತಂಗಿ ಗಳನ್ನು ನೋಡದೆ ' ಬಂದಪೂರ್ವವಾದ ವಿಶ್ವಾಸದಿಂದ ನನಗೆ ಸಹಾಯಮಾಡಿದನು, ಆ ನೀಚರಾಕ್ಷಸಿಯು ಅದಕ್ಕೂ : -ಯ ಕೊಂಡಿದ್ದಳು. ಇದು ವಿ - ರನ್ನೋ ಬಯ್ಯುತ್ತ ಕುಟೀರದ ಬಾಗಿ ಅನ್ನು ಮುಚ್ಛಿಛಿ.ಎಂಚಳ, ಸ್ವಲ್ಪ ದ ಭ ಗಂrise ಮನೆಗೆ ಬಂದನು. ವೃದ್ದೆಯು ಭೀತಳಾಗಿ ಇಳಿತಿರುವದನ್ನು ನೋಡಿ ಅವನನಾಗಿ ಕಾರ್ಯವನ್ನು ಎಚು ರಿಸಿ ಸಂಗತಿಯನ್ನರಿಡನು. ಹಾಗೆಯೇ " ಆಲೋಚಿಸಿ ನೋ: ದನು. ತಲೆದೂಗಿ “ಅರಳಿರಲಿ ! ” ಎಂದಂದುಕೊಂಡು, “ ಈಗಲೆ ಬಂದೆ : " ಎಂದು ಮುದುಕಿಗೆ ಹೇಳಿ ಹೊರಟುಹೋದನು. ಭಂಹಂಗನು ತಕ್ಷಣವೇ ತನ್ನ ಪ್ರಿಯೆಯು ಸುಂದರ ಮಂದಿರ ನನ್ನು ಸೇರಿದನು, ಅಲ್ಲುವ ವಿಶೇಷ ವಿಷಯವೂ ಗೊತ್ತಾಗಲಿಲ್ಲ. ಆಗ ತನ್ನಲ್ಲಿ ತಾನು ಹೀಗೆ ಹೇಳಿಕೊಂಡನು:- “ ಎಲಲ ! ಕಾಳಿಚರಣ ! ! ಇದೆಲ್ಲವೂ ನಿನ್ನ ಚೇಷ್ಟೆಯಲ್ಲದೆ ಮತ್ತಿನ್ನೇನೂ ಅಲ್ಲ ! ಆಗಲಾಗಲಿ 1 ! ತಕ್ಕ ಪ್ರತಿಫಲವು ಲಭಿಸದಿರ ಲಾರದು. ಈ ದಿವಸ ನೀನಿಲ್ಲಿಗೆ ಬಾ ! ಪರಿಣಾಮವೇನಾಗುವುದೆ ? ನೋಡುವೆ ! ! ಇದೇ ನಿನ್ನ ಅತ್ಯುದ್ಯಮದ ಅಂತ್ಯಕಾಲ ! ! !