ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಲಾಸಿನಿ,

Mon, Ahhhhhhhhy, , + 4* * \r\n \n fi Fin/\n/*

೧/೧ h+41 1/ FI 1/*

they

  • .

ತನ್ನ ನಾಯಕಿಯಲ್ಲಿ ಕೆಲವು ಸ:ಗತಿಗಳನ್ನು ತಿಳುಹಿಸಿ, ಕಾರ್ಯವು ಕೈಗೂಡುವುದರಲ್ಲಿ ಸ್ವಲ್ಪವೂ ಸಂದೇಹವಿಲ್ಲದೆ ಅತ್ಯಾನಂದದಿಂದ ಹೊರಟು ಹೋದನು. ಆತ್ಸಾಹಪರವಶನಾಗಿದ್ದ ಆ ಭುಜಂಗನಿಗೆ ಮತ್ತಿನ್ನೇನೂ ಗೊತ್ತಾಗಲಿಲ್ಲ ! ಸಹಜವೆ ! : ಹಿಡಿ ಇಲದಲ್ಲಿ ಕೃತಕಾರ್ಯರಾಗುವ ಸಂಭವವಿದ್ದರೆ ಪರಿಣಾಮದ ಫಲವೊಂದಿದೆ ಮತ್ತಿನ್ನೆ-ನು ತಾನೆ ಹೃದ್ರೋ ಚರವಾಗಲಾಪುದು. ಭುಜಂಗನು ಭೋಜನೋತ್ತರಕ್ಷಣವೆ ಅಲ್ಪ ವಿಶ್ರಾಂತಿಯನ್ನು ಕೂಡ ಅಪೇಕ್ಷಿಸದೆ ಆ ಜಿತರಕುಟೀರದಿಂದ ಹೊರಹ: ಭಟನು. ತನ ಗೆದುರಾಗಿ ಆರೋ ಬರುತ್ತಿದ್ದಂತೆ ಭಾಸವಾಗಲು ಸ್ವಲ್ಪ ಬೆ ದುಂಡ ಕಿತ ನಾದನು ; ಆದರೂ ಹಿಂಗೆಗೆವುದೆ ನಾಲ್ಕಾರು ಹೆಜ್ಜೆ ಮುಂದಿಡುವಷ್ಟರಲ್ಲಿಯೇ ರ್ಆಸ್ಪೆಕ್ಟರು “ ಆದುದು ? ಭುಜಂಗರಾಯರೇನು ” ಎಂದು ಸೃಷ್ಟಿಸಲು * ಸ್ಥಾಮಿ ಏನಪ್ಪಾ ? " ಎಂದು ಭುಜಂಗನು ಹೇಳುತ್ತ ಇಸ್ಪರ ಸವಿಾಪವನ್ನೈದಿದನು. ಇಸ್ಪೆಕ್ಟರು ಅವನೊಂದಿಗೆ ಮಾತನಾಡುತ್ತ ಎಲ್ಲಿಗೋ ಕರೆದುಕೊಂಡು ಹೋದರು. ಅಯ್ಯೋ ! ಪಾಪ ! : ಭುಜಂಗ ನಿಗೆ ಆಶಾಭಂಗಕ್ಕೆ ಆರಂಭವೋ ಏನೋ ! ಏನು ಮಾಡುವುದು ? ಅನಿ ವಾರ್ಯವಾದ ಸಂಭವ A ೨ ವ ಅವರೀರ್ವರೂ ಮಾತನಾಡ. ಈ ಹೋಗುತ್ತಿರಲು, ಒಹು ಭೀತ ನಾಗಿ ಓಡಿಯೋಡಿ ಬರುತ್ತಿದ್ದ j" ಸ್ ಆ ಸೈಬಲ್ಲನೊಬ್ಬನು ಬೈದಿಯು ತಪ್ಪಿಸಿಕೊಂಡು ಓಡಿಹ:/\ ಬಿಟ್ಟನು ಇನ್ನೇನು ಗತಿ ? ” ಎಂದು ಹೇಳಿದನು. ಇ೯ಸ್ಪೆಕ್ಟರು ಸರ್ವನ ಯಕ್ಷ ಭುಜಂಗನನ್ನು ನೋಡಿ, ಭುಜಂಗರಾಯರೆ ! ಇದೇನೋ - ವಿಷDತ ಒಂದೆರಗಿತಲ್ಲ !! ಬನ್ನಿ ! ಬೇಗಬನ್ನಿ !!! ಎಂದಂದು ಬೆ ಬೇಗ ಶಾಪ ವ ಕ ಣೆ ಹೊರಟರು. ಭುಜಂಗನು ರ್ಇಸ್ಪೆಕ್ಟರ ಮಾತನ್ನು ಮೀರಲಾರ ! ಹೋಗೋಣವೆಂದರೆ ತಾನು ಏರ್ಪಡಿಸಿದ್ದ ಸಂಚಿನ ಪರಿಣಾಮವನ್ನು ಪರೀಕ್ಷಿಸಬೇಕೆಂಬ ಕುತೂಹಲ !! ಏನಾದರೇನು ? ಕೇವಲ ಚಂಚಲವಾದ .ಗು ಬೆತ ವಾದ ಮನಸ್ಸಿನಿಂದ ರ್ಇಸ್ಪೆಕ್ಟರನ್ನು ಹಿಂಬಾಲಿಸಿದನು. ೪ ೪)