ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಲಾಸಿನಿ 5n ಎMANANAM WAMwonnANAMAAAAM • Annnnn• • • • • • • • • • • ಮುಟ್ಟಿಯಾಗಿ ” ಇಷ್ಟು ಹೊತ್ತಿನವರಿಗೆ ಆರಿಗಾಗಿ ಆಯ್ದುಕೊಂಡಿರುವಿ ! ಇಷ್ಟು ಹೊತ್ತಿನಮೇಲೆ ಇಲ್ಲಿಗೆ ಬರಬೇಕಾದರೆ ಆರಾದರೂ ಪೋಕರಿ ಗಳಲ್ಲದೆ ಸಂಭಾವಿತರು ಬರುವಂತಿಲ್ಲ ! ಈಗ ಒಳೆಗಾರರಿರುತ್ತಾರೆ ? ಈಗತಾನೆ ರ್ಇಸೈಕೃರನ್ನು ಬಂದೂಕಿನಿಂದ ಹೊಡದ ಅಪರಾಧಿಯೊಬ್ಬನು ನಿನ್ನ ಮನೆಗೆ ಬಂದಂತೆ ವರ್ತಮಾನವನ್ನು ತಿಳಿದು ಬಂದಿರುತ್ತೇನೆ. ಈಗ ಅವನೆಲ್ಲಿ ? ತೋರಿಸು ! ! ! ಎಂದು ಆಜ್ಞಾಪಿಸಲು, ಆ ವೇಶೈಯು ಬಹು ಭೀತಳಾಗಿ ಗಡಗಡನೆ ನಡುಗುತ್ತ, “ ಅ ಆರೂ ಎಲಿಲ್ಲ; ಆರೂ ಇಲ್ಲದಿರುವುದರಿಂದಲೇ ಪದ್ಧತಿಯ ಮೇರೆ ಇದುರುನೋಡು ತೇನೆ " ಎಂದು ಮೊದಲಾಗಿ ಅಂಗಲಾಚಿಕೊಳ್ಳಲು, ಜಮಾದಾರನ್ನು ಅವಳ ಮಾತಿಗೆ ಮರುಗದೆ, ಸಂಜ್ಞೆಮಾಡಲು, ನಾಲ್ಕಾರು ಜನ ಪೋಲೀಸಿ ನವರು ಬಂದು ಸೇರಿದರು. ಜಮಾದಾರನು ಮನೆಯಿಂದ ಹೊರಹೊರ ಚಲು ಅರಿಗೂ ಅವಕಾಶವನ್ನು ಕೊಡಕೂಡದೆಂದು ಪೋಲಿಸಿನವರಿಗೆ ಆಜ್ಞೆ ಯನ್ನಿತ್ತು, ತಾನು ಮನೆಯ ಒಳಗೆ ಹೋದನು. ಈ ಗಲಭೆಯನ್ನು ಕಂಡು ನನ್ನ ಮುದ್ದು ಮತ್ತು ಆ ವ್ಯಕ್ತಿಯು ಇವರೆಲ್ಲರೂ ತಪ್ಪಿಸಿ ಕೊಳ್ಳಲು ಪ್ರಯತ್ನಿಸುವುದನ್ನು ಕಂಡು ಪೋಲಿಸಿನವರು ಮೇಲ್ವಿದ್ದು ಹಿಡಿಯುವಷ್ಟರಲ್ಲಿಯೇ, ಆ ಪರಿಚಿತನು ತನ್ನೆದುರಾಳಿಯನ್ನು ವಿಸ್ತರಿ ನಿಂದ ಹೊಡೆದು ತಪ್ಪಿಸಿಕೊಂಡೇ ಬಿಟ್ಟನು. -T? ದಶಮ ಗುಚ್ಛ. -- - 5 ನ ಮ " ಮರುದಿನ ವಿಚಾರಣೆಯಲ್ಲಿ ಮನ್ನೂ ಒಬ್ಬ. ಪ್ರಯಾಣಸ್ಥನಾಗಿ ಆ ಊರಿಗೆ ಬಂದಿದ್ದವನು, ತನ್ನ * ಆಳು ಬಂದಿಸನೊಂದಿಗೆ ಅವಳ ಮನೆಯಲ್ಲಿ ಬಿದ್ದೆನೆಂತಲೂ, ಹಿಂದಿನ ರಾತೆಯ ಗಲಭೆಯಲ್ಲಿ ತಾನು ಹೆದರಿ ಓಡಿ ಜಾಜra Ninna1ನtradu G