ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಲಾಸಿನಿ M h /\ /\ /\/\/\h y ವ ಆ ಈ ಬ ಎರಡನೆಯವನು ;- ಅದಕ್ಕೇನು ಮಾಡುವುದು ? ನಮ್ಮ ಕೈಯ ೮ಾದಷ್ಟೂ ಎಚ್ಚರಿಕೆಯಿಂದ ನೋಡುತ್ತಿರಬೇಕು. ನಮ್ಮ ಅದೃಷ್ಟವಶಾತ್ ಇವನು ಈ ದಿವಸ ಕಾಡಿನಲ್ಲಿ ಬಂದು ಬಿದ್ದು ನಮ್ಮ ಕೈಗೆ ಸಿಕ್ಕಿದ್ದರಿಂದ ಸರಿಹೋಯಿತು. ಮುಂಡೇಗಂಡ ಕುಡಿಯೋದಂದ್ರೆ ಗೊತ್ತು ಗುರಿಯೆ ಬೇಡವೆ ? ಕೈಯಲ್ಲೆಷ್ಟು ದುಡ್ಡಿರುವುದೋ ಅಷ್ಟಕ್ಕೂ ಕುಡಿಯುವುದ ಲ್ಲದೆ ಬೇರೆ ಯೋಚನೆಯೇ ಇಲ್ಲ ! ಒಂದು ವೇಳೆ ಊರೊಳಗೇ ಬಿದ್ದು ಬಿಟ್ಟಿದ್ದರೋ ! ” ಮೊದಲನಯವನು -" ನನಗೇನೂ ಈಗ ಅನುಮಾನವೆ ? ಈ ಕುಡಿತದ ಸಂಭವನದಲ್ಲಿ ಯಾರಾರೊಂದಿಗೆ ಏನೇನು ಹೇಳಿರುವನೋ ! ಏನೋ ! ! ಅಲ್ಲಿ ಎಷ್ಟು ಹೊತ್ತಿನತನಕ ಹೀಗೆ ಹರಟುತ್ತಲೇ ಇದ್ದನೋ !” ಎರಡನೆಯವನು;- “ ಸರಿ ! ಸರಿ !! ನಿನಗಾವಾಗಲೂ ಇಲ್ಲದ ಹೆದರಿಕೆಯೆ! ಅವನೇನು ತೀರ ಕೆಲಸಕ್ಷರದವನೆಂದು ತಿಳಿದುಕೊಂಡೆಯೋ? ಪ್ರಜ್ಞೆಯಿಲ್ಲದ ವೇಳೆಯಲ್ಲಿ ನಾನು ಹೇಳಲಾರೆ ! ಸರಿಯಾಗಿದ್ದಾಗ ಅವ ನಿಂದೇನಾದರೂ ಒಂದು ಸಂಗತಿಯನ್ನು ತಿಳಿಯಲು ಬ್ರಹ್ಮನಿಂದ ಸಾಧ್ಯವೇ? ಈ ದುರ್ವಿದ್ಯದಲ್ಲಿ ಬಹಳ ಚನ್ನಾಗಿ ತಯಾರಾದವನು ! ಅವನಂಗಾಂಗ ಗಳನ್ನೆಲ್ಲಾ ಕತ್ತರಿಸಿದರೂ ಕೂಡ “ ಇಲ್ಲ ” ಎಂಬುದೊಂದಲ್ಲದೆ ಬೇರೆ ಮಾತು ಅವನ ಬಾಯಿಯಿಂದ ಎಂದಿಗಾದರೂ ಹೊರಡಲ್ಪಟ್ಟಿತೆಂದು ಭಾವಿಸವಿಯೋ ? ಆದರೆ-ಕುಡಿದಹೊತ್ತಿನಲ್ಲಿ ಮಾತ್ರ,-ಈ ದಿವಸ ನನ ಗಾವ ವಿಧವಾದ ಅನುಮಾನವೂ ಇಲ್ಲ ! ಈ ಹೊತ್ತಿನಲ್ಲಿ ಈ ಕಾಡಿ ನೊಳಗೆ ಪ್ರವೇಶಿಸಲು ಯಾವಏಶಾದೆತಾನೆ ಪ್ರಯತ್ನ ಪಟ್ಟಿತು ? ತತಾಸಿ ಮನುಷ್ಯರು ಆಯಕಿ ಖುಮಿತಿ ಸಮೀಪಿಸಿದ್ದರೆ ಇಲ್ಲಿಗೆ ಬರಬೇಕು ! - ಮೊದಲನೆಯವನು,-ನೀನೇನೋ ಹಾಗೆ ತಿಳಿದುಕೊಂಡಿರಬಹುದು. ಆ ಸಹಸ್ರ ಪಿಶಾಚಿಗಳಿಗಿಂತಲೂ ಕತಾಧಿಕನಾದ, ಏಕ, ಆಮೃತ್ಯುನ್ನ ರೂಪನಾದ ಕಾಳಿಚರಣನು ಏತಕ್ಕಾದರೂ ಹಿಂಜರಿಯುವನೆಂದು ಭಾವಿ ಬರುವಿಯೋ ? ಮೇಲಿಂದಮೇಲೆ ಭುಜಂಗನು ಇವನ ಸಾಹಸವಿಚಾರ ಗಳಲ್ಲಿ ಎಚ್ಚರಿಸುತ್ತಿರುವನಲ್ಲದೆ ಈಗ ನಾಲ್ಕು ದಿವಸಗಳ ಕೆಳಗೆ ಆ ಕರೆಯ ಸಮೀಪದಲ್ಲಿ ಅವನು ಮಾಡಿದ ಹಾವಳಿಯನ್ನೆ ಮರಿಯ)ವು. S