ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಲಾನಿನಿ , MANAA hthA f \ \Ahr\h h hhhh n p\/\ \ \ \ r\ +1 1 1 #*

  • * *
  • * * * * *
  • * *
  • * *
  1. # #

- -

  1. # # #
  2. st

Y _m . ಬಂಧಿಸುವಷ್ಟರಲ್ಲಿಯೇ, ಸುರಾದೇವಿಯ ಅನುಗ್ರಹವು ಸ್ವಲ್ಪ ಕಡಿಮೆ ಯಾಗಿ ಅಲ್ಲಿ ನಡೆಯುತ್ತಿದ್ದುದನ್ನೆಲ್ಲಾ ನೋಡುತ್ತಲೇ ಮಲಗಿದ್ದ ಮನ್ನು ವು ಅದು ತನಗೆ ಸರಿಯಾದ ಸಮಯವೆಂದೆಣಿಸಿ ಆಚರಣನ ಮೇಲೆ ನೆಗೆದನು ಕಾಳಿಚರಣನು ಆಶ್ಚರ್ಯಚಕಿತನಾಗಿ ಸ್ವಲ್ಪ ಓರೆ ಯಾಗಲು, ಮನುವು ಗುರಿತಪ್ಪಿ ಕಾಳೇಹ ರೆಟಿನ ಮೇಲೆ ಬೀಳದೆ ಬಂಧಿ ಸಲ್ಪಟ್ಟವರಲ್ಲೊಬ್ಬನ ಮೇಲೆ ಬಿದ್ದನು, ಆ ಶೆಟ್ಟಿಗೆ ಬಂದಿಯು ಚೀತ್ಕರಿ ಸಿದನು. ಎನ್ನುವು ಏಳುವುದಕ್ಕೆ ಕೂಡ ಅವಕಾಶ ಕೊಡದಂತೆ ಕಾಳಿ ಚರನು ಅವನ ಮೇಲೆ ಬಿದ್ದು ಅವನನ್ನು ಹಿಡಿದನು. ನನ್ನ ಕಾ೪ ಚರನಿರೀರ್ವರೂ ಪರಸ್ಪರ ಬಲಪ್ರಯೋಗದಿಂದ ಹೋರಾಡಿದರು. ಆದರೂ ಕಾಳಿಚರಣನ ಹಿಡಿತದಿಂದ ತಪ್ಪಿಸಿಕ್ಸ್ 2: ಮನುವಿಗೆ ಸಾಧ್ಯವಾಗಲಿಲ್ಲ ' ಎನ್ನುವು ಎಂದಾದರೂ ತನ್ನೆದುರಾಳಿಯನ್ನು ಕೊಲ್ಲ ಬೆಕೆಂದು ತನ್ನು ಒಯಲ್ಲಿದ್ದ ಚೂರಿಯನ್ನು ಕಳಚರಂನ ಹೃದಯದಲ್ಲಿ ಹುದುಗಿಸಲು ಯತ್ನಿಸಿದನು. ಕುಳಿತ ರ ನು ಇವನ ಮನೋಗವನ್ನು ಅರಿತು, ಬಸು ಚವು ತಾರದಿಂದ ಆ ಚೂರಿಯನ್ನು ತನ್ನ ಹಲ್ಲುಗಳಿಂದ ಬಲವಾಗಿ ಕಜಿ ಹಿಡಿದುಕೊಂಡನು. ಕಾಳಚರಂನ ಬಾಯಿಯಿಂದ ಆಚರಿಯನ್ನು ಕಿತು ಕೊಳ್ಳಲು, ಮನುವು ಒಹು ಸಾಹಸ ಮಾಡಿದನು. ಆದರೇನು ? ಸಾಧ್ಯವಾಗಲಿಲ್ಲ ! ಆ ಚೂರಿಯನ್ನು ಮನ್ನು ನಿನ್ನ ಕೈಯಿಂದ ಬೆಳೆದು ಕೊಳ್ಳಲು, ಆ "? - ದ ರಣವು ಮಾಡಿದ ಸನಿಹಸವೂ ನಿಷ್ಪಲವಾಯಿತು !! ಈ ಎಳ ದಾಟದಲ್ಲಿ ಕಾಳಿಚರಣ ನ ಬಾಯಿ ತುಟಿಗಳಲ್ಲಿ ಬಹಳ ಫಾಯ ವಾಗಿ ರಕ್ತವು ಸುರಿಯುತ್ತಿದ್ದರೂ ಹಿಡಿತವನ್ನು ಮಾತ್ರ ಬಿಡಲಿಲ್ಲ ! ಮನ್ನುವು ಮತೆ.yಂದುಸಲ ತನ್ನ ಸಾಹಸವನ್ನೆಲ್ಲಾ ಪ್ರಯೋಗಿಸಿ ಆ ಚೂರಿಯನ್ನು ಎಳೆಯಲು ಕಾಚರಕನು ಆಚರಿಯನ್ನು ಬಿಟ್ಟು ಒಹು ಲಘುವಚಮತ್ಕಾರದಿಂದ ಅವನನ್ನು ವೆ, ಒಕ್ಕೆತ್ತಿ ನೆಲದಲ್ಲಿ ಕುಕ್ಕಿದನು ! ಆ ವೇಳೆಯಲ್ಲಿ ಮನುವಿನ ಹಸ್ತಸಾಧೀನ ತಪ್ಪಿ ಅವನ ಕೈಯಲ್ಲಿದ್ದ ಜರಿಯು ಅವನ ಹೃದಯದಲ್ಲಿಯೇ ನಾಟಿತು ಕಿರಿಚಿಕೊಳ್ಳುತ್ತ