ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೨ ಕಾದಂಬರಿ ಸಂಗ್ರಹ, •d\/ \\\/\/ \ \

  • * * *
  • * *
  • *
  • * * *
  • * *
  • \ +
  • 1 F\#
  1. 1 # }

\ .*

  • * *
  • * • 1 ts 1

1 1 \" , " **

    • * *
  • * * * *
  • * * * * *
  • * *

ಇವೆ ಚ. ಮುಂಚೆ ಅದೇ ಸ್ಥಳದಲ್ಲಿ ಮೃತ್ಯುವಶನಾಗಿ ಬಿದ್ದಿದ್ದ ಕಾಳಿಚರಣನು ಅಂತಹ ಸವರಾತ್ರೆಯಲ್ಲಿ, ಭಯಂಕರ ಕಾನನದಲ್ಲಿ, ಶತ್ರು ಸಮೂಹದಿಂದ ಆವೃತನೂ ಆಗಿರುವುದಲ್ಲದೆ, ಕೇವಲ ಸವಿಾಪಗತರಾಗಿರುವ ಮರು ಜನರಿಗೆ ಏಕಾಂಗಿಯ ನಿರಾಯುಧನೂ ಆಗಿರುವ ತಾನು ಎದುರಾಗಲು ಹೊಂಚುಕಾಯುತ್ತಿರುವನಲ್ಲ ! ಪಾಣಾಪಾಯವೆಂಬುದು ಇವನಿಗೇನು ತೃಣವಲ್ಲಭವೊ ?

  • ಒಳಗೆ ದೀಪವನ್ನು ಹಚ್ಚಿಕೊಂಡು ನೋಬಲಾಗಿ, ಅಲ್ಲಿ ಅವರಿಗೆ ವನ್ನು ವಿನ ಕಲೇವರವೂ ಮತ್ತು ರಕ್ತಪ್ರವಾಹದ ಭಯ೦ಕರ ದೃಶ್ಯ ವಲ್ಲದೆ ಅವರ ಅಪೇಕ್ಷಿತ ವ್ಯಕ್ತಿಯು ಅಲ್ಲಿರಲಿಲ್ಲ. ಅವರಾಶೆಯು ನಿರಾಶೆ ಯಾಯಿತು ! ಭಯಾಶ್ಚರ್ಯಭರಿತರಾಗಿ, “ ಅಯ್ಯೋ ! ಪಿಶಾಚರ ಡೇ ಮಗನೇ !! ಕೈ ಕಾಲುಗಳನ್ನು ಕಟ್ಟಿ ಕೆಡವಿದ್ದರೂ ನೀನು ತಪ್ಪಿಸಿಕೊಂಡಿ ದ್ದೆಂತು ? ನಿನಗೇನಾದರೂ ಇಂದ ಜಲಾದಿ ಮಾಯಾವಿದ್ಯೆಗಳು ಬರುವುವೋ ಅಥವಾ ನಾವು ಸೇವಾವಸ್ಥೆಯಲ್ಲಿರುವೆವೋ ! ಇಲ್ಲ ನೀನು ಪಕ್ಕಾ ತಾ ಖಿ ಗ್ಲಂಡನು !! ನಿನ್ನನ್ನು ಕೈಗೆ ಸಿಕ್ಕಿದ ಸಮಯದಲ್ಲಿ ಕೊಲ್ಲದೆ ಬಿಟ್ಟ ವರೆ ದಡ್ಡರು ! ” ಎಂದು ಹೇಳಿಕೊಳ್ಳುತ್ತಿರುವಷ್ಟರಲ್ಲಿಯೆ, “ ನಿಮ್ಮ ಮೃತ್ಯುವು ನಿಮ್ಮಿಂದ ಕೊಲ್ಲಲ್ಪಡುವುದೆಂದಾದರೂ ಉಂಟೆ ? ” ಎಂದು ಆರೋ ಹೇಳಿ ದಂತೆ ಅವರಿಗೆ ಕೇಳಿಬರಲು, ಅವರು ಮೊದಲಿಗಿಂತಲೂ ಶತರ್ಶ ಅಧಿಕ ವಾಗಿ ಭಯವಿದ್ಧಲರಾಗಿ, " ಅಯ್ಯೋ ! ಅವನಿಗೆ ಇರುವಂತಿದೆ ! ಮುಂದೇನುಗತಿ !! ” ಎಂದಂದುಕೊಂಡು ಓಡಿ ಸೋಗಲು ಸಿದ್ಧರಾದರು !

೯೪೬ಚರನು ಬಾಗಿಲಿನಿಂದ ನಾ ದೂರ ಸರಿದು ಕಲವು ಕಲ್ಲು ಗಳನ್ನಾಗಿಸಿಕೊಂಡು, ಬಾಶಿನ ಕಡೆಗೆ ನೋಡುತ್ತ ನಿಂತು ಕೊಂಡಿ ದ್ದನು. ಗುರಿಯಿಟ್ಟು ಹೊಡೆಯುವುದರಲ್ಲಿ ಬಹು ಅಭ್ಯಾಸವಿತು. ಅವರು ಒಳಗಿನಿಂದ ಬಾಗಿಲನ್ನು ತೆಗೆದ ಕೂಡಲೆ ತಿಲಾವರ್ಗವಾದಂತೆ ಹಿಟು ಕಲ್ಲುಗಳು * ಸುಮ್, ಗುಟ್ಟು ಬಹು ರಭಸದಿಂದ ಬಂದುವು ! ಆ ವವರಲ್ಲಿ ಮುಂದಿದ್ದ ಇರ್ವರಿಗೆ ಪೂರಾ ಪೆಟ್ಟು ಬಿದ್ದು ತರಕರಿಸಲಾಗಿದೆ ಕೆಳಗೆ ಬಿದ್ದರು ಇನ್ನೊಬ್ಬನು ಓಡಲಾರಂಭಿಸಿದನು.” ಕಳಚರನು ಆ ಓಡುತ್ತಿರುವವನನ್ನು ಬೆನ್ನಟ್ಟುವುದೆ ಉತ್ತಮವೆಂದು ಭಾವಿಸಿ ಅವನನ್ನು ಹಿಬಾಲಿಸಿದನು. ೪ ೧ ಟ ೫ ದಿ