ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

చలని ೬ ೩ vvvvvv - •J V V V \ \/ \\ \/ \\/ - \/\/\/\/\\/VV J M

  1. \/\/ \ + V

V \/ \VV Vy\/ \/V - m 3 ಹೀಗೆಯೆ ಅವರಿರ್ವರೂ ಅತ್ಯಲ್ಪ ಕಾಲದಲ್ಲಿ ನಾಲ್ಕಾರು ಮೈಲಿಗ ಳಷ್ಟು ದೂರ ಓಡಿದರು. ಮುಂದೆ ಓಡ.:ತ್ತಿದ್ದವನಿಗೆ ಸೋಲುಂಟಾಗಿ ಅವನ ಓಟದ ವೇಗವು ಕಡಿಮೆಯಾಯಿತು. ಕಾಳಿಚರಣನು ಕ್ರಮ ಸಹಿಷ್ಟು ವೂ, ಅಭ್ಯಾಸಬಲವುಳ್ಳವನೂ, ಆದುದರಿಂದ ಎಷ್ಟು ದೂರ ಬೇಕಾ ಬರೂ ಓಡಲು ಶಕ್ತನಾಗಿದ್ದನು ! ಆದರೂ , ಬಹುದೂರವೇನೂ ಓಡುವ ಸಂಭವವು ಉಂಟಾಗಲಿಲ್ಲ. ಮುಂದೋಡುತ್ತಿದ್ದವನು ಸೋತು ನೆಲದ ಮೇಲೆ ಬಿದ್ದು ಬಿಟ್ಟನು, ಇಾಳಿ ಚರಣನು ಅವನನ್ನು ಸಮೀಪಿಸಿದಾಗ ಅವನಿಗೆ ಮಾತನಾ ಡಲೂ ಕೂಡ ಶಕ್ತಿಯಿಲ್ಲದಷ್ಟು ಆಯಾಸವಾಗಿ, ಕೇವಲ ನಿತ್ರಾಣನಾಗಿ ಬಿದೆದ್ದಾಡುತ್ತಿದ್ದನು. ಎದುರಾಳಿಯ ವಿಶ್ರಾಂತಿಗೆ (ಸಿ ಅವಳಾಶ ನನ್ನಿತ್ತು ಕಾನೂ ಸ್ವಲ್ಪ ಉಪಚರಿಸಿದನು. ಅವನಿಗೆ ಸ್ವಲ್ಪ ಸಮಾಧಾನ ವಾದಮೇಲೆ ಭಯೋತ್ಪಾತವನ್ನುಂಟುಮಾಡಿ ತಾನು ಕೇಳುವ ಪ್ರಶ್ನೆಗಳಿಗೆ ಸಮಂಜಸವಾದ ಉತ್ತರಗಳನ್ನಿತ್ತು ಆ ಕೇಸಿನ ಸಕಲ ಸಂಗತಿಗಳನ್ನೂ ತಿಳುಹಿಸಿದರೆ ಅವನಿಗೆ ಅವವಿಧವಾದ ಶಿಕ್ಷೆಯ ಆಗುವುದಿಲ್ಲವೆಂದು ಹೇಳಿ, ಅವನಿಗೆ ಅನೇಕ ಪ್ರಶ್ನೆಗಳನ್ನು ಹಾಕಿದನು. ಕಾಳಿಚರಣನೆಷ್ಟು ಪ್ರಯತ್ನ ಮಾಡಿದರೂ, ಅವನಿಂದ, “ ನಮ್ಮ ಗುಂಪಿಗೆ ಒಬ್ಬ ಯಜಮಾನನಿರುವನು ” ನಾವೆಲ್ಲರೂ ಅವನನ್ನು ದಣಿಯೆ೦ದು ಕರಯುವೆವಲ್ಲದೆ ನಮಗೆ ಅವನ ಹೆಸರು ಗೊತ್ತಿಲ್ಲ ! ನಾವೆಲ್ಲರೂ ಅಲ್ಲಿ ಕಾಲಹರಣ ಮಾಡುತ್ತಿದ್ದು, ದಿನಕೊಂದ ಸು ಅವನೆಗೆ ಒಂದು ಒಬ್ಬರೊಬ್ಬರು ಕಲೆತು ಸಂಗತಿಯನ್ನು ತಿಳಿದು,ಂಡು ಹೋಗುವುದಲ್ಲದೆ, ಯಜಮಾನನು ಎಚುವನೆಂಬುದು ಗೊತ್ತಿಲ್ಲ ? ನಮ್ಮ ಗುಂಪಿನವರಲ್ಲಿ ಸತ್ತು ಹೋದ ವನ್ನು ಎಂಬವನೆ ಓದುರ; ನಿಮಗೆ ಇನ್ನೊಬ್ಬರ ಜಮಾನನಿರುವನು. ಅವನು ಊರೊಳಗೇ ಇದು ಹೊಂದಿದೆ., ಅಲ್ಲಿನ ಸಂಗತಿಗಳನ್ನು ತಿಳಿಸುತ್ತಾ ಬಂದಂತೆ ಇಲ್ಲಿ ತಕ್ಕೆ ಏರ್ಪಾಡುಗಳನ್ನು ಮಾಡಿಕೊಳ್ಳುತ್ತೇವೆ ! ಹುಡುಗಿಯರಿಗೂ ಸುರಕ್ಷಿತ ರಾಗಿ ಇರುತ್ತಾರೆ ಆದರೆ ಎಲ್ಲಿರುತ್ತಾರೆಯೋ ಗೊತ್ತಿಲ್ಲ !! ಎಂದ ) ತಿಳಿದು ಬಂದಿತ್ತಲ್ಲದೆ ಹೆಚ್ಚಿನ ಸಂಗತಿಗಳು ಹೊರಹೊರಡಲಿಲ್ಲ. ವೃಥಾ ಕಾಲಹರಣದಿಂದ ಪ್ರಯೋಜನವಿಲ್ಲವೆಂದಂದುಳA೦ಡು, ಕಾಳಿ ಚ ರಣನು ಅವನನ್ನು ಎಂದಿಯಾಗಿ ಕರೆದುಕೊಂಡು ಹೊರಟು ಹೋದನು.