ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬ ೪ ಕಾದಂಬರಿ ಸಂಗ್ರಹ

  • * , , ,

,

  • * * * *
  • * *
  • * *
  • * *
  • *

Y Y Y `\\ » to p \/\/ \ \ v \/ \ \ V* + 14 yr ( 4 5/

  • * * * 4, F4J
  1. \/\/ \/\/\#

1 # 1 # * * * 4 1 # 4 /\/ \/\ # 1 # * ದ್ವಾದಶ ಗುಚ್ಛ, g K P 9 ೬. ಇವ ನಿ \ ನಿಮಿತ್ತವಾಗಿ ಒಬ್ಬರ ಮನೆಗೊಬ್ಬರು ಯಾರುತಾನೆ ಬರು ವರು ? ವೃಥಾ ಯಾರೂ ಬರುವುದಿಲ್ಲ ! ಅದರಲ್ಲಿ ಯ. * ಇದಕ್ಕೆ ಇಷ್ಟು ಜಾಗ್ರತೆ !! ಬೆಳಗಾಗುತ್ತಲೆ ! ಎದ್ದವರಂತೆಯೆ ಬರಬೇಕಾದರೆ ಏನಾದರೊಂದು ಅಗತ್ಯವಾದ ಕೆಲಸವಿದ್ದೇ ಇರಬೇಕು ! ತತಾ ಸಿ, ಈ ಪೋಲಿಸ್ ರ್ಆಸ್ಪೆಕ್ಟರ್‌ ಇಷ್ಟು ಜಾಗ್ರತೆ ನನ್ನ ಮನೆಗೆ ಬರಬೇಕಾದರೆ, ಏನೋ-ಅಂತೂ ಗಹತಾರಕಾಲ ! ಸ್ಥಿತಿಯು ಚನ್ನಾ ಗಿಲ್ಲ !! “. ಎಂದಂದುಕೊಳ್ಳುತ್ತಾ ಕ್ಷಣಕ್ಷಣಕ್ಕೂ ತೀಕ್ಷದೃಷ್ಟಿಯಿಂದ ರ್ಆಸ್ಪೆಕ್ಟರಕಡೆ ನೋಡುತ್ತ, " ಇವರಾವುದೋ ಒಂದು ಕುತಂತ್ರ ಸಾಧನೆಗೋಸ್ಕರ ಬಂದಿರಬೇಕಲ್ಲದೆ ಅನ್ಯಥಾ ಇಲ್ಲ ಎಂದೂ ” ಇದರಿಂದ ನನಗೆ ಇನ್ನೇನು ಅನಿಷ್ಟ ಸಂಘಟನೆಯಾಗುವುದೋ ! ಏನಾದರೂ ಆಗಲಿ !! ದೈವೇಚ್ಛೆ ! ಕಾಲಗತಿ !! ನಾನೇನು ತಾನೆ ಮಾಡಬಲ್ಲೆ !!! ಪರಾಕೃತವನ್ನು ಮೀರುವುದೆಂದರೆ ತಿಪುರಹರನಿಗೂ ಸಾಧ್ಯವಲ್ಲ ! ಇದರಲ್ಲಿ ನನ್ನ ಯತ್ನ ವೇನು ? ನಿಪ್ಪ ವಿಧಾತನ ವಿಚಿತ್ರ ಮಹಿಮೆ ಹೇಗೆ ಪ್ರವರ್ತಿಸುವುದೋ ! ” ಎಂದು ಮೊದಲಾಗಿ ಆಲೋಚಿಸುತ್ತ ತನ್ನ ಮನಸ್ಸಿನ ಭೀತಿಯನ್ನು ತೋರ್ಪಡಿಸದೆ, ನಪ್ಪಾ ಶಂಕನಾದವನಂತೆ ಹಸನ್ಮುಖಿಯಾಗಿ ದೇವೇಕನು ರ್ಇಸೈಕರೊಂದಿಗೆ ಮಾತನಾಡುತ್ತಿದ್ದನು. ರ್ಆಸ್ಪೆಕ್ಟರು ಎಷ್ಟು ಹೊತ್ತಾ ದರೂ ಕಾಲೋಚಿತವಾದ ವಾದವಿವಾದಗಳಿಂದ ಹೊತ್ತು ಕಳೆಯುತ್ತ ಕುಳಿತು ಕೊ೦ಡೇಇದ್ದುದನ್ನು ನೋಡಿ, ದೇವೇಶನಿಗೆ “ ಇದರಂತ್ಯವು ಹೇಗಾಗು ವುದೋ ! ” ಎಂಬ ಕುತೂಹಲವು ಬೇರೂರಿತು, ಎಂಟುಮುಂಟೆಯ ಸಮಯವಾಗಿರಬಹುದು, ಆಗ ಟಪಾಲು ಇಲಾ ಖೆಯ ಕರ್ಮಚಾರನೊಬ್ಬನು ದೇವೇಶನ ಹಸ್ತದಲ್ಲೊಂದು ಪತ್ರವನ್ನಿ ತನು. ದೇವೇಶನು ಪತ್ರದ ಸಂಗತಿಯನ್ನು ನೋಡಿಕೊಂಡನು. ಮನ ಸ್ಸಿನಲ್ಲಿ ಭೀತಿಯು ದೃಢಮಲವಾಗಲಾರಂಭಿಸಿತು. ಮುಖವು ವಿವರ್ಣ ವಾಯಿತು ! ಆ ಕಾಗದವನ್ನು ಹಾಗೆಯೇ ಮುಚ್ಚಿ ಮತ್ತಾರಿಗೂ ಸಿಕ್ಕ C ಟ ಟ