ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾದಂಬರಿ ಸಂಗ್ರಹ

  1. Y

1# YYYY Y Y Y /\/ \\ / \ Y+# ೪ + + Vy V\/vv vv , VV \ / \Y Y Y Y Y Y Y / Y/\/ + VY\ \/y - Y Y YY/ © 2 Q

ಎ ಇರಲಿಲ್ಲ ! ತಾವೆಷ್ಟು ಸಂಕಷ್ಟದಲ್ಲಿದ್ದರೂ ತಾವುದ್ದೇಶಿಸಿದ ಕಾರ್ಯದಲ್ಲಿ ಕೃತಕೃತ್ಯರಾಗುವವರೆಗೂ, ಸ್ಪಸ್ಟ ಚಿತ್ತರಾಗಿ ಆರುತಾನೆ ಇರುವರು ? ತತ್ರಾಪಿ ಕಾಳಿಚರಣನಿಗೆ ಅಂತಹ ಚಿತ್ತ ಶಾಂತಿಯು ಪ್ರಕೃತ್ಯಾ ದುರ್ಲಭ ! ಆಗವನು ನಾನಾವಿಧವಾಗಿ ಆಲೋಚಿಸುತ್ತಿದ್ದನು. ಆಲೋಚನಾ ತರಂಗ ಗಳ ಹೊಡೆತದಿಂದ ಒಂದೊಂದು ಬಾರಿ, ಅವಗಾವುದೂ ಅಸಾಧ್ಯವಲ್ಲ ಎಂಬುದಾಗಿ, ಏನಾದರೂ ಸರಿಯೆ, ಆಗಲೆ ಹೊರಟು, ವಿರೋಧಿಗಳನ್ನೆಲ್ಲಿ ರೂ ಹುಡುಕಿ ಕರುವವರೆಗೂ ಹಿಂದಿರುಗಬಾರದೆಂಬ ಪ್ರತಿಜ್ಞೆಯ ರೂಢಮಲವಾಗಿದ್ದುದರಿಂದ, ವಿಶಾಂತಿಯನ್ನು ವಿಷಪಾಯವಾಗಿ ಎಣಿಸು ತಿದ್ದನು, ಆಗ ಅವನು, " ಇಷ್ಟಾದರೂ, ಕೃತ್ಯಕ್ಕೆ ಆಧಾರಭೂತವಾಗಿರ ವುದು ಏನು ? ಈ ಗುಂಪಿಗೆ ಯಜಮಾನನಾರು ? ಹುಡುಗಿಯರು ಜೀವಂ ತೆಯರೇ, ಅಥವಾ ಮೃತರೆ ? ಇವುಗಳ ಸರಿಯಾದ ಸ್ಥಿತಿಯು ಇನ್ನೂ ಪೂರ್ಣ ವಾಗಿ ವ್ಯಕ್ತವಾಗಲಿಲ್ಲವಲ್ಲ ! ” ಎಂದು ಮೊದಲಾಗಿ ಚಿಂತಿಸುತ್ತಿರುವಪ್ಪ ರಲ್ಲಿದೆ, ರ್ಇಸ್ಪೆಕ್ಟರು, “ ಮಹಾಶಯರೆ ! ” ಎಂದಂದು ಒಳಗೆ ಪ್ರವೇಶಿಸಿ ದರು ಕಾಳಿಚರಣನು ಎದ್ದು, “ ದಯಮಾಡಬೇಕು ! ರಾಯರು ಹೋಗಿದ್ದ ಸಮಾಚಾರವೇನು ಅನುಕೂಲವೋ ಪ್ರತಿಕೂಲವೋ ? ಎಂದು ಪ್ರಶ್ನಿಸಲು, ರಾಯರು ಮನಸ್ಸಿನಲ್ಲಿದ್ದ ಆತುರತೆಯ ಉದ್ಯೋಗದಿಂದ ಆವ ಮಾತನ್ನೂ ಹೇಳಲು ಆಗದೆ ಮೊದಲು ಕೈಯಲ್ಲಿದ್ದ ಕಾಗದದ ಚೂರು ಗಳನ್ನು ಕೊಟ್ಟರು. ಕಾಳಿಚರಣನು ಕಾಗದದ ಚೂರುಗಳನ್ನೆಲ್ಲ ಸರಿ ಯಾಗಿ, ವಾಕ್ಯ ರಚನೆಯಾಗುವಂತೆ, ಸೇರಿಸಿ ಓದಿಸೋಡಿದನು. ಅಶ ರ್ಯ ಚಕಿತನಾದನು ! ಆಶ್ಚರ್ಯದೊಂದಿಗೆ ಈಷದಾಕೋ ಹವೂ ತಲೆದೋರಿತು ಆ ಕಾಗದದ ಸಂಗತಿಯನ್ನೂ, ಹಿಂದಿನ ಘಟನಾವಳಿಯನ್ನೂ ಕ.ರಿತು ಸಮಾ ಲೋಚಿಸಿ, ಹಾಗೆಯೆ ತಲೆದೂಗಿ, “ ಇರಲಿರಲಿ ! ನೀವು ಅಸಮಾನ ಸಹ ಸಿಗಳೇ ಸರಿ !! ಇದುವರೆಗೆ ಈ ಕಾಳಿತರಣನೊಂದಿಗೆ ಹೋರಾಡಿದವರಲ್ಲಿ ನೀವೇ ಸಾಹಸಿಗಳು ! ಚತುರರು ! ಆದರೆ, ದುರ್ಮಾರ್ಗದ ಚಾತುರ್ಯಕ್ಕೆ ದುಪ್ಪಲವೇ ಫಲವೆಂಬುದನ್ನು ಚನ್ನಾಗಿ ತಿಳಿದಿರಿ ! ಇಷ್ಟರಮಟ್ಟಿಗೆ ಕಾ೪ ಕಿತರಣನನ್ನು ಮೋಸಪಡಿಸಲೆಳಸಿದವರಲ್ಲಿ ನೀವೇ ಅಗ್ರಗಣ್ಯರು ! ಆದ

- 3