ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಲಾಸಿನಿ ೬೭ y' hr\ +1 1 1 1 1 \/\ /* *

  • *
  • *
  • * \/ \/\ h

?\\r\ 21 F\ \/\r\n\r\/\A AN೧ \ \n \r\ \r\ # #

  1. 4

\ / \ #$?* * * *

  • *
  • *
  • * * * \/ \

\ ರೇನು ? ಪರಸ್ಪರ ಸಾಹಸವು ಪರಿಣಾಮದಲ್ಲಿ ತಾನೆ ಗೊತ್ತಾಗುವುದು ! ಹಿಡಿದ ಕಾರ್ಯದಲ್ಲಿ ಕೃತಕೃತ್ಯನಾಗದಿರುವ ಅಪಮಾನಕ್ಕಿಂತಲೂ ಹೇಯ ವಾದುದು ಮತ್ತಾವುದೂ ಇಲ್ಲವೆಂದು ಈ ಕಾಳಿಚರಣನು ಭಾವಿಸುವನು. ಸಮಯವು ಸಂಧಿಸಿದಾಗ ಎಲ್ಲವೂ ಸುಸೂತ್ರವೆ ! ” ಎಂದಂದುಕೊಂಡು, 1: ರಾಯರೆ, ವೃಥಾ ಕಾಲಹರದಿಂದ ಪ್ರಯೋಜನವಿಲ್ಲ. ಈ ಶಾಪಂಡ 'ರನ್ನು ಹಿಡಿದು ಶಿಕ್ಷಿಸುವವರೆಗೂ ನಾನು ಸ್ಪಷ್ಟ ಚಿತ್ತನಾಗಲಾರೆನು, ಇವ ರುಗಳನ್ನು ಸಜೀವವಾಗಿ ಹಿಡಿದು ತರಬೇಕು, ಇಲ್ಲವೆ ಅವರಿಂದ ನಾನು ಮೃತನಾಗಬೇಕು. ಹಾಗಿಲ್ಲದಿದ್ದರೆ ಈ ಪತ್ತೆದಾರಿಯ ಕೆಲಸವೂ, ನನ್ನ ಜೀವಿತವೂ, ನಿರರ್ಥಕವಲ್ಲವೆ? ” ಎಂದಂದು, “ ಚಿಂತೆಯಿಲ್ಲ. ಅವ ಗೇನೇನು ಕುತಂತ್ರಗಳನ್ನು ಮಾಡುವರೋ ಮಾಡಲಿ, ನೀವು ಮಾತ; ಬಹಳ ಎಚ್ಚರಿಕೆಯಿಂದಿರಬೇಕು. ಆವುದನ್ನೂ ಸತ್ಯವೆಂದು ನಂಬಿ ಕಾರ್ಯದಲ್ಲಿ ದುಡುಕಬೇಡಿ. ಆದರೂ ತಿಳಿದುಬಂದ ಸಮಾಚಾರಗಳಿಗೆ ತಕ್ಕ ಹಾಗೆ ಕಾರ್ಯವನ್ನು ನೆರವೇರಿಸಿಕೊಳ್ಳುವವರಂತಿರಬೇಕು. ಈಗ ಈ ಕಾಗದದ ವರ್ಮವು ಎಷ್ಟರಮಟ್ಟಿಗಿರುವುದೆಂದು ಹುಡುಕಲು ಪ್ರಯ ತಗಡ ಬೇಡಿ, ದೇವೇಶನನ್ನು ಬೈದಿನಲ್ಲಿ ಡಿಸಿ, ಭುಜಂಗನಲ್ಲಿ ಬಾಹ್ಯತಃ ಅತಿಪ್ರತಿಯನ್ನು ತೋರಿಸುತ್ತ ಅವನ ಮೇಲೆ ಬಹು ಲಕ್ಷ್ಯವನ್ನಿಟ್ಟು ನೆ : ಡಿ ತಿಳ್ಳುತ್ತೀರಿ. ಈ ದಿನ ನಾನು ನಿಮ್ಮ ಧೀನದಲ್ಲಿಟ್ಟ ಬೈದಿಗೆ ತಪ್ಪಿ ಸಿಕೊಂಡು ಹೋಗಲು ಅವಕಾಶ ಕೊಟ್ಟು ಅವನು ಹೊರಟುಹೋಗುವಂತೆ ಮಾಡಿ, ಈ ವೇಳೆ ಅವರು ನನ್ನ ಹಿಡಿತದಿಂದ ತಪ್ಪಿಸಿಕೊಳ್ಳಲಾರರು, " ಎಂದು ಹೇಳಿ ಅವರನ್ನು ಕಳುಹಿಸಿದನು, ರ್ಇಸೈಕ್ಷರು ಮನೆಗೆ ಹೋಗುತ್ತ, “ ಇದೆಂತಹಕೃತ್ಯ! ಒಂದೊಂದು ವೇಳೆ ತಿಳಿದು ಬರುವ ವರ್ತಮಾನಗಳಲ್ಲಿ ಒಬ್ಬೊಬ್ಬ ಹೊಸ ಹೊಸ ಅಪ ರಾಧಿ !! ಇದರ ಗುಟ್ಟು ಹೀಗೇ ಸರಿಯೆಂದು ನಿರ್ಧರಿಸುವುದೆಂತು ? ಆದಾ ವುರೂ ನಿಜವಲ್ಲದೆ ಈ ತಂತ್ರವನ್ನು ನಡೆಸುತ್ತಿರುವ ಬೇರೊಬ್ಬ ಸೂತ್ರ ಧಾರನು ಇರುವ ಪಕ್ಷದಲ್ಲಿ ಅವನ ಸಾಹಸವನ್ನೆಷ್ಟೆಂದು ಹೇಳೋಣ ” ಅವನ ನೇನು ಸಾಮಾನ್ಯ ಕಳ್ಳನೆ ? ಸುಪ್ರಸಿದ್ದ ಸಾಹಸಿಯಾದ ಕಾಚ ರಣನಿಗೆ ಇಷ್ಟು ತೊಂದರೆ ಕೊಡುವ ಈ ಜನರಿಗೆ ಈ ಬಡ ಪೊಲೀಸಿನವರು ಈಡೆ ? - 2 0