ಪುಟ:ಸೀತಾ ಚರಿತ್ರೆ.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

80 ನೀತು ಚರಿತ್ರೆ. ನನ್ನ ನೀಗಳೆ ನೀ ಪದುಳದಿಂದಿಹುದು ಲಂಕೆಯೊಳೆಲ್ಲರೊಡಗೂ ಡಿ || ೩೬ || ಮುನಿವಿಘಾತುಕ ಕೇಳು ನನ್ನ ಯ | ತನುವನೀಗಳ ಬಂಧಿಸಿದೊಡಂ | ಕನಲಿ ಭಕ್ಷಿಸಿ ದೊಡಮಿವನು ರಕ್ಷಿಸೆನು ಪ್ರೀತಿಯ © : ನನಗೆ ದುಃಖವನಾಗಿಸುತ ಬಂ ! ಧುನಿವಹಂಗಳ ಸಹಿತ ಕಾಲನ | ಮನೆಯನೈದುವೆ ನೀನು ಶಿಘ್ರದೊಳೆಂದು ಹೇಳಿದಳು || ೩೭ |1 ಇಂತು ಬೇಳಸುರೇಂದ್ರನಿಗೆ ಸಮ | ನಂತರದೊಳಾ ಸೀತೆ ನುಡಿಯದೆ | ಚಿಂತಿಸುತ ಕೊನೆಯಿಲ್ಲದ ದುಃಖದೊಳು ತಾ ನಿರಲು || ಅಂತಕನ ತೆರದಿಂದೆ ಮುಳಿದ | ತಂತ ಭೀತಿಯ ನುಂಟುಮಾಡುತ | ನಂತೆ ಯು ಣುಗಿಗೆ ನುಡಿದರಾವಣ ನಂದು ಗರ್ಜಿಸುತ || ೩v 11 ನನ್ನ ಮಾತನು ಕೇಳು ಜಾನಕಿ 1 ಹನ್ನೆರಡು ತಿಂಗಳುಗಳ ಳು ನೀ 1 ನೆನ್ನ ವಶವಾ ಗುವುದುವಾನಿನವನು ಮಾಡಿದೊಡೆ | ನಿನ್ನ ಖಂಡಿಸಿ ಕೂರಾಚ ರುಗ 1 ಳನ್ನು ಮಾಡುವೆ ನೆಂದು ಹೆದರಿಸಿ | ತನ್ನ ರಕ್ಕಸಿಯರಿಗೆ ರಾವ ೧ ಪೇಳ್ವನತಿಭರದೆ ! ರ್೩ || ಪಲಲ ರಕ್ತಗ೦ದೆ ದೇಹವ ಬೆಳಸಿ ಜನರನು ಹಿಂಸಿಸುವಿರೇ ! ನೆಲದೊಳತಿ ಘೋರಾಕ್ಕೆ ೬ಗಳನು ನೀವು ಪಡೆದಿಹಿರಿ || ಬಳಸಿ ನೀತೆಯನು ಘನಗರ್ಜನೆ | ಗಳಲಿ ಭಯವಡಿಸು ತೃ ರಾತ್ರಿಹ | ಗಲು ಪರಿಹರಿಪುದಿವಳ ದರ್ಪವನೆಂದನಸುರಪತಿ | 8 ೨ || ಒಡನೆ ಘೋರನಿಶಾಚರಿಯರಾ | ಪೊಡವಿಯಾತ್ಮಜೆ ದೆಡೆಗೆ ನಡೆತಂ | ದೆ ಡೆಗೊಡದ ವೋಲ್ಟಳಸಿಕೊಂಡರು ಗುಂಪುಗುಂಪಾಗಿ 11 ಕಡುಭಯಕರ ರಕ್ಕಸಿಯರಿಗೆ 1 ನುಡಿದನಾ ದಶಕಂಧರನು ನೀ : ನಿಡುವುದೀ ಸೀತೆಯನ ಶೋಕವನದನಡುವೆಯನುತ ೪೧! ನೀವುಗೊಪೃದೊಳೆಲಿಸಿಪಾಲಿಸು | ದೀ ವಸುಮತೀಬಾಲೆಯ ನಶೋ / ಕಾವನದ ಮಧ್ಯದೊಳು ಚತುರೆ ಪಾಯಗಳನರುಹಿ " ಆವವಿಧದಿಂದಾದೊಡಂಸರಿ ನೀವಿವಳ ನಿನ್ನ ವಶಮಾ ಡುವು | ದಾ ವನಕರಿಣಿಯನ್ನು ವಶಪಡಿಸುವೊಲು ಯುಕ್ತಿಯಲಿ | ೪೦ ದನುಜನಾಜ್ಞೆಯು ನಾಲಿಸುತಾ | ವನದವದ್ಧಕೆ ಕೊಂಡು ಪೋದರ | ವನಿಸುತೆಯನಾ ರಕ್ಕಸಿಯರತಿ ವೇಗದಿಂದಿರದೆ ! ಅನುದಿನದೊಳಾ ರಾಷ್ಟ್ರ ವನ ಸತಿ | ಯನುಭಯಪಡಿಸುತಿದ್ದರಿರಿಸುತ | ವನದ ಮಧ್ಯದೊಳಧಿಕ ಕೋಪವನಾಂತುಗರ್ಜಿಸುತ || ೪೩ || ಸರ್ವರಾಕ್ಷಸಿ ಯುರತಿಭರದಿಂ | ದುರ್ವರಾತ್ಮಜೆಯನ್ನು ಬಳಸಿಯ | ಖರ್ವಸಂಪದದಿಂದೆಸೆವ ಶೋಕವನ ಕೈತಂದು | ಸರ್ವಪಕ್ಷಿಗಳಿಗೆಡೆಯೆನಿಸು | ತುರ್ವರೆಯೊಳತಿ ಸುಂದರಮೆ ನೆಪೆಸರ್ವಡೆದಬನ್ನಿ ಮರದ ಕೆಳಗೆ ಕೂಡಿಸಿದರೊಲಿದು ||೪೪ ! ದುಷ್ಮ ಪ