ಪುಟ:ಸೀತಾ ಚರಿತ್ರೆ.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

13 ). Cy ಸೀತಾ ಹರಿತ್ರ ಸ್ಥಳ ದುದಾಗಿರ್ದೆಸೆವುವನುದಿನವು 1 ೧೧ 11 ಗರುಡಸಾರಸ ಹಂಸಬ ೪ತಿ | ತಿರಿದುದರ ಕಪೋತಪಿಟ್ಟಿಭ | ವರಚಕೋರರಥಾಂಗಪಿಕ ಶಂಕರಾತಾದಿಗಳು | ಸಿರೆನೆರೆದು ಸಲೆಪಡುತಿರ್ಪ | ಕರಿದು ನೋಡಿ ದೆ.ತಾವವಾಗಲಿ | ತೊರೆದನಿಜಚಿಂತೆಗಳನಲ್ಲಿಯೆ ವಸಿಸಲೆಳಸುವನು 1) .೧ || ಧನಿಕನನೋಯಿಸದೆ ಪಡೆದಾ | ತನ ಪದಾರ್ಥವನುಂಡುನ ಲಿತಾ | ಧನಿಕನಿಗೆ ಇುಣವನು ನಿಡುವಸುಜನರ೦ದದೊಳು | ವನದ ವಿಕ ಪ್ರಗಳ ಕಾಂತಿಗೆ | ೪ನಿನಿಸುಂಕ ಸದವುಗಳರಸ | ವನುಕುಡಿ ದೆಸೆದವಾ ಭ್ರಮರಗಳ ಶೋಕವನದೊಳಗೆ !! ೧೩ || ನವಿಲನಾಟವೆ ನಾಟ್ಟವಗಳ | ರವವೆಗಾನಮಡಿಗಡಿಗಿರದೆ ಮೊ ! ರೆವ ಪಿಕದನಿಯೆ ಚಾರುತರಘನವಾದ್ಯವೆಂದೆನಿಸೆ ! ಅವನಿಯೊಳು ಬೀಳ್ಯಕುಸುಮಂಗ ಳೆ | ಸೆವವಿನುತ ಪ್ರಏಂಜಲಿಗಳು | ಗೆ ಮನವೆ.ಸೆದುದು ಲಾಸ್ಸಮಂದಿರ ದಂತೆ ಕಾಣಿಸುತ 11 ೧೪ : ಜಲದೊಳೆಸೆವರ ಸಂಚಿಕೊಂಚೆಗೆ |ಳುಲಿ ಗ೪೦ ಫಲಕರಗುವಾಸೊ | ಕುಳಗಿಳಿಗಳಿ೦ ಪುಪ್ಪನಿದಹದಸೆಂಪುಕಂಪು ಗಳ | ಬಳಗದಿಂದ ಶಿವಳವಿಗಂ | ಗಳೆಸಗುವ ಘನಕೇಳಿಗಳ ಮಂ | ಗಳ ರಚನೆಯಿಂದಾ ಯುಕಾವನವಿರಾಜಿಸಿತು ! ೧೫{ || ಸುರಪ್ಪನವನಂತನಗೆ ಸಾಟಿಯೆ | ಹರಸವನಬೈತ ರಥ ಮೆನಗೇಂ | ಸರಿಯೆನಿಪುದೇಂತ್ರಿ ಜಗದೊಳೆಸೆವ ವನಗ;'ನ್ನಂತೆ 11 ನೆರೆಯಶೋಕಮೆ ನಿಪ್ಪ ಹೆಸರಿ೦ | ದೆರಚಿಸುವದೆ ಯಶೋಕವನವನು | ಜರಿಗೆ ಪೇಳ೦ ದುಲಿವ ವೊರೆದುದು ಏಕಧ್ವನಿಯು ! ೧೬ | ಬಂದುಬಗೆಬಗೆ ಹಣ್ಣು ಗಳನಾ : ನಂದದಿಂ ಸವಿದಿ ಕುಸುಮಗಳ | ಚಂದವನುಕಂಡವನು ಧರಿ ಸುತಮಮಪಪಗಳ | ಸುಂದರತರದ ಗಾನವನು ಹಿತ 1 ದಿಂದ ಕೇ ೪ುತ ಸುಖವನ್ನೆದುವು | ದೆಂದು ಜನರನು ಕೂಗುವುದದೆಸೆದುದು ಪಿಕ್ಸಿನ {1 ೧೬ | ಚರಿಪದುಂಬಿಯ ಬಳಗವೆಸೆವಾ | ಕರಿಯಮು ಗಿಲಂ ತೊಪ್ಪೆಸುಚರಿ | ಸ ರಮಣೀಮಣಿಗಣದ ಕಡೆಗಣ್ಣಿಂಚಿನಂತೆಸೆ ಯೆ : ಮರುತಪತಿಯಿಂದೂಗುವ ಪೂಗಳ | ಹಿರಿಯಹನಿಯಂತೊಪ್ಪೆ ಭ್ರಂಗಗ |ಳರವವೇ ಸಿಡಿಲೆನಿಸಿ ಕಾರುಗಿಲಂತೆಸೆದುದುವನ | ೧v | ದನುಜವಲ್ಲಭ ನಾಯಶೋಕ | ವನದೊ೪ರಿಸಿರ್ದನು ಮತಂಗಜ | ವನಮಹಿಮಕಪಿ ನಿಂಹಸೂಕರ ಶರಭಭಲ್ಲಕ | ಘನಹರಿಣಶಾರ್ದೂಲ ಗಂಡಕ | ವನತುರಂಗಗಳಾದಿಯಾದ ಮಿ | ಗನಿವಹಂಗಳ ನೆಲ್ಲxನರನು ಸಂತಸವಡಿಸಲು || ೧೯ | ಒಂದುಕಡೆ ಕೋಗಿಲೆಯು ನಿಡುಸರ | ವೆಂ