ಪುಟ:ಸೀತಾ ಚರಿತ್ರೆ.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

86 ಹದಿನಾಲ್ಕನೆಯ ಅಧ್ಯಾಯವು. ದೃಳು ರಾಮನಾಮವನು 1 ೩೬ || ನನ್ನ ಕಷ್ಟವನಾರು ರಾಮನಿ | ಗಿನ್ನು ಪೇಳುವರೆಂದು ಜಾನಕಿ | ತನ್ನ ಚಿತ್ತದೊಳ ಬದುಕೂಡಾ ತಿಂತು ಏತರುವ || ಚೆನ್ನೆಳಲಿನೊಳು ಕುಳಿತುಕೊಳ್ಳುತ : ಪನ್ನ ಗಾರಿದೃಜನ ನಾಮವ ನುನ್ನ ತಮತಿಯೊಳ್ಳದೆ ಜಾನಿಸುತಿದ್ದಳನುದಿನವು || ೩೭ | ಇಂತು ಹದಿಮೂರನೆಯ ಅಧ್ಯಾಯ ಸಂಪೂರ್ಣವು, ಪದ್ಬಗಳು ೬೬೦. ಲ್ಲ, ಹದಿನಾಲ್ಕನೆಯ ಅಧ್ಯಾಯ ಸೂಚನೆ 11 ಅಸುರನಾಜ್ಞೆಯನಾಂತು ರಾಮನ | ರನಿಯನು ಬಳಸಿಕೊಂಡು ವನದೊಳ | ಗೆಸಲಸಲಹುತಲಿದ್ದಖಿಳ ಕುರವಿನಬಲೆಯರು || ದನುಜನಾಥನ ನೇಮದಿಂದಲೆ | ವನದೊಳಾಧರಣೀಸುತಿದನನು | ದಿನ ವುತಪ್ಪದೆ ಸುತ್ತಿಕೊಂಡತಿ ಹರ್ಷವನುತಾಳು 1 ಮನುಜಭಕ್ಷಕ ರೆ ನಿನಿಭೀಕರ | ತನಗಳನು ತಾವಾಂತಾಕ್ಷಸ | ವನಿತೆಯರು ಕಾಯು ತಲಿದ್ದರು ನಿಚ್ಚಮೆಡೆರಿಡದೆ ||೧|| ಒಂದು ಕಣ್ಣವಳೆಂದಕಿವಿಮವ | ಘೋಂದ ಕೈಯವಳೊಂದು ಕಾಲವ | ಳೆಂದುಮೊಲೆಯುವ ಳೆಂದು ಬೆರಳವ ಳೆಂದುತುಪಿಯ ಎಳು | ಬಂದಂಗಡಿಗಶೋಕವನ ದೊಳ | ಗಿಂದುಮುಖಿ ಸೀತೆಯನು ಸಂತಸ | ದಿಂದ ಹೆದರಿಸುತ್ತಿದ್ದರು ಒಳಸಿ ಕೊಂಡು ಹಗಲಿರುಳು 11 ೨ || ಶಿರದೊಳಳ್ವಾಸಿಸುವ ಮಗನು | ಧರಿಸಿಕೊಂಡಿತಿ 5ಳು ಅಂಬೊ | ದರಪಯೋಧರಳುತ್ತವಾಂಗಿಯು ಘೋರರೂಪಿಣಿಯು | ಧರೆಯೊಳ ತಿ ದೇವನು ತಾನಾಂ | ತಿರುವಳು ಮಹೋದರಿಯು ತಲೆಕೆಳ | ಗಿರುವಳಾವನ ದೊಳಿರುತ್ತಿದ್ದರು ಬಳಸಿ ಸೀತೆಯನು || ೩ || ಕೂದಲಿಲ್ಲದ ವಳತಿಯಾಗಿಯ | ಕೂದಲುಳ್ಳವಳು ತಮಮೆನಿಪ | ಕೂದಲಿನಕಂಬಳಿಯನಾನಂದದೊಳು ತಾಳ್ ಹಳು | ಮೇದಿನೀಸುತೆಯನ್ನು ಬಳಸು | ತಾ ದನುಜವಲ್ಲಭನ ವನದೊಳ | ಗಾದ ಮಂಜಿಸುತಿರ್ದರೆಡೆವಿಡದಿರ್ದು ದಿನದಿನವು 1 ೪ !! ಉದ್ದವಾಗಿಹ ಮುಖಗಳುಳ್ಳವ | ರುದ್ದವಾಗಿಹ ತುಟಿಗಳಾಂತ್ರಿಕ | ರುದ್ದ ವಾಗಿಹ ಮೂ ಗುಕಿವಿಗಳ ನಾಂತವನಿತೆಯರು ! ಉದ್ದ ವಹ ಮೊಣಕಾಲನಾಂತವ | ರುದ್ದವಾದೊಡಲು ಮೊಲೆಗಳನಾಂ | ತಿದ್ದವರು ರಕ್ಷಿಸುತಲಿದ್ದರು ವನದೆ